Daily Archive: March 23, 2023

6

ಯುಗಾದಿ

Share Button

ಮತ್ತೆ ಬಂದಿತು ಹಬ್ಬ ಯುಗಾದಿಹೊಸ ಸಂವತ್ಸರದ ಮೊದಲ ತೇದಿ,ಹೊಸತನು ತರುವ ಈ ಹಬ್ಬವನುಆಚರಿಸುವರು ಸಡಗರದಿ.(ಪ) ಮಾವಿನೆಲೆಗೆ ಬೇವಿನೆಲೆಯ ಬೆರೆಸಿ ಕಟ್ಟುವರು ತಳಿರು ತೋರಣ,ಮನೆಗಳ ಮುಂದೆ ಕಂಗೊಳಿಸುವದುವಿಧ ವಿಧ ರಂಗೋಲಿ ಚಿತ್ರಣ..1 ಮಹಿಳೆಯರೆಲ್ಲ ಗುಡಿಗಳಿಗೆ ತೆರಳಿ ಮಾಡುವರು ದೇವಿ ದರುಶನ,ಪಾಚಗಟ್ಟೆಗೆ ನೀರನು ಎರೆದು ಕೋರುವರೆಲ್ಲರ ಒಳಿತನ್ನ .2 ಎಲಿ...

9

ಸತ್ಯದ ಸತ್ಯಗಳು

Share Button

ಬೆಳಗು ಆಯಿತು, ದೂರದಿಂದ ಕಿವಿಯ ಮೇಲೆ ಸುಶ್ರಾವ್ಯವಾದ ಧ್ವನಿಯಲ್ಲಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ‘ ಬಿತ್ತು. ಮನ ಪುಳಕಿತವಾಯಿತು. ಗುರುರಾಯರ ನೆನಪು ಬೆಳಿಗ್ಗೆದ್ದ ಕೂಡಲೇ ಆದದ್ದು ಸಂತೋಷ ನೀಡಿತು. ಇದರಲ್ಲಿರುವ ‘ಸತ್ಯ’ ಎನ್ನುವ ಪದ ಮನಸ್ಸನ್ನು ಆವರಿಸಿತು. ಇಡೀ ದಿನ...

9

ನನ್ನ ಉಸಿರಾದ ಅಕ್ಕ

Share Button

ಡಾ. ಎಚ್ ಎಸ್. ಅನುಪಮಾ ವಿರಚಿತ ಮಹಾದೇವಿಯಕ್ಕನ ಕುರಿತ ಕಾದಂಬರಿ – ‘ಬೆಳಗಿನೊಳಗು’ ಓದಲು ಕೈಗೆತ್ತಿಕೊಂಡೆ. ಪುಸ್ತಕದ ಗಾತ್ರ ತುಸು ಹಿರಿದೇ. ನನ್ನ ಬಿಡುವಿಲ್ಲದ ದಿನಚರಿಯ ನಡುವೆ ಈ ಪುಸ್ತಕವನ್ನು ಓದಲು ಆದೀತೆ ಎಂಬ ಆತಂಕ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯಳಾಗಿರುವ ಗೆಳತಿ ಮಂಜುಳಾ ನೀಡಿದ್ದ ಪುಸ್ತಕವಾದ್ದರಿಂದ,...

6

ಪ್ಲಾಸ್ಟಿಕ್ ಮುಕ್ತ ಊರು

Share Button

ನನ್ನ ಒಂದು ಕವನದಲ್ಲಿ ಪ್ಲಾಸ್ಟಿಕ್ಕನ್ನು ‘‘ಬಿಟ್ಟೇನೆಂದರೆ ಬಿಡದೀ ಬ್ರಹ್ಮೇತಿ’‘ ಎಂದು ವಿವರಿಸಿದ್ದೇನೆ. ಇಂದಿನ ದಿನ ಮಾನದಲ್ಲಿ ಮನೆಯ ಬಳಿಯ ಪುಟ್ಟ ಅಂಗಡಿಯಿಂದ ದೊಡ್ಡ ದೊಡ್ಡ ಅಂಗಡಿಗಳು, ಮಾಲ್‌ಗಳಲ್ಲಿ, ವಿವಿಧ ರೂಪ ತಳೆದ, ಪ್ಲಾಸ್ಟಿಕ್ ಕಸ, ನಮ್ಮ ಮನೆ ಪ್ರತಿನಿತ್ಯ ಹೊಕ್ಕುತ್ತದೆ. ಪ್ರತೀದಿನ ಪೌರಕಾರ್ಮಿಕರು, ಮನೆಮನೆಗಳಿಂದ, ಬೀದಿ ಬೀದಿಗಳಿಂದ...

