Skip to content

  • ಲಹರಿ

    ಪುಷ್ಪಗಳ ವಿಸ್ಮಯದ ಸುತ್ತ..

    September 9, 2021 • By K Ramesh • 1 Min Read

    ಪುಷ್ಪಗಳ ಬಗ್ಗೆ ಬರೆಯುವ ಮೊದಲು ಒಂದು ಸುಂದರ ಸುಭಾಷಿತದ ಮೂಲಕ ಪ್ರಾರಂಭ ಮಾಡುವುದು ಸೂಕ್ತವೆನಿಸುತ್ತದೆ. ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ…

    Read More
  • ಪ್ರವಾಸ

    ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 9

    September 9, 2021 • By Dr.S.Sudha • 1 Min Read

    (ಕಳೆದ ಸಂಚಿಕೆಯಿಂದ ಮುಂದುವರಿದುದು)23-04-2019 ಮಂಗಳವಾರನಮ್ಮ ಪ್ರವಾಸದ ಭೇಟಿಗಳ ಕೊನೆಯ ಬಂದೇ ಬಿಟ್ಟಿತು. ಇಂದು ನಾವು ಫ್ಯುಜಿ ಪರ್ವತ ಮತ್ತು ಅದರ…

    Read More
  • ವ್ಯಕ್ತಿ ಪರಿಚಯ

    ತ್ರಿವೇಣಿ… ಬದುಕು ಬರಹ….

    September 9, 2021 • By B.R.Nagarathna • 1 Min Read

    ತ್ರಿವೇಣಿ ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರ್ತಿ. ಅವರು ತಮ್ಮ ಕಥೆ, ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು…

    Read More
  • ಬೊಗಸೆಬಿಂಬ

    ಅಂತರಂಗದ ಆಲಾಪ

    September 9, 2021 • By Hebbale Vathsala, hs.vathsala@gmail.com • 1 Min Read

    ಜೀವನೋಪಾಯಕ್ಕೆಂದು ನಗರದ ಸೌಂದರ್ಯವರ್ಧಕ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದ ಮಾಯಾಳಿಗೆ ಮೂರು ಮಕ್ಕಳು. ತನ್ನ ಗಂಡನ ದೌರ್ಜನ್ಯವನ್ನು ತಾಳದೆ ತಾಯಿಯ ಮನೆಯಲ್ಲೇ…

    Read More
  • ಬೆಳಕು-ಬಳ್ಳಿ

    “ಆಶಾಕಿರಣ”

    September 9, 2021 • By Vidya Venkatesh • 1 Min Read

    ದೊಡ್ಡ ಪ್ರಪಂಚಪುಟ್ಟ ಗುಡಿಸಲುಮುಗ್ಧ ಹುಡುಗಿಯಆಗಾಧ ಭಾವದಾಗಸ, ಮಿರಮಿರ ಮಿನುಗುವಕನಸಿನ ಮನಸುಮುಳ್ಳುಗಳ ನಡುವೆಯುಮಂದಾರದ ಸೊಗಸು, ಹೂಗಳು ಅರಳುತ್ತಿದ್ದವುದಳಕ್ಕೆ ಮುಳ್ಳುಗಳುತಾಕಿ ರಕ್ತ ತೊಟ್ಟಿಕ್ಕುತ್ತಿತ್ತು…

    Read More
  • ಪ್ರವಾಸ

    ಮಣಿಪಾಲದ ಮಧುರ ನೆನಪುಗಳು..ಭಾಗ 6

    September 9, 2021 • By Shankari Sharma • 1 Min Read

    (ಕಳೆದ ಸಂಚಿಕೆಯಿಂದ ಮುಂದುವರಿದುದು) ಪುಚ್ಚಮೊಗರು ಜಂಗಮ ಮಠ. ಸೊಗಸಾದ ಹರಿಹರ ಮಂದಿರವನ್ನು  ಕಂಡು ಆಶ್ಚರ್ಯ, ಆನಂದಗೊಂಡ ಮನದಿಂದ ಹೊರಬಂದಾಗ ಇನ್ನೊಂದು…

