”ಲಕ್ಷ್ಮಣ ರೇಖೆ”
ಸೀತೆಗೆಂದು ಎಳೆದನುಲಕ್ಷ್ಮಣನೊಂದು ರೇಖೆರಕ್ಷಣೆಗೆಂದು….ಮರೆತು ದಾಟಿದತಪ್ಪಿಗೆ …ಆಯಿತುರಾಮಾಯಣ….. ಇಂದುನಾವೇ ಹಾಕಿಕೊಳ್ಳಬೇಕುನಮ್ಮೊಳಗೊಂದು ರೇಖೆ,ನಮ್ಮನ್ನಾಳುವ ಅಹಂಕಾರಕ್ಕೆಗೆರೆ ಹಾಕಿ…..ಹೊರ ಬರದಂತೆ…ರೇಖೆ ದಾಟದಂತೆ… ನಮ್ಮ ಸಂತೋಷಗಳ ಶತೃಅಸೂಯೆ ಅತೃಪ್ತಿ ದುರಾಸೆಗೆನಾವೇ ಹಾಕಬೇಕು ರೇಖೆಯೊಂದನುಒಳಗೆ ಇರುವಂತೆ…ಹೊರಬಂದು….ಕಲಕಿ ರಾಡಿಗೊಳಿಸದಿರಲೆಂದು… ನಮ್ಮೊಳಗೆ ನಾವೇಹಾಕಿಕೊಳ್ಳಬೇಕು“ಲಕ್ಷ್ಮಣ ರೇಖೆ”ಒಳಿತು ಕೆಡಕುಗಳ ನಡುವೆ….. -ವಿದ್ಯಾ ವೆಂಕಟೇಶ್. ಮೈಸೂರು +9
ನಿಮ್ಮ ಅನಿಸಿಕೆಗಳು…