12

ಬಾಲ್ಯದ ನೆನಪು

Share Button

ಇದು ಸುಮಾರು 1968-69 ನೇ ಸಾಲಿನಲ್ಲಿ ನಡೆದ ಒಂದು ಘಟನೆ.  ಪೇಟೆ ಬೀದಿಯಲ್ಲಿರುವ ಸರ್ಕಾರೀ ಅನುದಾನಿತ ವಿದ್ಯಾಸಂಸ್ಥೆಯೊಂದರ ವಿಶಾಲವಾದ ಅಂಗಳದಲ್ಲಿ ಮೂರು ವಾರಗಳ ಕಾಲ ಆಗ ಪ್ರಖ್ಯಾತರಾಗಿದ್ದ ಜನಾಕರ್ಷಕರಾಗಿದ್ದ, ದೇಶ ವಿದೇಶಗಳಲ್ಲಿ ಉತೃಷ್ಟ ರೀತಿಯಲ್ಲಿ  ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೂ ಮನ ಮುಟ್ಟುವಂತೆ ಉಪನ್ಯಾಸ ಮಾಲಿಕೆಗಳನ್ನು ನೀಡುತ್ತಿದ್ದ ಶ್ರೀಯುತ...

13

ವಾಟ್ಸಾಪ್ ಕಥೆ 13 :ಸ್ವಾಭಿಮಾನ….

Share Button

ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಒಬ್ಬ ಮುದುಕಿ ”ಅಯ್ಯಾ ಚಂದದ ಹೂಗಳಿವೆ. ಮನೆಯವರಿಗಾಗಿ, ದೇವರ ಪೂಜೆಗಾಗಿ ಹೂ ಕೊಂಡುಕೊಳ್ಳಿರಿ” ಎಂದು ಗ್ರಾಹಕರನ್ನು ಆಕರ್ಷಿಸುತ್ತಿದ್ದಳು. ಯುವಕನೊಬ್ಬನಿಗೆ ಅವಳನ್ನು ಕಂಡು ಏಕೋ ಕನಿಕರ ಉಂಟಾಯಿತು. ಸಾಕಷ್ಟು ವಯಸ್ಸಾಗಿದ್ದರೂ ಆಕೆ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡುವ ಅಗತ್ಯವಿದೆಯೇ? ಎಂದು ತಿಳಿದುಕೊಳ್ಳುವ...

7

ವಿದ್ಯುನ್ಮಾನ ತ್ಯಾಜ್ಯಗಳು – ಒಂದು ಚಿಂತನೆ

Share Button

ವಿದ್ಯುನ್ಮಾನ ತ್ಯಾಜ್ಯಗಳ ವಿಶ್ಲೇಷಣೆಗೆ ಮೊದಲು ಇವುಗಳ ಮೂಲದ ಬಗ್ಗೆ ತಿಳಿಯುವುದು ಅವಶ್ಯಕ. ಈ ತ್ಯಾಜ್ಯಗಳು ಪ್ರಧಾನವಾಗಿ ಶೀತಲ ಪೆಟ್ಟಿಗೆ, ಗಣಕಯಂತ್ರ, ದೂರಸಂಪರ್ಕ ಸಾಧನಗಳು, ಗ್ರಾಹಕ ವಿದ್ಯುನ್ಮಾನ ಉಪಕರಣಗಳು, (ಇವುಗಳಲ್ಲಿ ಮೊಬೈಲ್, ಸೋಲಾರ್ ಪರಿಕರಗಳು, ಇಯರ್‌ಫೋನ್, ಟೆಲಿಫೋನ್, ಟೆಲಿವಿಷನ್ ಇತ್ಯಾದಿ), ಎಲ್.ಇ.ಡಿ. ದೀಪಗಳು, ವೆಂಡಿಗ್ ಯಂತ್ರಗಳು ಮೊದಲಾದವು. ಇವುಗಳ...

2

ಬಂದಿದೆ ಯುಗ ಯುಗಾದಿ…..

Share Button

ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ ಲೋಕವ ಶೃಂಗರಿಸಿ ಚೆಲುವಿನಲಿ ನಲಿಯುತ/ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ಪ್ರಪಂಚವ ಅಲಂಕರಿಸಿ ಗೆಲುವಿನಲಿ ಕುಣಿಯುತ/ ಬಂದಿದೆ ಯುಗ ಯುಗಾದಿ…… ಮರಗಿಡಗಳ ಹಸಿರಿನಲಿ ಅರಳಿದ ಕುಸುಮಗಳಲಿ ಹೊಸ ಜೀವ ಹರಿಸಿದೆ/ಕೋಗಿಲೆಯ ಸಿರಿಕಂಠದಲಿ ಹರಿಯುವ ತೊರೆಗಳಲಿ ನವಚೇತನ ಹೊಮ್ಮಿಸಿದೆ/ಬೀಸುವ ತಂಗಾಳಿಯಲಿ...

Follow

Get every new post on this blog delivered to your Inbox.

Join other followers: