Skip to content

  • ಬೆಳಕು-ಬಳ್ಳಿ

    ಕನ್ನಡ ಕೋಗಿಲೆ

    July 30, 2026 • By Anantha Ramesha • 1 Min Read

    ಕನ್ನಡ ನುಡಿ ಅಲಂಪಿನಿಂಪನುಕರುನಾಡಿಗೆ ಗಾನದಿ ತೋರಿಕೋಗಿಲೆ ಕಂಠದ ಐಸಿರಿಯನುಸುಜನರಿಗೆ ಧಾರೆಯನೆರೆದವರು ಕಾವ್ಯ ಭಾವಗಳ ರಸಗಳಿಗೆಸ್ವರ ನೀಡಿದ ನಿಧಿಯೆನಿಸಿಕನ್ನಡ ನಾಡ ಏಕತೆ…

    Read More
  • ಲಹರಿ

    ವೃತ್ತಿಯಿಂದ ಪ್ರವೃತ್ತಿಯಡೆಗೆ.

    July 30, 2026 • By Hebbale Vathsala • 1 Min Read

    ಇತ್ತೀಚೆಗಷ್ಟೇ ನನ್ನ ಪ್ರಿಯವಾದ ಜಪಾನಿನ ಒಂದು ಪುಸ್ತಕ, “ಇಕಿಗೈ” (ದೀರ್ಘ ಹಾಗೂ ಸಂತಸ ಭರಿತ ಜೀವನಕ್ಕೆ ಜಪಾನಿಯರ ಗುಟ್ಟು) ಓದಿದೆ.…

    Read More
  • ಲಹರಿ

    ಆರೋಗ್ಯದ 3 ಸೂತ್ರಗಳು

    July 30, 2026 • By N V Ramesh • 1 Min Read

    ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಆರೋಗ್ಯ ರಕ್ಷಣೆಯಲ್ಲಿ, ನಾವೆಲ್ಲ ಮೂರು ಮುಖ್ಯ ಸೂತ್ರಗಳನ್ನು ಪಾಲಿಸಬೇಕು. ಯಾವುವು ಅವು ಎಂಬ ಕುತೂಹಲ…

    Read More
  • ಪೌರಾಣಿಕ ಕತೆ

    ಕಾವ್ಯ ಭಾಗವತ 106 : ದುರ್ಯೋಧನಾವಮಾನ

    July 30, 2026 • By M R Ananda • 1 Min Read

    ದಶಮಸ್ಕಂದ – ಅಧ್ಯಾಯ – ೧೧ – ಉತ್ತರಾರ್ಧದುರ್ಯೋಧನಾವಮಾನ ಅಜಾತ ಶತ್ರು ಧರ್ಮರಾಜನು ನಡೆಸಿದರಾಜಸೂಯಯಾಗದಿದುರಹಂಕಾರಿ ದುರ್ಯೋಧನನೊಬ್ಬನ ಬಿಟ್ಟುಸಕಲರೂ ಯೋಗ್ಯತಾನುಸಾರ ಗೌರವಿಸಲ್ಪಟ್ಟುನಂತರದಿ…

    Read More
  • ಲಹರಿ

    ಕೆ ಎಸ್ ನ ದೃಷ್ಟಿ ಸೃಷ್ಟಿಯಲ್ಲಿ ಕವಿ ಕವಿತೆ : ಭಾಗ 2

    July 30, 2026 • By Sujatha Ravish • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)‘ತೆರೆದ ಬಾಗಿಲು‘ಕವನ ಸಂಕಲನದ ಕವನ ಹುಟ್ಟುವ ಸಮಯ ಈ ಕವನದಲ್ಲಿ ತಾವು ಕವನಕ್ಕಾಗಿ ಕಾಯುತ್ತಿರುವ ಕವನ ಹುಟ್ಟುವ…

