Daily Archive: February 16, 2023
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನುಬ್ರಾ ಕಣಿವೆಯ ಸಾಂಸ್ಕೃತಿಕ ಕಾರ್ಯಕ್ರಮ ನಾವು ನಾಲ್ವರೂ ಒಂಟೆ ಸವಾರಿಯನ್ನು ದೂರದಿಂದ ನೋಡಿದೆವಷ್ಟೆ. ನೀರಿನ ಝರಿಯ ಪಕ್ಕ ಕುಳಿತುಕೊಂಡು ಪ್ರಕೃತಿ ವೀಕ್ಷಣೆ ಮಾಡುತ್ತಾ ಕಾಲ ಕಳೇದೆವು. ತಂಡದಲ್ಲಿದ್ದ ಎಳೆಯ ಜೋಡಿಗಳು ಒಂಟೆಸವಾರಿ ಮಾಡಿ ಬಂದರು. ಸ್ವಲ್ಪ ದೂರದಲ್ಲಿ ಲಡಾಖಿ ಸಾಂಸ್ಕೃತಿಕ ಕಾರ್ಯಕ್ರಮವು...
ಫೆಬ್ರವರಿ 13 ವಿಶ್ವ ರೇಡಿಯೋ ದಿನವಂತೆ! 2012 ರಿಂದ ಈ ದಿನಾಚರಣೆ ನಡೆಯುತ್ತಿದೆಯಂತೆ! ಅಂದ ಹಾಗೆ ನಾನೀಗ ರೇಡಿಯೋ ಅಂದರೆ ಏನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ಬರೆಯುವುದಿಲ್ಲ. ವಿಶ್ವ ರೇಡಿಯೋ ದಿನಾಚರಣೆ ಬಗ್ಗೆಯೂ ಬರೆಯುವುದಿಲ್ಲ. ಯಾಕೆಂದರೆ ಈಗ ಮೊಬೈಲ್ ಒಂದು ಕೈಯಲ್ಲಿ ಇದ್ದರೆ ಮುಗಿಯಿತು. ಅಲ್ಲಿ...
ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ಕೂಡ ಸಂಪರ್ಕ ಮಾಧ್ಯಮಗಳಲ್ಲಿ “ಆಕಾಶವಾಣಿ” ಇವತ್ತಿನವರೆಗೂ ಕೂಡ ತನ್ನತನವನ್ನು ಕಾಯ್ದುಕೊಂಡಿದೆ. ವರ್ಷದಿಂದ ವರ್ಷಕ್ಕೆ… ಒಂದಲ್ಲ ಒಂದು ರೀತಿಯಲ್ಲಿ….. ಸದಭಿರುಚಿಯ ಕಾರ್ಯಕ್ರಮಗಳ ಸವಿ, ಸಿಹಿ ಹೂರಣದ ಮಹಾಪೂರವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೇಳುಗರಿಗೆ ಉಣಬಡಿಸುತ್ತಾ, ತಾನು ಬೆಳೆದು, ಕೇಳುಗ ವರ್ಗದವರನ್ನು ಕೂಡ ಬೆಳೆಸುತ್ತಿರುವ...
ಅಮ್ಮನ ಹೊಟ್ಟೆ ಗಟ್ಟಿ ಹಿಡಿದು ಮರದಿಂದ ಮರಕ್ಕೆ ಹಾರುತ್ತಿದ್ದೆತಾಯಿ ನೀಡಿದ ಸವಿ ಸವಿ ಹಣ್ಣುಗಳ ಹಿಡಿಯಾಗಿ ತಿನ್ನುತ್ತಿದ್ದೆ ಗಳಿಗೆಯೂ ಎನ್ನ ಆ ಮಾತೆ ಬಿಟ್ಟಿರಲಿಲ್ಲ ನೆರಳಾಗಿ ಎನ್ನ ಕಾಯುತ್ತಿದ್ದಳಲ್ಲಾಯಾವ ಮಾಯೆಯಲ್ಲಿ ತಾಯಿ ರಕ್ಷಣೆ ಬಿಟ್ಟು ತೆರಳಿದೆನೆಲ್ಲಾ ಚೂರು ಸಪ್ಪಳ ಮಾಡದೆ ಚುಕ್ಕೆ ಚಿರತೆ ಬಂದಿತ್ತುಚೂಪಾದ ಹಲ್ಲುಗಳ ತೋರಿ...
ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು ಮಾತುಗಳನ್ನು ಆಡಬೇಕೆಂದು ಕೋರಿಕೆ ಇಡುತ್ತಾರೆ. ಸಹಜವಾಗಿಯೇ ನನಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಾನು ಮಾತನಾಡುವಾಗ ಮಧ್ಯದಲ್ಲಿ ‘ಹೆಣ್ಣೊಬ್ಬಳು ಕಲಿತರೆ…..’ ಎನ್ನುತ್ತೇನೆ. ಮರುಕ್ಷಣವೇ...
ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದಾಗಲೇ ”ರ್ರೀ… ” ನನ್ನವಳ ಕೋಗಿಲೆ ಕಂಠ ಕರ್ಕಶವಾಗಿ ಉಲಿಯಿತು.”ಲೇ..ಲತಾ ಇವತ್ತು ವಾಕಿಂಗ್ ಬಂದ್. ನೆನ್ನೆ ನನ್ನ ಗೆಳೆಯ ರಾಮು ಅಲ್ಲಿ ಇಲ್ಲಿ ಅಂತ ಅರ್ಧ ಮೈಸೂರು ಸುತ್ತಿಸಿಬಿಟ್ಟ. ಸಾಕಾಗಿ ಹೋಗಿದೆ ಕಣೆ ಪ್ಲೀಸ್”.”ನೀವು ವಾಕಿಂಗ್ ಹೋಗಿ.. ಬಿಡಿ ನನಗೇನೂ ಆಗಬೇಕಾಗಿಲ್ಲ. ಇವತ್ತು ಸ್ವಲ್ಪ...
ಅದೊಂದು ಅಮೆರಿಕದ ಟೆಕ್ಸಾಸ್ ನಗರದ ಸಮೀಪದ ಹಳ್ಳಿ. ಕೆರೋಲ್ ಮತ್ತು ರಾಬರ್ಟ್ ಓರ್ವ ಅನ್ಯೋನ್ಯ ದಂಪತಿಗಳು. ಮದುವೆಯಾಗಿ ಐವತ್ತು ವರ್ಷ ಕಳೆದಿದೆ. ಆರು ಜನ ಮಕ್ಕಳು ಹಾಗೂ ಆರು ಜನ ಮೊಮ್ಮಕ್ಕಳು ಇರುವ ಸಂಸಾರ. ಮಕ್ಕಳೆಲ್ಲ ಬೇರೆ ಕಡೆ ಚದುರಿ ಹೋಗಿದ್ದಾರೆ. ಕೆರೋಲ್ ಹಾಗೂ ರಾಬರ್ಟ್ ಅನ್ಯೋನ್ಯವಾಗಿದ್ದರಷ್ಟೆ....
ಬಾಳಬಹುದುಪ್ರೀತಿಯಿಲ್ಲದೆ ಯಾಂತ್ರಿಕವಾಗಿಬಾಳಲು ಜೀವನ್ಮುಖಿಯಾಗಿಪ್ರೀತಿಸುವ ಪ್ರೀತಿಸಲ್ಪಡುವ ಜೀವವಿರಬೇಕು ಬದುಕಬಹುದುಮತ ಧರ್ಮಗಳ ಹಂಗಿಲ್ಲದೆಬದುಕಿ ಬದುಕಗೊಡಲುಮನುಜ ಮತವನಪ್ಪಿದ ಮನವಿರಬೇಕು ಜೀವಿಸಬಹುದುಅಂಜದೆ ಆತ್ಮಸಾಕ್ಷಿಗೆಜೀವಿತದ ನೆಮ್ಮದಿಗೆಆತ್ಮಸಾಕ್ಷಿ ಅಹುದಹುದೆನಬೇಕು –ಎಂ. ಆರ್. ಅನಸೂಯ +7
ನಿಮ್ಮ ಅನಿಸಿಕೆಗಳು…