Daily Archive: July 6, 2023

7

ಆಷಾಢ ಮಾಸ ಬಂದೀತವ್ವ

Share Button

ನಮ್ಮ ಜಾನಪದರು ಹಾಡುತ್ತಾರೆ “ಆಷಾಢಮಾಸ ಬಂದಿತವ್ವ ಅಣ್ಣ ಬರಲಿಲ್ಲ ಯಾಕೋ ಕರಿಯಾಕ “ಅಂತ .ಮದುವೆ ಮಾಡಿ ಹೆಣ್ಣನ್ನು ಗಂಡನ ಮನೆಗೆ ಕಳಿಸಿದ ಮೇಲೆ ಆಷಾಢ ಮಾಸದಲ್ಲಿ ಮತ್ತೆ ತವರಿಗೆ  ಕರೆದೊಯ್ಯುವ ಸಂಭ್ರಮ.  ಮದುವೆಯಾದ ಮೊದಲ ವರ್ಷ ಅತ್ತೆ ಸೊಸೆ ಹಾಗೂ ಅತ್ತೆ ಅಳಿಯ ಒಂದೇ ಬಾಗಿಲಿನಿಂದ  ಓಡಾಡಬಾರದು...

10

‘ವೈಜಯಂತಿಪುರ’…. ಕದಂಬ ಸಾಮ್ರಾಟ ಮಯೂರವರ್ಮನ ಚರಿತ್ರೆ

Share Button

‘ವೈಜಯಂತಿಪುರ’ ಕಾದಂಬರಿ. ಲೇಖಕರು: ಸಂತೋಷಕುಮಾರ ಮೆಹಂದಳೆ. ಒಂದು ರಾಜವಂಶವು ಹೊಚ್ಚ ಹೊಸದಾಗಿ ತಲೆಯೆತ್ತಿ ನೆಲೆಗೊಳ್ಳಬೇಕಾದರೆ ಅದು ರಾತೋರಾತ್ರಿ ಘಟಿಸಿರಬಹುದಾದ ಪವಾಡವಲ್ಲ. ಅದೊಂದು ಬಹುಕಾಲದ ಪ್ರಯತ್ನದ ಪ್ರಕ್ರಿಯೆ. ಅದಕ್ಕಾಗಿ ಪಡಬೇಕಾದ ಪರಿಶ್ರಮ, ತೆರಬೇಕಾದ ಬಲಿದಾನವು ಅಪಾರ. ಹಾಗೆ ಬೆಳೆದು ನಿಂತು ಕನ್ನಡ ನೆಲದ ಮೊದಲ ಸಾಮ್ರಾಜ್ಯವಾಗಿದ್ದು ಕದಂಬವಂಶದ ಮಯೂರವರ್ಮನ...

8

ಅವಿಸ್ಮರಣೀಯ ಅಮೆರಿಕ – ಎಳೆ 50

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಜಲಪಾತಗಳ ಜೊತೆಗೆ… ನಮ್ಮ ಮುಂದುಗಡೆ ಮೇಲೆತ್ತರದಲ್ಲಿ ಬಹು ಸುಂದರ ಜಲಪಾತವೊಂದು ಬೆಳ್ನೊರೆಯನ್ನು ಚಿಮ್ಮಿಸುತ್ತಾ ಕೆಳಗಡೆಗೆ ಧುಮುಕಿ ಮುಂದೆ ಸಣ್ಣ ತೊರೆಯಾಗಿ ನಮ್ಮ ಪಕ್ಕದಲ್ಲೇ ಹರಿಯುತ್ತಿತ್ತು. ಇದುವೇ Multnomah ಜಲಪಾತ. ಇದನ್ನು George ಜಲಪಾತ ಎಂದೂ ಕರೆಯುವರು. ಬೆಟ್ಟದ ಮೇಲಿನಿಂದ ಎರಡು ಹಂತಗಳಲ್ಲಿ ಧುಮುಕುವ...

5

ನಾದ ಬ್ರಹ್ಮನ ಓಂಕಾರನಾದ

Share Button

”ಭಾರತ ಭೂಷಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ” ಉಪಾಸನೆ ಸಿನೆಮಾದ ಈ ಗೀತೆಯನ್ನು ಕೇಳಿ ತಲೆದೂಗದವರಾರು? ದಕ್ಷಿಣ ಭಾರತದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯ ವಾವಾಥುರೈನ ಸಮುದ್ರ ತೀರದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಸ್ವಾಮಿ ವಿವೇಕಾನಂದರ ಶಿಲಾ ಸ್ಮಾರಕಕ್ಕೆ ಭೇಟಿ ನೀಡೋಣ ಬನ್ನಿ. ಸೆಪ್ಟೆಂಬರ್ 17,2022 ರಂದು, ಕುಟುಂಬ...

6

ಕಾದಂಬರಿ : ‘ಸುಮನ್’ – ಅಧ್ಯಾಯ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಇನ್ನೊಂದು ಪಾರ್ಟಿ ಪಿಕ್ನಿಕ್‍ನಿಂದ ಬಂದಾಗಿನಿಂದ ಇಬ್ಬರ ಮಧ್ಯದಲ್ಲಿ ಕವಿದಿದ್ದ ಮೌನ ಎರಡು ದಿನವಾದರು ಅಂತ್ಯಗೊಂಡಿರಲಿಲ್ಲ. ಗಿರೀಶ ಪ್ರಕಾರ ಅವನಿಗೆ ಎಲ್ಲರ ಮುಂದೆ ತನ್ನ ಹಳ್ಳಿ ಹೆಂಡತಿಯಿಂದಾಗಿ ಅವಮಾನವಾಗಿತ್ತು. ಅವನಿಗೆ ರೋಷ ಇನ್ನು ಇಳಿದಿರಲಿಲ್ಲ. ಇತ್ತ ಸುಮನ್ ಗೆ ಅವಳು ತಪ್ಪು ಮಾಡಿದ್ದಾಳೆ ಎಂದೆನಿಸಿರಲಿಲ್ಲ. ಪ್ರಾಣ...

