Monthly Archive: September 2021
ಮಣಿಪಾಲದ ಮಧುರ ನೆನಪುಗಳು..ಭಾಗ 5
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಹರಿಹರ ಮಂದಿರ ಹರ್ಕೂರು ಮನೆಯಲ್ಲಿರುವ ತಂಜಾವೂರು ಚಿತ್ರಕಲಾ ವೈಭವವನ್ನು ವೀಕ್ಷಿಸಿ ಹೊರ ಬರುತ್ತಿದ್ದಂತೆಯೇ ಎದುರುಗಡೆಗೆ ಕಾಣುತ್ತಿದೆ… ಹರಿಹರ ಮಂದಿರ. ನೆಲ ಮಟ್ಟದಿಂದ ನಾಲ್ಕೈದು ಮೆಟ್ಟಲೇರಿ ಹೋದರೆ ದೇವ ಮಂದಿರದೊಳಗೆ ಪ್ರವೇಶಿಸಿದ ದಿವ್ಯ ಅನುಭವ! ಸುಮಾರು 30ಅಡಿ ಉದ್ದ ಮತ್ತು15 ಅಡಿ ಅಗಲದ ಪುಟ್ಟ...
ಮೆಚ್ಚಿನ ಸಾಹಿತಿ ‘ತ್ರಿವೇಣಿ’ಯವರಿಗೆ ನುಡಿನಮನ….
ಕನ್ನಡ ಸಾರಸ್ವತ ಲೋಕದ ಹೆಮ್ಮೆಯ ಸಾಹಿತಿ ತ್ರಿವೇಣಿಯವರ ಜನ್ಮದಿನ ಸೆ.1. ಅವರಿಗೆ ನನ್ನದೊಂದು ನುಡಿನಮನ…. ನನಗೆ ತ್ರಿವೇಣಿಯವರು ಬಹಳ ಅಚ್ಚುಮೆಚ್ಚು. ಇದು ಈಗಿನ ಮಾತಲ್ಲ. 30 ವರ್ಷಗಳ ಹಿಂದಿನ ಮಾತು. ನಾನು ಬಾಲ್ಯದಲ್ಲಿ ಅಂದರೆ ನನಗೆ ಮದುವೆಯಾಗೋ ಮೊದಲು ಬಹಳ ಕಾದಂಬರಿಗಳನ್ನು ಓದ್ತಾ ಇದ್ದೆ. ತ್ರಿವೇಣಿ, ಎಂ.ಕೆ....
ಕೂದಲು ಹೋಗುತ್ತೆ ಬರೋಲ್ಲ…
ನನ್ನ ಮದುವೆಯಾದ ಹೊಸತು.ಒಂದು ಚಿಕ್ಕ ಮನೆಯಲ್ಲಿ ನಮ್ಮಿಬ್ಬರ ಬಿಡಾರ.ಇನ್ನೂ ಏನೂ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತೊಗೊಂಡಿರಲಿಲ್ಲ. ಇರೋ ಇಬ್ಬರಿಗೆ ಏನು ಮಹಾ ವ್ಯವಸ್ಥೆಗಳು ಬೇಕು.ಅಡಿಗೆಗೆ ಒಂದು ಮಿಕ್ಸಿ,ಒಂದು ಗ್ಯಾಸ್ ಸ್ಟೋವ್ ಮತ್ತು ಒಂದಷ್ಟು ಪಾತ್ರೆಗಳು.ಸ್ನಾನಕ್ಕೆ ನೀರು ಕಾಯಿಸುವುದು ಕೂಡ ಅಡುಗೆ ಮನೆ ಸ್ಟೌ ನಲ್ಲೇ. ಬಟ್ಟೆ ಇಡಲು...
ಎಲ್ಲರೊಳು ಇದೆ ಕವನ
ಬರೆಯುವ ಕೈಗಳಿಗೆ ಬಿಡುವಿಲ್ಲಬಿಡುವಿರುವ ಕೈಗಳು ಬರೆಯೋಲ್ಲಎಂದು ಅಂದುಕೊಂಡರೆಅದು ಸರಿಯಲ್ಲದ ತನಇರುವ ಸಮಯದಲಿಮನದೊಳನಿಸದನುತಿಳಿಯ ಭಾವದಲಿಬಿಳಿಯ ಹಾಳೆಯಲ್ಲಿಗೀಚಿದರದುವೆ ಕವನ. ಹೂವಿಗದು ಮಾತ್ರವೇಘಮನ ?ಊರ ಜಾತ್ರೆಯಲಿತೇರನೆಳೆಯುತಿರೆಘಮ ಘಮಿಸುವುದಿಲ್ಲವೇಜವನ?ಒಣಗಿದ ಒಡಲ ಬಾವಿಗಳಮುಚ್ಚಿಹ ಜಲದಕಣ್ಣುಗಳತೆರೆದು ಹರಿಸಬಹುದಲ್ಲವೆಜೀವ ಸೆಲೆಯನ್ನ! ಯಾರೂ ಅರಿಯದ್ದುಅದೇನಲ್ಲ ಈ ಜೀವನಬೆಳೆವ ಹಾದಿಯಲಿಪಡೆದ ಅನುಭವಗಳನ್ನಅಕ್ಷರದ ಅರ್ಥಗಳಸಾಲುಗಳ ಮಾಡಿದರದುವೆಕವನ ಹೇಗೆಂದರೆ ಹೂವಿಗದುಮಾತ್ರವೇ ಘಮನ ?ಊರಿನ...
ನಿಮ್ಮ ಅನಿಸಿಕೆಗಳು…