ಒಲವ ಜಗದೊಳಗೆ
ಮನಸ್ಸಿನ ಭಾವನೆಗಳ ಕದವತೆರೆಯೋಣ ಮೆಲ್ಲ ಮೆಲ್ಲಗೆಮನದ ಮುಗಿಲ ತುಂಬಾಹಾಸಿಕೊಳ್ಳಲಿ ನಗುವ ಮಲ್ಲಿಗೆ ನೋವುಗಳೆಲ್ಲ ಉಕ್ಕಿ ಬರಲಿಮನದ ಒಳಗಿಂದ ಹೊರಗೆಒಮ್ಮೆ ಬಿಕ್ಕಿ…
ಮನಸ್ಸಿನ ಭಾವನೆಗಳ ಕದವತೆರೆಯೋಣ ಮೆಲ್ಲ ಮೆಲ್ಲಗೆಮನದ ಮುಗಿಲ ತುಂಬಾಹಾಸಿಕೊಳ್ಳಲಿ ನಗುವ ಮಲ್ಲಿಗೆ ನೋವುಗಳೆಲ್ಲ ಉಕ್ಕಿ ಬರಲಿಮನದ ಒಳಗಿಂದ ಹೊರಗೆಒಮ್ಮೆ ಬಿಕ್ಕಿ…
ದಶಮ ಸ್ಕಂದ – ಅಧ್ಯಾಯ – 2ಶ್ರೀ ಕೃಷ್ಣ ಕಥೆ – 7ದುರ್ಗಾವತಾರ, ಗೋಕುಲದಿ ಜನ್ಮೋತ್ಸವ ವಸುದೇವನು ಹೆಣ್ಣು ಶಿಶುವ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಟೆರೇಸ್ ರೈಸ್ ಫೀಲ್ಡ್ , ಪುರ ಬೆಸಾಕಿಹ್ (ಮದರ್ ಟೆಂಪಲ್ )ಉಬೂದ್ ನ ಶಾಲೆಯ ಸರಸ್ವತಿ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಎಂಟೂವರೆಗೆಲ್ಲಾ ಅವಳು ಅತ್ತೆಯ ಮನೆಯಲ್ಲಿದ್ದಳು.“ಹೊಸ ವೆಹಿಕಲ್ ತೆಗೆದುಕೊಂಡೆಯಾ?” ನಾಗರಾಜ ಕೇಳಿದ.“ಇಲ್ಲ. ಇದು ನನ್ನ ಫ್ರೆಂಡ್‌ದು.”“ತಿಂಡಿ ಆಯ್ತಾ?”“ಅತ್ತೆ…
ಉದಾಹರಣೆ 1: ಗೀತಾ ಉದ್ಯೋಗಸ್ಥೆ. ಅವಳ ಮನೆಯ ರೆಫ್ರಿಜರೇಟರ್ (ಅರ್ಥಾತ್ ಕೆಲವರ ಬಾಯಲ್ಲಿ ತಂಗಳನ್ನದ ಪೆಟ್ಟಿಗೆ) ಹಾಳಾಗಿತ್ತು. ಹಾಗಾಗಿ ಕೈ…
ಪುಟ್ಟ ಹಣತೆಯತುಂಬಿದೆ ಬದುಕಿನ ಖುಷಿಕಾಲದ ಅನಂತತೆನಡೆದು ಬಂದ ದಾರಿಇಂದಿನ ಸ್ವಾಗತವೂ ಹಾಗೇಬೆಳಕಿನ ನಗುವಿನಲ್ಲಿಕಂಡ ಎಲ್ಲವೂ ಸಾದೃಶ್ಯವೇ ಒಳಿತಿನ ಭಾವವಮಣ್ಣಿನ ಋಣವಮೇಳೈಸಿದ…
ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾವ್ಯವೇ ಶ್ರೇಷ್ಠವಾದುದು. ಏಕೆಂದರೆ ಇದು ಉಳಿದ ಪ್ರಕಾರಗಳಿಗಿಂತ ಸಂಕೀರ್ಣ ಮತ್ತು ಕಷ್ಟಸಾಧ್ಯ ರಚನೆ. ಹಿಂದೆ ಎಲ್ಲವನ್ನೂ ಕಾವ್ಯ…
ಭಾವ ತೀವ್ರತೆಯು ಕಟ್ಟೆಯೊಡೆದು ಕಣ್ಣಂಚಿನಲಿ ಹನಿಯುವುದ ಕಂಡೆಜೀವನದ ಸಂಗಾತಿಯ ಅಗಲಿಕೆಯ ನೋವು ಹಿರಿಯ ಜೀವದ ಮೊಗದಲ್ಲಿ ಇಣುಕಿದ್ದ ನೋಡಿದೆ ಮಾಮೂಲಿನಂತೆ…
ಬೆಳಗಿನ ಆರೂವರೆಯ ಸಮಯ. ಬೆಂಗಳೂರು ನಗರದ ಬಸವನಗುಡಿಯ ಒಂದು ಮುಖ್ಯ ಬೀದಿ. ಸದಾ ಗಿಜುಗುಡುವ ಜನಜಂಗುಳಿ. ಹತ್ತಾರು ವಾಹನಗಳ ಹಾರನ್ನಿನ…
ನೀನು ನೀರಿನಲ್ಲಿ ಅಡಗಿಕೊಳ್ಳುವೆ, ಸರಿಆದರೆ ಬೆಂಕಿಯಲ್ಲಿ ಹೇಗೆ ಅಡಗಿಕೊಳ್ಳುವೆ?ಮೇಘ ಸ್ಫೋಟದಿಂದ ನೀನು ತಪ್ಪಿಸಿಕೊಳ್ಳುವೆ, ಸರಿಆದರೆ ಆಕಾಶ ಗುರಿಮಾಡಿ ಹೊಡೆಯುವಸಿಡಿಲುಗಳಿಂದ ಹೇಗೆ…