ಕಾದಂಬರಿ : ಬದುಕು ಭ್ರಮೆ , ಭಾಗ 8
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ನೆನ್ನೆದಿನ ಬೆಂಗಳೂರಿಗೆ ಹೋಗುವಾಗ ಚೆನ್ನಾಗಿಯೇ ಇದ್ದವರಿಗೆ ಏನಾಯಿತು? ಅಥವಾ ಎಂದಿನಂತೆ ನಾಟಕವೋ? ಈ ಮಹಾತಾಯಿ ಏಕೆ ಹೀಗೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ನೆನ್ನೆದಿನ ಬೆಂಗಳೂರಿಗೆ ಹೋಗುವಾಗ ಚೆನ್ನಾಗಿಯೇ ಇದ್ದವರಿಗೆ ಏನಾಯಿತು? ಅಥವಾ ಎಂದಿನಂತೆ ನಾಟಕವೋ? ಈ ಮಹಾತಾಯಿ ಏಕೆ ಹೀಗೆ…
ಬೇಂದ್ರೆಯವರು ಒಂದೆಡೆ ಹೇಳುತ್ತಾರೆ,ನನ್ನ ಪಾಡೆನಗಿರಲಿ ಅದರ ಹಾಡನಷ್ಟೇನೀಡುವೆನು ರಸಿಕ! ನಿನಗೆಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ ನನ್ನ…
ಇತ್ತೀಚಿಗೆ ಮನೆಯ ಪಕ್ಕದ ಅಂಗಡಿಗೆ ದಿನಸಿ ಖರೀದಿಸಲು ಹೋಗಿದ್ದೆ. ಅಲ್ಲಿ ಅಂಗಡಿಯಲ್ಲಿದ್ದ ಯುವಕನೊಬ್ಬ ಎಲ್ಲರನ್ನೂ ಸರ್, ಮೇಡಂ, ಅಕ್ಕ, ಅಣ್ಣ…
ದಶಮ ಸ್ಕಂದ – ಅಧ್ಯಾಯ 11 – ಉತ್ತರಾರ್ಧಶಿಶುಪಾಲ ವಧಾ ಜರಾಸಂಧ ಸಂಹಾರ ನಂತರದಿಧರ್ಮರಾಜ ಕೃಷ್ಣನ ಉಪಾಯ ಕುಶಲತೆಗಳಿಗೆಕೃತಜ್ಞತಾ ಭಾವ…
ಒಮ್ಮೆ ಒಂದು ಕ್ಷಣ ಕುಳಿತು ನಮ್ಮ ಕಣ್ಣು, ಕಿವಿ ಮನಗಳನ್ನು ತೆರೆದಿಟ್ಟು, ಯೋಚಿಸಿದಾಗ ನನ್ನ ಮನದಲ್ಲಿ ಮಿಂಚಿದ ವಿಚಾರದ ಅಲೆಗಳನ್ನು…
ಪ್ರತಿಯೊಬ್ಬರೂ ಹೊಂದಿರಬೇಕು ಗಳಿಕೆಅದರಲ್ಲಿಯೇ ಮಾಡಬೇಕು ಒಂದಿಷ್ಟು ಉಳಿಕೆಚೆನ್ನಾಗಿ ಕಲಿತುಕೊಳ್ಳಬೇಕು ಆರ್ಥಿಕ ಹೂಡಿಕೆಅದುವೇ ಮುಂದಿನ ಜೀವನಕ್ಕಾಗುವುದು ಕಾಣಿಕೆ ಬದುಕಿನಲ್ಲಿರಬೇಕು ನಿತ್ಯ ನಿರಂತರ…
ಅದೊಂದು ದೋಣಿನಿತ್ಯ ತೀರದಿ ನಿಂತುಕಾಯುತ್ತದೆ ಯಾರೋಬರುವವರ ಕಾಯುವಂತೆಬಂದಾಗ ಪ್ರೀತಿಯಿಂದಲೇಕುಳ್ಳಿರಿಸಿ ತಾನುಚಲಿಸುತ್ತದೆ ಸುಮ್ಮನೇಕುಳಿತವರ ನೂರು ಮಾತುನಗುವಿನ ನಿಗೂಢತೆಯೊಳಗೆಆಳದ ಅಲೆಗಳಿಗೆ ತಾನುಹೆದರುತ್ತಾ ಸಾಗುತ್ತದೆತೀರ…