Yearly Archive: 2022

7

ಬೆಳಕಿನ ಹಬ್ಬ

Share Button

ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ ಪ್ರಣತಿಗಳಹೊನ್ನ ಬೆಳಕಿನ ನಡುವೆಹರುಷದಾ ಸಿರಿ ಸುರಿವ ರತ್ನಾವಳಿ ಬಲಿಯೇಂದ್ರನೈತಂದುಪೂಜೆಗೊಳ್ಳುವ ಪರಿಯುಅತಿಚಂದದಾರತಿಯ ಪ್ರಭಾವಳಿಗೋಮಾತೆ ತುಳಸಿಯರಆರಾಧಿಸುವ ಭಕ್ತಿನೀಡುತಲಿ ಜಗಬೆಳಗೊ ಚಂದ್ರಾವಳಿ ಪ್ರೀತಿ ಸೌಹಾರ್ದಗಳತೈಲವನು ತುಂಬಿಸುತಮನಸು ಬೆಳಗಿಸೊ ಈ ಜ್ಯೋತ್ಸ್ನಾವಳಿದ್ವೇಷ...

8

ದೀಪಾವಳಿ

Share Button

ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದಅಲಂಕರಿಸಿದ ಗಂಗೆಯನು ಪೂಜಿಸಿ,ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದುಹಬ್ಬದ ವಾತಾವರಣ ಮೂಡಿಸಿಅಮ್ಮ/ಅಜ್ಜಿಯರಅಮೃತ ಹಸ್ತದಿಂದ ಎಣ್ಣೆಶಾಸ್ತ್ರ ಮುಗಿಸಿಆರತಿ ಮಾಡಿಸಿಕೊಂಡು ಆರತಿ ತಟ್ಟೆಯಲಿಆರತಿ ಮಾಡಿದವರಿಗೆ ಯಥಾಶಕ್ತಿ ಹೊಸ ನೋಟುಹಾಕಿಆಯುಷ್ಯವಂತನಾಗು/ಳಾಗುಭಾಗ್ಯವಂತನಾಗು/ಳಾಗು ಎಂಬಆಶೀರ್ವಚನದೊಂದಿಗೆಅಭ್ಯಂಜನ ಸ್ನಾನ ಮುಗಿಸಿಕೊಂಡುಆಕಾಶಬುಟ್ಟಿ ತೂಗಿಹಾಕಿ ದೀಪ /ಹಣತೆ ಬೆಳಗಿಅಚ್ಚುಕಟ್ಟಾಗಿ ಹೊಚ್ಚುಹೊಸ ಬಟ್ಟೆ ಹಾಕಿಕೊಂಡುಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡಿಅಂಗಡಿಗಳ...

8

ಬೆಳಕಿನ ಹಣತೆ

Share Button

ಮನದ ದುಗುಡ ಕಳೆಯೋಣಬಾಳ ಕತ್ತಲ  ಗೆದ್ದು ನಿಲ್ಲೋಣಎಣಿಕೆಗೆ  ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ  ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ ನಡುವೆ ಒಂದಷ್ಟುಬೆಳಕನರಸುವ ಭರವಸೆ ಹೊತ್ತುದೀಪದಿಂದ ದೀಪ ಹಚ್ಚೋಣ | *ತಮಸೋಮಾ ಜ್ಯೋತಿರ್ಗಮಯಾ*ಎನುತ ಸ್ನೇಹಮಮತೆಯ ಹಂಚುತಒಲುಮೆಯ ಗೆಳೆಯರ ಕುಾಡುತಬಂಧುಗಳ ಬಂಧನ ಬೆಸೆಯುತಪ್ರೀತಿಯ ಹಣತೆ ಹಚ್ಚೋಣ | ಹಣತೆಯಾರಿದ...

7

ನನ್ನವಳು ದೀಪಾವಳಿ ಪಟಾಕಿ

Share Button

ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ ಮಾವನೊಡನೆ ಬುಸುಗುಟ್ಟುತ್ತಿರುತ್ತಾಳೆ ಸರ್ಪಾಸ್ತ್ರದಂತೆನಮ್ಮಕಡೆ ನೆಂಟರುಗಳು ಬಂದಾಗ ವಟಗುಟ್ಟುತ್ತಾಳೆ ಪಟಾಕಿಸರದಂತೆ ಅವಳ ಕಡೆ ನೆಂಟರು ಬಂದಾಗ ಅರಳುತ್ತಾಳೆ ಪ್ರೀತಿಯ ಹೂಬಾಣದಂತೆಗೆಳತಿಯರು ಇವಳನ್ನು ಹೊಗಳುತ್ತಿರುವಾಗ ಏರುತ್ತಾಳೆ ರಾಕೆಟ್ಟಿನಂತೆ ಕೆಲಸದವಳೊಡನೆ...

3

ದೀಪಾವಳಿಯ ದೀಪೋತ್ಸವ

Share Button

ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಆನಂದ ಪರಮಾನಂದದಲಿ ಭೂಲೋಕವು ಸಂಭ್ರಮಿಸುತಿದೆ/ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಉಲ್ಲಾಸದಲ್ಲಿ ಪ್ರಪಂಚವು ಆಶಾವಾದಿತ್ವದಲ್ಲಿ ಸಡಗರಿಸುತಿದೆದೀಪಾವಳಿಯ ದೀಪೋತ್ಸವ ಎಲ್ಲೆಲ್ಲೂ ದೀಪಾವಳಿಯ ದೀಪೋತ್ಸವ ಕತ್ತಲೆ ಕರಗಿಸಿ ಬೆಳಕನು ಬೆಳಗಿಸಿ ಆಚರಿಸುವ ಹರಿದಿನ/ಆಶಾವಾದದಲಿ ಶುಭ ಹಾರೈಸುವ ಪಾವನ ಪವಿತ್ರ ದಿನ/ಸತ್ಯವ ಪೂಜಿಸಿ ಮಿಥ್ಯವ...

6

ದಿವ್ಯ ದೀಪಾವಳಿ

Share Button

ಗಝಲ್ ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ ಸುತ್ತು ಕವಿದಿದೆ ತಮೋ ರಜ ಗುಣಗಳ ಕಾವಳಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ...

10

ಜಾಗತಿಕ ದೀಪಾವಳಿ

Share Button

ಹಜಾರದಲ್ಲಿ ಹಾಕಿದ್ದ ಗಡಿಯಾರ ಮೂರು ಹೊಡೆದ ಕೂಡಲೇ, ಉಂಡು 20 ನಿಮಿಷಗಳಷ್ಟೇ ವಿಶ್ರಾಂತಿಗಾಗಿ ಅಲಾರಾಂ ಇಟ್ಟುಕೊಂಡು ಮಲಗಿದ್ದ 80 ವರ್ಷಗಳ ಭಾರತಮ್ಮನವರು ಧಡ್‌ ಎಂದು ಎದ್ದು ಕುಳಿತು, ತಂಗಿ ಗೀತಳನ್ನು ಕೇಳಿದರು –‘ನಾನು 2.50 ಕ್ಕೆ ಮೊಬೈಲ್ಲಿನಲ್ಲಿ ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಆಗಲೇ ಗಂಟೆ ಮೂರು ಹೊಡೆಯಿತು,...

3

ಬಾ ದೀಪಾವಳಿಯೇ..

Share Button

ಬಾ ದೀಪಾವಳಿಯೇ….ಸಾಲು ದೀಪಗಳ ಶಾಂತ ಬೆಳಕಿನಲಿನಕ್ಷತ್ರಗಳ ತೋರಣ ಕಟ್ಟುಆಕಾಶದೆತ್ತರಕೇರಿ ನಿಂತಜಗದಾಸೆಗಳಿಗೆ ಏಣಿಯಾಗುಮಿಣುಕುವ ಒಣಗಣ್ಣುಗಳಿಗೆಭರವಸೆಯ ಕಿರಣಗಳ ಬೀರು ಓ ದೀಪಾವಳಿಯೇ……ತಲೆಬೇನೆಗಳ ಸುಟ್ಟುಬಿಡುರೋಗರುಜೆಗಳ ಬೂದಿಯಾಗಿಸುಕಳ್ಳಮನಸುಗಳ ಸುಳ್ಳು ಯೋಚನೆಗಳನುಕರಕಲಾಗಿಸು ಹೂಬತ್ತಿಯೊಸಗೆಯಾಗುವಿಷ್ಣುಚಕ್ರವ ಬೀಸಿಕೆಡುಕಿನ ಸರಮಾಲೆಗಳ ಕಡಿತಗೊಳಿಸುಮನೆಮನದೊಳಗೆ ತುಂಬಿನಿಂತ ಕಹಿಗಳಭೂಚಕ್ರದಲಿ ಹೊಸಕಿಹಾಕು ಬಾ ದೀಪಾವಳಿಯೇ….. ಬಾಬದುಕಿನ ನಿಂತ ನೀರಿಗೆ ಚಲನೆಯಾಗುಕನಸುಗಳ ಕಡಲಿಗೆ ಹೂಮಳೆಯಾಗುಕೋಗಿಲೆಗಳ ದನಿಗೆ,...

5

ದೀಪಾವಳಿ-ಪಟಾಕಿ ಸಂಭ್ರಮ

Share Button

ಈ “ದೀಪಾವಳಿ” ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ- ಮನ ತುಂಬುತ್ತದೆ. ಒಂದು ಕಡೆ ದೀಪಗಳ ಸಾಲು ಸಾಲು….. ಮತ್ತೊಂದೆಡೆ ಭಾರಿ ಶಬ್ದಗಳೊಂದಿಗೆಪಟಾಕಿಗಳ ಕಾರುಬಾರು…. ಇವುಗಳ ಜೊತೆಗೆ ಭಕ್ತಿ- ಭಾವದ ಹಬ್ಬದ ಆಚರಣೆಗೆ ತಯಾರಾಗುವ ದೊಡ್ಡವರು….. ಹೊಸ ಹೊಸ ಬಟ್ಟೆಗಳೊಂದಿಗೆ, ಪಟಾಕಿಗಳ ಕನಸು ಕಾಣುವ...

12

ಮೂಕ ಶಂಕೆ…

Share Button

ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿಯವರ ಜನ್ಮದಿನ ಅಂಗವಾಗಿ, ಲೇಖಿಕಾ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ (ರಿ) ಮೈಸೂರು ಇವರು ರಾಜ್ಯಮಟ್ಟದ ಮನೋವೈಜ್ಞಾನಿಕ ಕಥಾಸ್ಪರ್ಧೆಯನ್ನು ಆಯೋಜಿಸಿದ್ದರು. ಆಲ್ಲಿ ಪ್ರಥಮ ಬಹುಮಾನ ಪಡೆದ ಕಥೆ ಶ್ರೀಮತಿ ಬಿ.ಆರ್.ನಾಗರತ್ನ ಅವರು ಬರೆದ ‘ಮೂಕಶಂಕೆ’ ಎಂಬುದು ನಮಗೆ...

Follow

Get every new post on this blog delivered to your Inbox.

Join other followers: