ಇರುವೆ ವೃತ್ತಾಂತ
ನನಗೆ ಇತ್ತೀಚೆಗೆ ಈ ಇರುವೆಯ ಬಗ್ಗೆ ಒ೦ದು ರೀತಿಯ ತಾತ್ಸಾರ.ಅದು ಮೈ ಮೇಲೆ ಹರಿದು ಹೋಗುತ್ತಿದ್ದರೂ ಅದರ ಕಡೆ ಕೈ ಮಾಡಿ ಉಜ್ಜಿ ತೀಡಿ ನುರಿಯುವುದು ಹೋಗಲಿ ಅದರ ಕಡೆಗೆ ನಾ ಮುಖವೂ ತಿರುಗಿಸದಷ್ಟು ಅಸಡ್ಡೆ..ಅದಕ್ಕೂ ಅಷ್ಟೇ ನನ್ನ ಗೊಡವೆಯೇ ಇದ್ದಂತಿಲ್ಲ. ನಿನ್ನ ಮೈ ಮೇಲೆ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ನನಗೆ ಇತ್ತೀಚೆಗೆ ಈ ಇರುವೆಯ ಬಗ್ಗೆ ಒ೦ದು ರೀತಿಯ ತಾತ್ಸಾರ.ಅದು ಮೈ ಮೇಲೆ ಹರಿದು ಹೋಗುತ್ತಿದ್ದರೂ ಅದರ ಕಡೆ ಕೈ ಮಾಡಿ ಉಜ್ಜಿ ತೀಡಿ ನುರಿಯುವುದು ಹೋಗಲಿ ಅದರ ಕಡೆಗೆ ನಾ ಮುಖವೂ ತಿರುಗಿಸದಷ್ಟು ಅಸಡ್ಡೆ..ಅದಕ್ಕೂ ಅಷ್ಟೇ ನನ್ನ ಗೊಡವೆಯೇ ಇದ್ದಂತಿಲ್ಲ. ನಿನ್ನ ಮೈ ಮೇಲೆ...
ದೇವರಗುಡ್ಡೆ ಗ್ರಾಮದ ಕಾಡಿನ ಮಧ್ಯೆ ಇರುವ ಪಂಜುರ್ಲಿ ದೈವದ ಸಾನ(ದೈವದ ದೇವಸ್ಥಾನ) ದಲ್ಲಿ ತೆಂಬರೆ,ನಾಗಸ್ವರ,ಡೋಲುಗಳ ಸದ್ದು ಮುಗಿಲು ಮುಟ್ಟಿತ್ತು. ಕದೋನಿ, ಗರ್ನಾಲ್ಗಳು ಕಿವಿಗಡಚಿಕ್ಕುವಂತೆ ಅಪ್ಪಳಿಸುತ್ತಿದ್ದವು. ಇಡೀ ಗ್ರಾಮದ ಎಲ್ಲಾ ಜನರೂ ಅಲ್ಲಿ ನೆರೆದಿದ್ದರು.ಅಲ್ಲದೇ ಪರವೂರಿನ ಅನೇಕ ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗದವರು ಆಗಮಿಸಿದ್ದರು. ಸಮಯ ಮಧ್ಯರಾತ್ರಿಯ...
2103ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11 ಜನರ ತಂಡ) ಹೊನ್ನಾವರಕ್ಕೆ ಬಂದಿಳಿದಾಗ ಸೂರ್ಯ ನೆತ್ತಿಯ ಮೇಲಿದ್ದ. ಶರಾವತಿ ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಮೂಗೋಡು ಕಡೆಯ ಹಳ್ಳಿಗೆ ಹೋಗುವ ಡಿಂಗಿಯಲ್ಲಿ ಒಂದುವರೆ ಗಂಟೆ ದೋಣಿ ವಿಹಾರ. ನಂತರ ಹೊನ್ನಾವರದಿಂದ...
ಮೌನವಾಗಿದ್ದ ಬುದ್ದ ಮಾತಾಡಲಿಲ್ಲ ನಾಲ್ಕು ಮನೆಗಳ ಬಗ್ಗೆ ಎಂಟುದಾರಿಗಳ ಬಗ್ಗೆ! ಕಾಯುತ್ತ ಕುಳಿತಿದ್ದರು ಶಿಷ್ಯರು ಮಳೆಗೆ ಕಾದ ಇಳೆಯ ಹಾಗೆ ಮುಗುಳ್ನಕ್ಕ ಬುದ್ದ ಎದ್ದ ಅರ್ಥವಾಯಿತೆ? ಎಲ್ಲರಿಗೂ ಅಂದ ಎಲ್ಲವೂ ಅಡಗಿರುವುದಿಲ್ಲಿ ಹೂವು ಅರಳುವ ಗಳಿಗೆಯಲ್ಲಿ ಚಣ ಮಾತ್ರದ ಸತ್ಯ ತಿಳಿಯಲು ಕಾಯುವಿಕೆ ನಿರಂತರವೆನ್ನುವ ಸತ್ಯದಲ್ಲಿ! ಮಾತಾಡದೇ...
ದಟ್ಟಡವಿ ಕಾಡುಪ್ರಾಣಿ ,ಮುಳ್ಳುಗಳ ಸರಮಾಲೆ ಪಾದುಕೆಗಳೇ ಇಲ್ಲದ ಕಾಲುಗಳು ನೊರಜುಕಲ್ಲುಗಳ ಮೇಲೆ. ಐವರು ಶೂರಪುತ್ರರಿದ್ದರೂ, ರಕ್ಕಸರ ಭಯದ ನೆರಳಿನ ಮಾಲೆ ಎದೆಯುದ್ದ ಬೆಳೆದ ಮಕ್ಕಳನು ಸೆರಗಿನಲಿ ಮುಚ್ಚಿಡಲಾರದೆ ಯಾವ ಊರು ಯಾವ ಕೇರಿ ಸುತ್ತಿದೆಯೋ! ಕಿರಿಚಿದ್ದು ಅರಚಿದ್ದು ಬಿಕ್ಕಿದ್ದು ಎಷ್ಟೋ ಸಾರಿ ನಕ್ಕಿದ್ದು ಎಷ್ಟು...
ಈ ಬಾರಿ ಯೂಥ್ ಹಾಸ್ಟೆಲ್ ಕರ್ನಾಟಕ ಘಟಕ ಆಯೋಜಿಸಿರುವ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಒಂದು – ಎರಡು ದಿನಗಳ ಚಾರಣಕ್ಕೆ ಹೋಗಿ ಗೊತ್ತೇ ಹೊರತು ಐದು ದಿನಗಳ ಈ ಚಾರಣ ನನಗೆ ಹೊಸತು. 3 ತಿಂಗಳ ಮೊದಲೇ...
ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು. –...
ನಿಮ್ಮ ಅನಿಸಿಕೆಗಳು…