ಕವಿತೆಯಾಸೆ
ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು…
ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು…
ಫೆಬ್ರವರಿ ಬಂತೆಂದರೆ ಸಾಕು…ಅದು ಪ್ರೇಮಿಗಳ ಮಾಸ..ರೋಸ್ ಡೇ, ಪ್ರಪೋಸ್ ಡೇ, ಚಾಕೊಲೆಟ್ ಡೇ,ಹೀಗೆ ಏನೇನೋ ದಿನಗಳನ್ನು ದಾಟಿಕೊಂಡು 14 ನ್ನು…
ಭಯದ ಮಜಾ…! ಮರುದಿನ ಬೆಳ್ಳಂಬೆಳಗ್ಗೆ ಎಚ್ಚರವಾದಾಗ ಯಾರೂ ಇನ್ನೂ ಎದ್ದಿರಲಿಲ್ಲ. ಸ್ನಾನ ಮುಗಿಸಿಕೊಂಡು ಬಂದಾಗ ಕೆಲವರು ಅಡುಗೆಕೋಣೆಯಲ್ಲಿ ಕಾಫಿ, ಟೀಗಳ…
“ಸಿಂಧೂತಾಯಿ ಸಪ್ಕಾಲ್” ಹೆಸರು ಕಿವಿಗೆ ಬಿದ್ದಾಗಲೆಲ್ಲ ಅಪೂರ್ವ ಬೆಳಕೊಂದು ಮನಸ್ಸು ಹೊಕ್ಕಂತ ಅನುಭೂತಿ. ಅಪ್ಪಳಿಸುವ ತೆರೆಗಳನ್ನು ಎದುರಿಸಿ, ಅದರೊಂದಿಗೇ ಈಜಿ…
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಶಂಭುಭಟ್ಟರು ಮನೆಗೆ ಬರುವಷ್ಟರಲ್ಲಿ ಅಡುಗೆ, ಮನೆಗೆಲಸ, ಸ್ನಾನ ಎಲ್ಲವೂ ಮುಗಿದದ್ದು ಕಾಣಿಸಿತು. ತಾವು ಬರುವಾಗ ತಂದಿದ್ದ…
ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ…
ಪಾರ್ವತಿಯ ಅಂಗೈಯಲ್ಲಿ ಉದ್ಭವವಾದ ಜ್ಯೋತಿರ್ಲಿಂಗವನ್ನು ನೋಡೋಣ ಬನ್ನಿ. ಒಮ್ಮೆ ಪಾರ್ವತಿಯು ಹಣೆಗೆ ತಿಲಕವನ್ನು ಹಚ್ಚಲು, ಕುಂಕುಮವನ್ನು ತನ್ನ ಅಂಗೈನಲ್ಲಿಟ್ಟು, ಅಲ್ಲಿದ್ದ…
ಹೇಳೋ ಗೆಳೆಯ ಪಿಸುಮಾತಲಿತೂರಿ ಬಿಡು ಮನದ ಮಾತುಗಳ ತರಂಗಗಳಲಿ ||ಪ|| ಮುಗಿಲು ಹೊತ್ತು ತರುವುವು ನಿನ್ನ ಸಂದೇಶಗಳಬಂದು ಸೇರುವುವು ನನ್ನ…