    Read More
  • ಲಹರಿ

    ರುಚಿಯಲ್ಲೂ ಸೈ, ಆರೋಗ್ಯಕ್ಕೆ ಜೈ

    September 9, 2021 • By Dr.Krishnaprabha M • 1 Min Read

    ಸುರಹೊನ್ನೆಯ ಒಡತಿ ಶ್ರೀಮತಿ ಹೇಮಮಾಲಾ ಅವರು ಪ್ರಯೋಗಾರ್ಥವಾಗಿ ಹೂವು ಎಂಬ ಪದವನ್ನು ಥೀಮಿಗಾಗಿ ನೀಡಿದ್ದಾರೆ. ಹೂವುಗಳೆಂದರೆ ಎಲ್ಲರಿಗೂ ಇಷ್ಟ. ಗಿಡದಲ್ಲಿ…

    Read More
  • ಪ್ರವಾಸ

    ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 8

    September 2, 2021 • By Dr.S.Sudha • 1 Min Read

    (ಕಳೆದ ಸಂಚಿಕೆಯಿಂದ ಮುಂದುವರಿದುದು) ಆಲ್ಪೈನ್ ಪ್ರವಾಸ (Alpine Tour)22-04-2019 ಜಪಾನಿನ ಟಾಟೆಯಾಮ ಕುರೋಬೆ ಆಲ್ಪೈನ್ ಪ್ರವಾಸ ವಿಶಿಷ್ಟ ರೀತಿಯದು. ನಮ್ಮ…

    Read More
  • ಲಹರಿ

    ಸ್ಪಟಿಕ / ಗೊರಟಿಗೆ ಹೂ

    September 2, 2021 • By Sujatha Ravish • 1 Min Read

    ಹೂವು ಎಂದರೆ ಮನಕ್ಕೆ ಒಂಥರಾ ಹರ್ಷ. ಬಾಲ್ಯ ಅಂದರೆ ಸಹ ಅಷ್ಟೇ .ನನ್ನ ಬಾಲ್ಯಕ್ಕೂ ಹೂವಿಗೂ ತುಂಬಾನೇ ನಂಟು.  ಈಗಲೂ…

    Read More
  • ಬೆಳಕು-ಬಳ್ಳಿ

    ಧ್ಯಾನ

    September 2, 2021 • By Anasuya MR • 1 Min Read

    ಹೆತ್ತ  ಕೂಸ ಲಾಲಿಸಿ ಪಾಲಿಸಿಸುಸಂಸ್ಕತಿಯ ಮೈಗೂಡಿಸುವಲ್ಲಿಹೆತ್ತವ್ವನ ಅವಿರತ ಮಮತೆಯೇ  ಧ್ಯಾನ ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿಸುಸಂಸ್ಕೃತ ಮನುಜನಾಗಿಸುವಲ್ಲಿಗುರುವಿನ ಶ್ರದ್ಧಾ ಬದ್ಧತೆಯೇ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Nov 27, 2025 ಬಾಲಕಿ ಬರೆದ ವಿನಂತಿ
  • Nov 27, 2025 ದೇವರ ದ್ವೀಪ ಬಾಲಿ : ಪುಟ-10
  • Nov 27, 2025 ಕಾವ್ಯ ಭಾಗವತ 71 : ಪೂತನಾ ವಧಾ
  • Nov 27, 2025 ಅಭಿವ್ಯಕ್ತಿಯ ಶ್ರಮಕ್ರಮ : ಡಾ. ನಾ ಸೋಮೇಶ್ವರರ ಮಾತುಗಳ ಹಿನ್ನೆಲೆಯಲ್ಲಿ
  • Nov 27, 2025 ಸ್ಕಂದವೇಲು
  • Nov 27, 2025 ವಾಟ್ಸಾಪ್ ಕಥೆ 70 : ಒಂದು ಕಪ್ ಮೊಸರಿನ ಬೆಲೆ.
  • Nov 27, 2025 ಕನಸೊಂದು ಶುರುವಾಗಿದೆ: ಪುಟ 18
  • Nov 27, 2025 ಒಲವ ಜಗದೊಳಗೆ
  • Nov 20, 2025 ಕಾವ್ಯ ಭಾಗವತ 70 : ಶ್ರೀ ಕೃಷ್ಣ ಕಥೆ-7
  • Nov 20, 2025 ದೇವರ ದ್ವೀಪ ಬಾಲಿ : ಪುಟ-9

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

September 2021
M T W T F S S
 12345
6789101112
13141516171819
20212223242526
27282930  
« Aug   Oct »

ನಿಮ್ಮ ಅನಿಸಿಕೆಗಳು…

  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-7
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-6
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-5
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-4
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-3
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-2
Graceful Theme by Optima Themes
Follow

Get every new post on this blog delivered to your Inbox.

Join other followers: