ಬಣ್ಣ ಕಳಚಿತ್ತು!
ಹಸಿರು ಪಲ್ಲವದ ಮಡಿಲಲ್ಲಿಮಲಗಿ ಆಸರೆಗಾಗಿ ಹಂಬಲಿಸಿಬಾಡಿ ಸೊರಗಿ ಮುದುಡಿದಹಣ್ಣೆಲೆಗಳು ನೆಲವನ್ನಪ್ಪಿತ್ತುಗಾಳಿ ತೋರಿದ ಹಾದಿ ಹಿಡಿದಿತ್ತು! ಚಿಗುರು ಮತ್ತಷ್ಟು ಪಲ್ಲವಿಸಿಕಿಲಕಿಲನೆ ನಗುತ್ತಿತ್ತುನಂಟು…
ಹಸಿರು ಪಲ್ಲವದ ಮಡಿಲಲ್ಲಿಮಲಗಿ ಆಸರೆಗಾಗಿ ಹಂಬಲಿಸಿಬಾಡಿ ಸೊರಗಿ ಮುದುಡಿದಹಣ್ಣೆಲೆಗಳು ನೆಲವನ್ನಪ್ಪಿತ್ತುಗಾಳಿ ತೋರಿದ ಹಾದಿ ಹಿಡಿದಿತ್ತು! ಚಿಗುರು ಮತ್ತಷ್ಟು ಪಲ್ಲವಿಸಿಕಿಲಕಿಲನೆ ನಗುತ್ತಿತ್ತುನಂಟು…
ದುಷ್ಟರ ಶಿಕ್ಷೆಗಾಗಿ ಶಿಷ್ಟರ ರಕ್ಷೆಗಾಗಿ, ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ, ಮಹಾವಿಷ್ಣು ದಶಾವತಾರವೆತ್ತಿದ ವಿಚಾರ ನಮಗೆ ಪುರಾಣಗಳಿಂದ ಲಭ್ಯ.ದಶಾವತಾರಗಳೆಂದರೆ- ಮತ್ಯ,…
“ಹಗಲು ಹೊಳೆವ ನಕ್ಷತ್ರ” ಆಕರ್ಷಕ ಶೀರ್ಷಿಕೆ ಹಾಗೂ ಮುಗ್ಧ, ತುಂಟ ,ಮುದ್ದುಕೃಷ್ಣ ನಂತಹ ಪುಟ್ಟ ಮಗುವಿನ ಚಿತ್ರದಿಂದ ಕೂಡಿದ ಮುಖಪುಟ…
“ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್” ಎಂದು ಕವಿರಾಜಮಾರ್ಗದಲ್ಲಿ ಪ್ರಸ್ತಾಪಿತವಾಗಿರುವ ಸಾಲು ಅಕ್ಷರಶ: ಅನ್ವಯಿಸುವುದು ಜಾನಪದ ಸಾಹಿತ್ಯಕ್ಕೆ ಎಂದರೆ ಅತಿಶಯೋಕ್ತಿಯಲ್ಲ. ಗ್ರಾಮೀಣರು…
”ಬಾವಿಯೊಳಗಿನ ಕಪ್ಪೆ” ಎನ್ನುವ ಕಥೆ ಎಲ್ಲರಿಗೂ ತಿಳಿದಿರುವುದೇ ತಾನೇ? ಹಿಂದೊಮ್ಮೆ ನಮ್ಮ ಹಿರಿಯರು ಹೀಗೆ ಇದ್ದರು. ತಮ್ಮ ಪುಟ್ಟ ಪರಿಧಿಯಲ್ಲಿ…
‘ಸುರಹೊನ್ನೆ’ಯಲ್ಲಿ, ಬಾವಿಯ ಬಗ್ಗೆ ಇರುವ ನೆನಪುಗಳನ್ನು ಹಂಚಿಕೊಳ್ಳಬಹುದು ಅನ್ನುವ ಥೀಮ್ ನೀಡಿದಾಗ ಆ ಬಗ್ಗೆ ಬರೆಯದೇ ಹೇಗಿರಲಿ? ನೆನಪಿನ ಬಾವಿಯಾಳಕ್ಕೆ…
ಫಿಬೋನಾಕ್ಸಿ ಸರಣಿಯ ಬಗ್ಗೆ ಸರಳವಾಗಿ ತಿಳಿಸಿ ಮುಂದುವರಿಯುವುದು ಸೂಕ್ತ ಎನಿಸುತ್ತದೆ. ಉದಾಹರಣೆಗೆ 0, 1, 2, 3, 4, 5……
ಕಳೆದ ಆಗಸ್ಟ್ 2019 ರಲ್ಲಿ ಹರಿದ್ವಾರ, ರಿಷಿಕೇಶ, ಮತ್ತು ಬದರಿ, ಕೇದಾರಗಳನ್ನು ದರ್ಶಿಸಿದೆವು. ಕೇದಾರನಾಥದಿಂದ ಬದರೀನಾಥಕ್ಕೆ ಬೆಳಗಿನ ಉಪಾಹಾರ ಮುಗಿಸಿ…
ಹಿಂದಿನ ಸಂಚಿಕೆಯಿಂದ ಮುಂದುವರಿದುದು.. http://surahonne.com/?p=33991 ಮಂಗಳೂರು ಕ್ರಿಶ್ಚಿಯನ್ ಹೌಸ್ ವೈಭೋವೋಪೇತ ನವಾಬ್ ಮಹಲನ್ನು ವೀಕ್ಷಿಸಿ ಹೊರಟಾಗ ಮನಸ್ಸಿಗೆ ಕೊಂಚ ನೋವಾದುದಂತೂ…
ಹಳ್ಳಿಗಳಲ್ಲಿ ಶುದ್ಧನೀರಿನ ಒಂದು ಪ್ರಮುಖ ಆಶ್ರಯ ಅಂದರೆ ಬಾವಿ. ನೀರು ಜೀವನಾಧಾರ ವಾಗಿರುವುದರಿಂದಲೇ ಅದಕ್ಕೆ ‘ಜೀವನ’ ಎಂಬ ಹೆಸರೂ ಇದೆ.ಕೆರೆಯನ್ನು…