ಮೆಟ್ಟಿಲಿನ ಮಾತು……
ನಗುವಿನ ನಗುವಿಗೂಒಂದು ಗುರುತಂತೆಒಲವಿನ ಒಲವಿಗೂನೆನಪಿನ ಪುಟ ಇದೆಯಂತೆಹೂವಿನ ಚೆಲುವಿಗೂಬೇರಿನ ಹರಿವಂತೆ ಸಾಗಿದ ಪಯಣಕೂನಲಿವಿನ ಪಥಎಳೆ ಎಳೆಯಲೂಬದುಕಿಸುವ ಬಂಧಉಸಿರಿನ ಹೆಸರಿಗೆರಾಗದ ಹಾಡಂತೆಸಾಗುವ…
ನಗುವಿನ ನಗುವಿಗೂಒಂದು ಗುರುತಂತೆಒಲವಿನ ಒಲವಿಗೂನೆನಪಿನ ಪುಟ ಇದೆಯಂತೆಹೂವಿನ ಚೆಲುವಿಗೂಬೇರಿನ ಹರಿವಂತೆ ಸಾಗಿದ ಪಯಣಕೂನಲಿವಿನ ಪಥಎಳೆ ಎಳೆಯಲೂಬದುಕಿಸುವ ಬಂಧಉಸಿರಿನ ಹೆಸರಿಗೆರಾಗದ ಹಾಡಂತೆಸಾಗುವ…
ಜಮ್ಮು ಕಾಶ್ಮೀರಕ್ಕೆ ಹೋಗಿ ಹೆಚ್ಚು ಕಡಿಮೆ ನಲವತ್ತಮೂರು ವರ್ಷಗಳಾಗಿದ್ದುವು. ನನ್ನ ಗೆಳತಿ ಬೆಂಗಳೂರಿನಿಂದ ಪ್ಯಾಕೇಜ್ ಟೂರಿನಲ್ಲಿ ಹೊರಟಿದ್ದಳು. ನನ್ನನ್ನು ಬರುತ್ತೀಯಾ…
ಮಾರ್ಕೆಟ್ಟಿನಿಂದ ತಂದ ತರಕಾರಿ, ಸೊಪ್ಪುಗಳನ್ನು ವಿಂಗಡಿಸಿ ಅವುಗಳನ್ನು ಫ್ರಿಜ್ಜಿನಲ್ಲಿ ಇಡುವ ಕೆಲಸದಲ್ಲಿ ನಿರತಳಾಗಿದ್ದ ಸಂಧ್ಯಾಳಿಗೆ ಕಾಲಿಂಗ್ ಬೆಲ್ಲು ಸದ್ದಾದದ್ದು ಜೊತೆಯಲ್ಲೇ…
ಎಪ್ರಿಲ್ ತಿಂಗಳ ಬಿರುಬಿಸಿಲಿಗೆ ಮನೆಯಿಂದ ಹೊರಗೆ ಕಾಲಿಡಲು ಮನಸ್ಸಿಲ್ಲದಂತಹ ವಾತಾವರಣ. ಆದರೂ, ಪ್ರತಿ ತಿಂಗಳು ಒಂದಿಲ್ಲೊಂದು ಚಾರಣ ಅಥವಾ ಪರಿಸರದೊಂದಿಗೆ…
ಅಕ್ಷಯವೆಂದರೆ, ಕ್ಷಯಿಸದಿರುವ, ನಾಶವಾಗದಿರುವ ಎಂದರ್ಥ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವೇ ಈ ಶುಭ ದಿನವಾಗಿದೆ. ಜ್ಯೋತಿಷ್ಯ ಶಾಸ್ತ್ರದ…
41.ಅಷ್ಟಮ ಸ್ಕಂದ – ಅಧ್ಯಾಯ -2 ಸಮುದ್ರ ಮಥನ -3 ಅಮೃತ ಪ್ರಾಪ್ತಿಯ ಮಹದಾಸೆದೀರ್ಘ ದ್ವೇ಼ಷಿ ದೇವ ಅಸುರರಒಂದಾಗಿಸಿ ಮಂದರ…
ಮನವ ಕಾಡುವುದ ಅರಿತೆಮನದೊಳಗೆ ಅಡಗಿ ಕುಳಿತೆಸಮಯದ ಪರಿವೆಯ ಮರೆತೆಒಳಗೊಳಗೆ ದಿನವೂ ಅವಿತೆ ತುಂಬುವುದು ಹೊಸ ಬಯಕೆಮನದಿ ಭಾವನೆಗಳ ಹೊದಿಕೆಸಿಹಿ ಸಿಹಿ…
ಬಲವಿದೆ ಇಂದು ಹಾರಾಟ ಮಾಡುವೆನಾಳೆಗೆ ಏನು ಗೊತ್ತಿಲ್ಲನನ್ನ ಅಸ್ತಿತ್ವವನೆ ಅಳಿಸಿ ಹಾಕುವೆಮುಂದಿನ ಸತ್ಯವ ಅರಿತಿಲ್ಲ//೧// ದರ್ಪವು ಇಹುದು ಹಣಬಲ ಇಹುದುನಿನಗೇ…
ಕೂಡಲ ಸಂ – ‘ಘಮ ಘಮ’ !ಅಣ್ಣ ಬಸವಣ್ಣ ! ನಿಮ್ಮಿಂದ ಕಲಿತಿರುವೆಎನುವುದನೃತ ; ಕಲಿಯುತಿರುವೆ ದಿಟ ! ಅಹಮಿರುವ…