14

ಪರಿಹಾರ

Share Button

ಮಧುಕರ ಮತ್ತು ಕಮಲಾ ದಂಪತಿಗಳಿಗೆ ವಾಷಿಂಗಟನ್‌ ಡಿಸಿಯ ಅಗಾಧ ವಿಮಾನ ನಿಲ್ದಾಣ ನೋಡಿ ಕೈಕಾಲುಗಳು ಆಡದಂತೆ ಆಯಿತು. ಆದರೆ ತಕ್ಷಣ ಮಗ ಹೇಳಿದ್ದ ಮಾತುಗಳು ಜ್ಞಾಪಕಕ್ಕೆ ಬಂತು. ಮಗ ಹೇಳಿದ್ದ – ‘ಅಪ್ಪಾ ನೀವುಗಳು ಗಾಭರಿಯಾಗುವ ಯಾವುದೇ ಅಗತ್ಯವಿಲ್ಲ. ವಿಮಾನ ನಿಲ್ದಾಣಗಳಲ್ಲಿ ಬೋರ್ಡುಗಳನ್ನು ನೋಡಿಕೊಂಡು ಮುಂದುವರೆಯಿರಿ. ವಿಮಾನ...

4

ಗಜಲ್

Share Button

ಹಣಕ್ಕಾಗಿ ಹೆಣಗಾಡಿಹೆಣವಾಗುವೇಕೆ ಮನುಜಹೆಣ್ಣಿಗಾಗಿ ತಿಣುಕಾಡಿಕಣ್ಣ್ಮುಚ್ಚುವೇಕೆ ಮನುಜ. ಮಣ್ಣಿಗಾಗಿ ಕಾದಾಡಿಮಣ್ಣಾಗುವೇಕೆ ಮನುಜಋಣವಿಲ್ಲದಕ್ಕೆ ಕಿತ್ತಾಡಿಪ್ರಾಣಬಿಡುವೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿಬಾಳಲ್ಲಿ ಕಾಲಕಸವಾಗುವೇಕೆ ಮನುಜನೂರಾರು ಸುಳ್ಳು ಭರವಸೆ ನೀಡಿವಿಶ್ವಾಸ ದ್ರೋಹಿಯಾಗುವೇಕೆ ಮನುಜ. ನಾನು ನನ್ನೆಂದು ಮೆರೆದಾಡಿಏನಿಲ್ಲದಂತಾಗುವೇಕೆ ಮನುಜನಶ್ವರದ ಬಾಳಿಗೆ ಪೇಚಾಡಿಈಶ್ವರನ ಮರೆಯವೇಕೆ ಮನುಜ. ತಿಳಿದು ಕೂಡ ತಪ್ಪು ಮಾಡಿತಿಳಿಗೇಡಿಯಾಗುವೇಕೆ ಮನುಜಶಿವನಾಡಿದ...

5

ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ..

Share Button

ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ….. ಎಂದಿದ್ದ, ಸಿ ವಿ ಶಿವಶಂಕರ್ ರವರು. ಹಾಗೂ ಸಾಹಿತಿಗಳು ಆದ ಸಿ ವಿ ಶಿವಶಂಕರ್ ರವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದೊಂದು ತುಂಬಲಾರದ ನಷ್ಟ. ತಾಯಿ ವೆಂಕಟ ಲಕ್ಷ್ಮಮ್ಮ ಮತ್ತು ತಂದೆ ರಾಮ ಧ್ಯಾನಿ ವೆಂಕಟ ಕೃಷ್ಣ ಭಟ್ಟ ರವರ ಸುಪುತ್ರರಾಗಿ...

8

ಏನೋ ಒಂದು ಬೇಕಿದೆ !

Share Button

ಮೋಡ ಕಟ್ಟುತಿದೆ ಗಾಳಿ ಬೀಸುತಿದೆ‌ಜೀವಜಲ ಸುರಿದು ಸಡಗರಿಸಲು ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆಕಾಮನ ಬಿಲ್ಲು ಬಣ್ಣದೋಕುಳಿಯಾಡಲು ಕಾಲ ಸಮೀಪಿಸುತಿದೆ ನೆಲ ಒದ್ದೆಯಾಗುತಿದೆಮಣ್ಣಲಿ ಬೀಜ ಮೊಳೆತು ಸಸಿಯಾಗಲು ಮಂಜು ಸುರಿಯುತಿದೆ ಬೆಳಕು ಮೂಡುತಿದೆಪಾರಿಜಾತ ಕಳಚಿ ಭುವಿಯ ಸಿಂಗರಿಸಲು ಹೂವರಳಿ ಕಂಪಿಸುತಿದೆ ತಂಗಾಳಿ ರಮಿಸುತಿದೆಮಕರಂದಕೆ ಭ್ರಮರ ದಾಳಿಯಿಡಲು ಸಂಜೆ ಸಮೀಪಿಸುತಿದೆ...

Follow

Get every new post on this blog delivered to your Inbox.

Join other followers: