ಜೀವನ ನೌಕೆ
ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ ಹೊಯ್ದಾಡಿದೆ ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ…
ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ ಹೊಯ್ದಾಡಿದೆ ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ…
ಸಾಸಿವೆಯ ಚಟಪಟ ಸದ್ದಿಗೆಪಟ್ಟಂತನೆನಪಾಗಿತ್ತೊಂದು ಸಾಲು,ಗೀಚಿ ಅಲ್ಲಿಂದಲ್ಲೆೇಮತ್ತೆ ಮುಂದುವರೆಯಿತುಸಾರಿಗೆ ಒಗ್ಗರಣೆಯ ಕಮಾಲು, ಕಂದನೊಂದು ಶೃುತಿಹಿಡಿದುಅಮ್ಮಾ ಎಂದ ಗಳಿಗೆಯೇಸ್ಪುರಿಸಿತ್ತು ಮುಗ್ಧತೆಯ ಕವಿತೆ!ಮುಗಿಯದ ಈ…
ಬದುಕಿದ್ದಾಗ ಬಡಿದಾಡುವರುಸತ್ತಾಗ ಸುತ್ತ ನೆರೆವರು,ತೆಗಳಿದವನು ಹೊಗಳುವನು ಅಂದು,ಕತ್ತಿ ಮಸೆದವನೆ ನಿಲ್ಲುವನು ಬಂದುಹಾರದೊಡನೆ ಎಲ್ಲರಿಗಿಂತಲೂ ಮುಂದು,ಕಷ್ಟ ಸುಖದಲಿ ತಿರುಗಿಯೂ ನೋಡದವರುಹತ್ತಿರದ ಸಂಬಂಧಿಗಳೆಂದು…
ಬಾಗಿಲಾಚೆ ಸೈಕಲ್ನ ಟ್ರಿನ್ ಟ್ರಿನ್ಕಿವಿಗೆ ಬಿದ್ದೊಡನೆ ಓಡುವ ಹುರುಪುಮನೆಯ ಮುಂದೆ ನಿಂತರೆ ಅಂಚೆಯಣ್ಣಹೇಳತೀರದು ಮನದ ಸಂಭ್ರಮವನ್ನ ನವ ವಧುಗಳಿಗೆ ಬೇಕಾದ…
ಬಂಧಿಯಾಯ್ತು ಒಮ್ಮೆ ನೋಟು ಐನೂರುತಿರುಗಿ ನೀಡಬೇಕಾಯ್ತು ಎಲ್ಲ ಬಳಕೆದಾರರುಹಾ ಇದಾಗಿ ಕಳೆದಿತ್ತು ವರ್ಷ ಹಲವಾರುನಾನೊಮ್ಮೆ ಕಪಾಟು ತೆರೆದಾಗ ಅಲ್ಲಿ ಕಂಡಿತ್ತೊಂದು…
ಒಡಲೊಳಗಿನ ಕಡಲಲ್ಲಿಭಾವನೆಗಳ ಉಬ್ಬರವಿಳಿತಒಳಗೊಳಗೇ ಮುಗಿಬೀಳುವಆಸೆಯ ಅಲೆಗಳ ತುಡಿತಒಮ್ಮೆ ಸಮ್ಯಮ ಪ್ರಶಾಂತಮತ್ತೊಮ್ಮೆ ಯಾರನ್ನೋಎಳೆದು ತಂದುಬಿಡಬೇಕೆಂಬಂತೆರಭಸ ಉದ್ರಿಕ್ತಆಳ, ಪಾತಾಳಕ್ಕಿಳಿದಷ್ಟೂಮೇಲೆತ್ತಿ ತರಲಾಗದಂತ,ತಂದು ತೋರಲಾಗದಂತಚಿಪ್ಪಿನೊಳಗೇ ಮುತ್ತಾಗಿಮಲಗಿರುವ…
ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ…
ಶುಭ್ರ ಶ್ವೇತಾಚ್ಚಾದಿತೆ ಸುಮಹಸಿರ ಮಧ್ಯದಲ್ಲಿ ಮಿಂಚುವೆಯಲ್ಲೇಸುಂದರ ಕಂಪಿನ ಘಮ ಘಮಎಲ್ಲರನ್ನೂ ಬಳಿಗೆ ಕರೆದಿದೆಯಲ್ಲೇ ನಿನ್ನಯ ಬಗೆಬಗೆಯ ವಿವಿಧ ರೀತಿಪರಿಪರಿಯ ರೂಪದ…
ಕನಸ ಕಟ್ಟುವಾತುರದಲಿಊರುಕೇರಿ ಸುತ್ತಿಬಂದುತರತರದ ಚಹರೆ ನೆನಪಾಗಿನಡುರಾತ್ರಿ ಬೆವತು..ಮುಖವಾಡ ಲೋಕದಖುಲಾಸೆಗಳೇ ಸಾಕೆನಗೆ,ನಾ ಮಗುವಾಗಿಬಿಡುವೆ! ನಗುವ ಕಣ್ಣ ಹಿಂದಿರುವಈರ್ಷ್ಯೆ ಹುಡುಕುವ ಖಯಾಲುಗಳ್ಯಾಕೆ?ಜನರಂತರಾಳವ ಅರಿಯುವತವಕ…
1.ನಿನಗಾಗಿ ಕಾಯುವುದನ್ನುಈಗ ಬಿಟ್ಟಿರುವೆ. ಕಾರಣ;ನನ್ನೊಳಗೆ ನೀ ಎಂದೋಇಳಿದು ಬಿಟ್ಟಿರುವೆ 2. ಕಡಲು- ಒಡಲು ಒಂದೇಅನವರತ ಭೋರ್ಗರೆತ;ಉಕ್ಕಿ ಹರಿಯಲಾರದಬಂಧನ ಎರಡಕ್ಕೂ ಇದೇ..…