    Read More
  • ಬೆಳಕು-ಬಳ್ಳಿ

    ಬಂಗಾರ ಬೆಳಗು

    July 30, 2026 • By Shankari Sharma • 1 Min Read

    ನಿದಿರೆಯಿಂದೆಚ್ಚೆತ್ತು ಸಿಂಗರಿಸಿ ಸಡಗರದಿಮುದದಿಂದ ಮುಂಜಾನೆ ರಾಗವನು ಹಾಡಿಕದ ತೆರೆದು ನಿಂತಿರುವ ಧರಣಿ ದೇವಿಯ ಗೃಹದಎದುರು ಪ್ರಣತಿಯ ಹಿಡಿದು ಬಂದಿರುವ ಬೆಳಗು…

    Read More
  • ಕಾದಂಬರಿ

    ಕಾದಂಬರಿ : ಬದುಕು ಭ್ರಮೆ , ಭಾಗ 9

    July 30, 2026 • By B.R.Nagarathna • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)“ನಿಮಗಂತೂ ಚಿನ್ನದಂತಹ ಮಕ್ಕಳು ಹುಟ್ಟಿದ್ದಾರೆ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀವು ಅರಾಮವಾಗಿರಿ” ಎಂದಳು ಭಾರ್ಗವಿ.“ಹ್ಹ..ಹ್ಹಾ ಚಿನ್ನದಂತಹ…

    Read More
  • ಪರಾಗ

    ಅತ್ತೆ ಮನೆ ಸೊಸೆ

    July 30, 2026 • By Padma Anand • 1 Min Read

    ಒಂದು ಮೂವತ್ತು ನಲವತ್ತು ವರುಷಗಳಷ್ಟು ಹಿಂದಕ್ಕೆ ಹೋಗೋಣ. ಏಕೆಂದರೆ ನಾನೀಗ ಹೇಳ ಹೊರಟಿರುವ ವಿಷಯಗಳು ಖಂಡಿತಾ ಸಮಕಾಲೀನವಲ್ಲ. ವೇಗವಾಗಿ ಬೆಳೆಯುತ್ತಿರುವ…

    Read More

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jul 30, 2026 ಕನ್ನಡ ಕೋಗಿಲೆ
  • Jul 30, 2026 ವೃತ್ತಿಯಿಂದ ಪ್ರವೃತ್ತಿಯಡೆಗೆ.
  • Jul 30, 2026 ಆರೋಗ್ಯದ 3 ಸೂತ್ರಗಳು
  • Jul 30, 2026 ಕಾವ್ಯ ಭಾಗವತ 106 : ದುರ್ಯೋಧನಾವಮಾನ
  • Jul 30, 2026 ಕೆ ಎಸ್ ನ ದೃಷ್ಟಿ ಸೃಷ್ಟಿಯಲ್ಲಿ ಕವಿ ಕವಿತೆ : ಭಾಗ 2
  • Jul 30, 2026 ಬಂಗಾರ ಬೆಳಗು
  • Jul 30, 2026 ಕಾದಂಬರಿ : ಬದುಕು ಭ್ರಮೆ , ಭಾಗ 9
  • Jul 30, 2026 ಅತ್ತೆ ಮನೆ ಸೊಸೆ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

July 2026
M T W T F S S
 12345
6789101112
13141516171819
20212223242526
2728293031  
« Jun    

ನಿಮ್ಮ ಅನಿಸಿಕೆಗಳು…

  • Anonymous on ತೀರದಲ್ಲೊಂದು…….
  • Anonymous on ತೀರದಲ್ಲೊಂದು…….
  • Anonymous on ತೀರದಲ್ಲೊಂದು…….
  • ಬಿ.ಆರ್. ನಾಗರತ್ನ on ಕಾದಂಬರಿ : ಬದುಕು ಭ್ರಮೆ , ಭಾಗ 8
  • Shailarani Bolar on ಸಂಬೋಧನೆಯ ಹೊಸ ಟ್ರೆಂಡ್
  • Shailarani Bolar on ಸಂಬೋಧನೆಯ ಹೊಸ ಟ್ರೆಂಡ್
Graceful Theme by Optima Themes
Follow

Get every new post on this blog delivered to your Inbox.

Join other followers: