ಗ್ರಾಮೀಣ ಸೊಗಡು ಸಂಸ್ಕೃತಿ ಕ್ಷೀಣಿಸುತ್ತಿದೆ..!
ವಿಚಿತ್ರ ಬೆಳವಣಿಗೆ ಏನೆಂದರೆ ನನ್ನ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈಗೀಗ ಚಹಾದ ಅಂಗಡಿಗಳಿಗಿಂತ ಚಿಕನ್, ಫಿಶ್, ಎಗ್‌ಪಕೊಡಾ, ಎಗ್‌ರೈಸ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸಂಜೆಯಾಗುತ್ತಿದ್ದಂತೆ ಇವು ಊರಿನ ಮುಖ್ಯರಸ್ತೆಯ ಎಡಬಲದಲ್ಲಿ ಗರಿಗೆದರಿ ನಿಲ್ಲುತ್ತವೆ. ಇನ್ನೊಂದಡೆ ಊರ ಹೊರವಲಯದಲ್ಲಿ ನಸುಗೆಂಪಿನ ಬೆಳಕಿನಲಿ ಮಾಂಸಹಾರಿ (ಸಾವಜಿ) ಹೊಟೆಲ್‌ಗಳು...
ನಿಮ್ಮ ಅನಿಸಿಕೆಗಳು…