Daily Archive: March 9, 2023
ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು . ಹಾಗೆಯೇ ವಿದ್ಯಾರ್ಜನೆ ಮಾಡಿದ ಮೇಲೆ ಗುರುದಕ್ಷಿಣೆಯನ್ನೂ ಕೊಡಬೇಕು. ಗುರುವಿಲ್ಲದೆ ಅಥವಾ ಗುರುದಕ್ಷಿಣೆ ಇಲ್ಲದೆ ಕಲಿತ ವಿದ್ಯೆ ಸಿದ್ಧಿಸಲಾರದು. ಅಥವಾ ಪ್ರಯೋಜನಕ್ಕೆ ಬಾರದು. ಇದು ಸನಾತನದಿಂದಲೇ ಬಂದ ಅನುಭವ. ಇಂತಹ ಗುರುದಕ್ಷಿಣೆಯನ್ನು ಯಾವ ರೂಪದಿಂದಲೂ ಕೊಡುತ್ತಿದ್ದರು. ಧನ, ಕನಕ, ಭೂಮಿ, ವಸ್ತ್ರ...
ಸರ್ವ ಶಕ್ತಿ ಆದಿಶಕ್ತಿ ರೂಪ ಎಂದೆನ್ನ ಕರೆಯುವರುಇವಳೇ ಸಂಸಾರದ ಕಣ್ಣು ಬಾಳಿನ ದೀಪ ಎಂದೆಲ್ಲಾ ಹೊಗಳುವರು ಇವಳಿದ್ದ ಕಡೆ ಶಾಂತಿ ನಲಿವು ನೆಮ್ಮದಿ ಎಂದು ಕೊಂಡಾಡುವರು ಆದರೂ ಇಂದಿಗೂ ನಿಂತಿಲ್ಲ ನನ್ನ ಶೋಷಣೆಇನ್ನೂ ಕೊನೆಗೊಂಡಿಲ್ಲ ಎನ್ನ ತೀರದ ಬವಣೆ ಸರಿಸಮನಾಗಿ ದುಡಿಯಲು ಬಂದರೆ ನೂರಾರು ಅಡೆತಡೆಗಳುಮನೆಯವರಿಂದಲೇ ಮೂದಲಿಕೆಯ...
ಸ್ತ್ರೀ ಪರ ಲೇಖನಗಳನ್ನು ಬರೆದು ಅವಳ ಮೇಲಾಗುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ಬರೆಯುವಾಗ ಗೆಳತಿ ಮಂಜುಳಾಕುಮಾರಿ ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಳು. ಗಂಡು ಮಕ್ಕಳ ಬಗೆಗಿನ ಪಕ್ಷಪಾತ ಭಾವನೆಯಾಗಲಿ ಮನೆಗೆ ಬಂದ ಸೊಸೆಯ ಮೇಲಿನ ಹಿಂಸಾತ್ಮಕ ಪ್ರವೃತ್ತಿಯಾಗಲಿ ಇವೆಲ್ಲವೂ ಮನೆಗಳಲ್ಲಿ ಬೇರೂರುವುದು ಮನೆಯ ವಾತಾವರಣದಿಂದ...
ಎಂಟು ವರ್ಷದ ಬಾಲಕ ವಿವೇಕನನ್ನು ಅವನ ತಾಯಿ ಒಂದು ಪ್ರಶ್ನೆ ಕೇಳಿದಳು. ‘ಮಗೂ ನಮ್ಮ ದೇಹದ ಅತ್ಯಮೂಲ್ಯವಾದ ಭಾಗ ಯಾವುದು?’ ಬಾಲಕನು ಸ್ವಲ್ಪ ಹೊತ್ತು ಯೋಚಿಸಿ ‘ಕಿವಿಗಳು’ ಎಂದನು. ‘ಮಗೂ ಲೋಕದಲ್ಲಿ ಕೇಳಿಸಿಕೊಳ್ಳಲಾಗದ ನೂರಾರು ಜನರಿದ್ದಾರೆ. ಆದರೂ ಅವರು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಕಿವಿಗಳು ಅತ್ಯಮೂಲ್ಯವಾದವು...
ಅಂದು ಬಾನುವಾರ. ಮುಂಜಾನೆ ನನ್ನ ದಿನಚರಿಯಂತೆ ವಿನೋಭನಗರದ ಎ.ಪಿ.ಎಮ್.ಸಿ. ಯಾರ್ಡ್‌ನಲ್ಲಿ ವಾಕ್ ಹೊರಟಿದ್ದೆ. ಹಾದಿಯುದ್ದಕ್ಕೂ ದೊಡ್ಡ ದೊಡ್ಡ ಮರಗಳು, ತಂಪಾದ ಗಾಳಿ ಮನಸ್ಸಿಗೆ ಮುದನೀಡುತ್ತಿತ್ತು. ಇದ್ದಕ್ಕಿದ್ದಂತೆ ಕಟಕಟ ಎಂಬ ರೆಂಬೆ ಮುರಿಯುವ ಸದ್ದು ಕೇಳಿತು. ನಾನು ತಲೆಯೆತ್ತಿ ನೋಡಿದೆ, ಮರುಕ್ಷಣ ಮರದ ಮೇಲಿನಿಂದ ದೊಡ್ಡ ರೆಂಬೆಯೊಂದು ನನ್ನ...
ಕೇವಲ ಮಹಿಳೆಯರಿಂದಲೇ ನಡೆಯುವ ಮಾರುಕಟ್ಟೆಯ ಬಗ್ಗೆ ಕೇಳಿದ್ದೀರಾ? ಅದೇ ಮಣಿಪುರದಲ್ಲಿರುವ ‘ಇಮಾ ಮಾರ್ಕೆಟ್’ ಮಣಿಪುರಿ ಅಥವಾ ಮೀಯ್ಟಿ ಭಾಷೆಯಲ್ಲಿ ‘ಇಮಾ’ ಎಂದರೆ ‘ಅಮ್ಮ’. ಅಮ್ಮಂದಿರೇ ನಡೆಸುವ ಮಾರುಕಟ್ಟೆ. ಮಣಿಪುರದ ಇಂಫಾಲ್‌ನಲ್ಲಿದೆ. ನಾವು ಈಶಾನ್ಯ ರಾಜ್ಯಗಳಿಗೆ ನವೆಂಬರ್ 2022 ರಲ್ಲಿ ಭೇಟಿ ಕೊಟ್ಟಾಗ ಈ ಮಾರುಕಟ್ಟೆಯನ್ನು ಕಾಣುವ ಯೋಗ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಚಾಂಗ್ಲಾ ಪಾಸ್ – ಲಡಾಕ್ ನ ಎರಡನೇ ಎತ್ತರದ ದಾರಿ 28 ಜೂನ್ 2018 ರಂದು ಎಂದಿನಂತೆ ಮುಂಜಾನೆ ನಾಲ್ಕು ಗಂಟೆಗೆ ಬೆಳಕಾಯಿತು. ಸ್ನಾನ ಮಾಡಿ , ಉಪಾಹಾರ ಮುಗಿಸಿ ಸಿದ್ದರಾದೆವು. ಓಯೋ ಟ್ರಾವೆಲ್ಸ್ ನವರು ನೇಮಿಸಿದ ಒಬ್ಬರು ಬಂದು ನಮ್ಮ...
ನಿಮ್ಮ ಅನಿಸಿಕೆಗಳು…