Daily Archive: January 1, 2015

7

ಚಟಗಳ ಚಟಕ್ಕೆ ಬಿದ್ದು

Share Button

ಬೆಳಗಿನ ಸಿಹಿ ನಿದ್ದೆಯಿಂದ ಆಕಳಿಸುತ್ತಾ ಎದ್ದು ಮತ್ತೆ ರಾತ್ರೆಯ ನಿದ್ದೆಗೆ ಅಮರಿಕೊಳ್ಳುವವರೆಗೆ ಒಂದೊಂದೇ ಮಾಡಿ ಮುಗಿಸಲೇ ಬೇಕಾದ ಅನಿವಾರ್ಯ ಕೆಲಸಗಳಿರುತ್ತವೆ.ಅಚ್ಚರಿಯ ಸಂಗತಿಯೆಂದರೆ ಆ ಪುರುಸೊತ್ತಿಲ್ಲದ ಕೆಲಸಗಳ ನಡುವೆಯೂ ತಮ್ಮ ಏಕತಾನತೆಯನ್ನು ನೀವಾಳಿಸಿಕ್ಕೊಂಡು ಮತ್ತೆ ಉಲ್ಲಸಿತರಾಗಿ ಗೆಜ್ಜೆ ಕಟ್ಟಿಕ್ಕೊಂಡು ಕುಣಿಯುವಷ್ಟು ಹುರುಪು ಆವಾಹಿಸಿಕ್ಕೊಳ್ಳಲು ಸಾಮಾನ್ಯವಾಗಿ ಒಬ್ಬೊಬ್ಬರು ಒಂದೊಂದು ಚಟಕ್ಕೆ...

4

ನ್ಯಾನೋ ಕಥೆಗಳು-ಮೋಕ್ಷ-ಸ್ವಾತಂತ್ರ್ಯ-ವಂಶೋದ್ಧಾರಕ

Share Button

  ಮೋಕ್ಷ ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು...

3

ಗೊಂದಲವನ್ನು ಕೂಡ ಅರ್ಥಪೂರ್ಣವಾಗಿಸಬಹುದು 

Share Button

ಯಂತ್ರ ಮಾನವರಿಗೆ ಯಾವುದೇ ಗೊಂದಲ ಇರುವುದಿಲ್ಲ. ಈಗ ಆಯ್ಕೆ ನಿಮ್ಮದೇ.ಗೊಂದಲ ಸುದ್ದಿಯಾಗುತ್ತದೆ. ಆದರೆ ಸುದ್ದಿಯಲ್ಲಿ ಗೊಂದಲ ಇದ್ದರೆ ಅದು ಸುದ್ದಿಯಲ್ಲ, ರದ್ದಿ. ಗೊಂದಲಗಳಿಗೆ ಉತ್ತರವನ್ನು ಹೊರಗೆ ಹುಡುಕುವುದಕ್ಕಿಂತ ಆಂತರಿಕವಾಗಿ ಕಂಡುಕೊಳ್ಳುವುದು ಪರಿಣಾಮಕಾರಿ. ಯಾಕೆಂದರೆ ಗೊಂದಲಗಳು ಹೆಚ್ಚಾಗಿ ಮನಸ್ಸಿಗೆ ಸಂಬಂಧಿಸಿವೆ. ಗೊಂದಲ ಮತ್ತು ಕಸಿವಿಸಿಗೆ ಬೇಸರಪಡಬೇಕಾಗಿಲ್ಲ. ಸ್ಪಷ್ಟವಾದ ಬೆಳವಣಿಗೆಗೆ ಮುನ್ನ ಇದೆಲ್ಲ...

1

ಚಂದ್ರಮಾನ – ನಾಗತಿಹಳ್ಳಿ ಚಂದ್ರಶೇಖರ

Share Button

ನವೆಂಬರ್ ತಿಂಗಳಲ್ಲಿ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ನುಡಿಸಿರಿ’ ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಕಟ್ಟಡವೊಂದರ ನಾಲ್ಕೂ ಮಹಡಿಗಳಲ್ಲಿ ವಿವಿಧ ಮಳಿಗೆಗಳಿದ್ದುವು. ನಿರ್ಧಿಷ್ಟ ಉದ್ದೇಶ-ಗುರಿ ಇಲ್ಲದೆ, ಯಾವುದನ್ನು ಕೊಳ್ಳಬೇಕೆಂಬ ಇರಾದೆಯೂ ಇಲ್ಲದೆ, ಎಲ್ಲಾ ಮಳಿಗೆಗಳಿಗೂ ಎಡತಾಕುತ್ತಾ ಬಂದಾಗ  ಒಂದು ಕಡೆ “ನಾಗತಿಹಳ್ಳಿ ಚಂದ್ರಶೇಖರ” ಅವರ ಪುಸ್ತಕಗಳ ಪ್ರದರ್ಶನ...

6

ನಿಂದಕನಿಗೆ ನಮನ

Share Button

    ನಿನ್ನ ನೂರು ಕುಹಕಗಳು ಕುಗ್ಗಿಸದು ನನ್ನ. ನೀನಾಡುವ ಚುಚ್ಚು ನುಡಿಗಳು ಅಳುಕಿಸದು ನನ್ನ. ನಿನ್ನ ವಿತಂಡವಾದಗಳು ಬದಲಿಸಲಾರವು, ನನ್ನ ನಿಲುವುಗಳನ್ನ. ನಿನ್ನ ನಿಂದನೆಗಳಾವುವು ಧೃತಿಗೆಡಿಸಲಾರವು ನನ್ನ. ನಿನ್ನ ಕುಹಕ,ಚುಚ್ಚು ನುಡಿ, ನಿಂದನೆಗಳನ್ನ ನಾನು ಸದಾ ಸ್ವಾಗತಿಸುವೆ. ಅವು ನನ್ನ ಗುರಿ, ಧ್ಯೇಯವನ್ನು ಸದಾ ಜ್ಞಾಪಿಸುತ್ತವೆ....

3

ಅಭೇರಿ…ದೇವಗಾಂಧಾರಿ..

Share Button

ಕನ್ನಡ ಚಿತ್ರಗೀತೆಗಳಲ್ಲಿ  ‘ವಿರಹಾ.. ನೂರು ನೂರು ತರಹಾ..’ ,‘ಬಣ್ಣಾ.. ನನ್ನ ಒಲವಿನ ಬಣ್ಣ…“, “ಹೂವು ಚೆಲುವೆಲ್ಲಾ ನಂದೆಂದಿತು…” ಇವು ಬಹುಶ: ಎಲ್ಲರೂ ಒಂದೇ ರೀತಿ ಇಷ್ಟ ಪಡುವ ಹಳೆಯ ಹಾಡುಗಳಲ್ಲಿ ಕೆಲವು. ಹಾಡಿನ ಭಾವಗಳತ್ತ ಗಮನಿಸಿದರೆ ಒಂದಷ್ಟು ಶೋಕ, ಕೋರಿಕೆ, ಪ್ರೀತಿ, ಕರುಣೆ, ಗಾಂಭೀರ್ಯಗಳ ಮಿಶ್ರಣವಾಗಿದ್ದು ಆಪ್ತವೆನಿಸುವ...

Follow

Get every new post on this blog delivered to your Inbox.

Join other followers: