ಹೆಮ್ಮೆಯ ಅಪ್ಪ
ಬಂದ ಬವಣೆಗಳನೆಲ್ಲಮನೆಯ ಹೊಣೆಗಳನೆಲ್ಲಹಣೆಯಲ್ಲಿ ಬರೆದಂತೆಂದುಕೊಳ್ಳದೆಹೊಣೆ ಹೊರುವನೀತ ‘ಪಿತ’ ಮಡದಿಯ ತೋಳಿನೊಳಿಟ್ಟುಮಕ್ಕಳ ಹೆಗಲ ಮೇಲೆಹೊತ್ತುನೋವು, ಕಷ್ಟಗಳಹೃದಯದೊಳಗಡಗಿಸಿನಗುತಲಿರುವನೀತ ‘ಪಿತ’ ಮಕ್ಕಳ ಏಳಿಗೆಗೆಮಡದಿಯ ಬಾಳಿಗೆಆಸರೆಯಾಗಿಸಂಸಾರ…
ಬಂದ ಬವಣೆಗಳನೆಲ್ಲಮನೆಯ ಹೊಣೆಗಳನೆಲ್ಲಹಣೆಯಲ್ಲಿ ಬರೆದಂತೆಂದುಕೊಳ್ಳದೆಹೊಣೆ ಹೊರುವನೀತ ‘ಪಿತ’ ಮಡದಿಯ ತೋಳಿನೊಳಿಟ್ಟುಮಕ್ಕಳ ಹೆಗಲ ಮೇಲೆಹೊತ್ತುನೋವು, ಕಷ್ಟಗಳಹೃದಯದೊಳಗಡಗಿಸಿನಗುತಲಿರುವನೀತ ‘ಪಿತ’ ಮಕ್ಕಳ ಏಳಿಗೆಗೆಮಡದಿಯ ಬಾಳಿಗೆಆಸರೆಯಾಗಿಸಂಸಾರ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಪೂಜೆಪುನಸ್ಕಾರಗಳು, ಜ್ಯೋತಿಷ್ಯ, ಇವುಗಳು ನಿಮ್ಮ ಕುಲಕಸುಬು. ತಲೆತಲಾಂತರದಿಂದ ನಡೆದುಕೊಂಡು ಬಂದಿವೆ. ಅದನ್ನು ನಾನೂ ಸ್ವೀಕರಿಸುತ್ತೇನೆ. ಆದರೆ…
”ನಾ ಬರೆ ತಲೆಹರಟೆಗಳನ್ನಷ್ಟೇ ಬರೆಯುವುದು” ಎಂದು ಹಾಸ್ಯ ಮಾಡುತ್ತಲೇ ತಮ್ಮ ಬರೆಹಗಳ ಮೂಲಕ ನಮ್ಮೆಲ್ಲರಿಗೂ ಓದುವ ಸುಖ ಕೊಟ್ಟ ಸಮತಾ…
ಯೋಗಶಾಸ್ತ್ರವು ವಿಶ್ವಕ್ಕೆ ಭಾರತವು ನೀಡಿರುವ ಒಂದು ಅಮೂಲ್ಯವಾದ ಪ್ರಾಚೀನ ಕೊಡುಗೆ. ಮಾನವನ ಸರ್ವತೋಮುಖ ಬೆಳವಣಿಗೆಗೆ, ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ,…
ಸವಿಯೂಟದ ಸಂಭ್ರಮಅಮೆರಿಕದಲ್ಲಿ ವಾಸಿಸುವ ನಮ್ಮ ದೇಶದವರು, ಹುಟ್ಟುಹಬ್ಬ, ವಾರ್ಷಿಕೋತ್ಸವ, ಸಂಕ್ರಾಂತಿ, ಯುಗಾದಿ, ಚೌತಿ…ಹೀಗೆ ಯಾವುದೇ ಸಮಾರಂಭ ಅಥವಾ ಹಬ್ಬಗಳಿರಲಿ; ಅವುಗಳು…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಮೊದಲೇ ನಿಗದಿಯಾದಂತೆ ಬೆಳಗ್ಗೆ ಐದುಗಂಟೆಗೇ ಎದ್ದು ಶ್ರೀನಿವಾಸ ಸ್ನಾನ, ಪೂಜೆ ಮುಗಿಸಿದ. ಅತ್ತೆ ನೀಡಿದ…
1 ಹಿನ್ನೆಲೆ ಬ್ರಿಟಿಷ್ ಕಾಲೂರುವಿಕೆ: ಮೊದಲಿನಿಂದಲೂ ಭಾರತ ತನ್ನ ಅತ್ಯುನ್ನತ ಜ್ಞಾನಕ್ಕೆ, ಉದ್ಯಮ ತಾಂತ್ರಿಕತೆಗೆ, ವ್ಯವಹಾರ ಕುಶಲತೆಗೆ ಪ್ರಸಿದ್ಧವಾಗಿತ್ತು. ಇಂತಹ…
‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’, ಅಕ್ಕಾ, ಈ ನುಡಿಗಟ್ಟನ್ನು ಕೇಳದವರಾರು? ಆದರೆ ಸಂಪ್ರದಾಯಗಳ ಸಂಕೋಲೆಗಳಲ್ಲಿ ಹೆಣ್ಣನ್ನು ಬಂಧಿಸಿರುವ ಸಮಾಜ, ಅವಳನ್ನು…
ಬ್ರಹ್ಮಾಂಡದ ನಿಗೂಢಾಂತರಂಗವೇ ಅಬ್ಧಿಸೃಷ್ಟಿ ಯುಗದ ನಾಂದಿ ಹಾಡಿದ್ದು ಅಂಬುಧಿಸಕಲ ಜೀವಾಂಕುರದ ಬಸಿರು ಈ ಸಾಗರಜೀವ ಚೈತನ್ಯಕ್ಕೆ ಸರ್ವದಾ ಅಪರಿಮಿತ ಆಕರ…
ಸಾಯಿಸುತೆ ಮೇಡಂ ಅವರ ಕಾದಂಬರಿಗಳ ಹೆಸರುಗಳನ್ನು ಪೋಣಿಸಿ ಹೊಸೆದ ಸಾಲುಗಳು. :- “ಬಾಳೊಂದು ಚದುರಂಗ”,ತಟ್ಟಿತ್ತು ಅಂತರಂಗ,“ಅರುಣ ಕಿರಣ” ಗಳಿಂದ ತುಂಬಿದ…