Daily Archive: March 19, 2020
‘ತಪವೂ- ಒಲವೂ- ಚಲನೆಯೂ’
ನಾನು ತಪಸ್ವಿನಿಯಲ್ಲ, ನಿಶ್ಚಿಂತ ಮೌನದ ಧ್ಯಾನಕೆ ನನಗೆ ವ್ಯವಧಾನವಿಲ್ಲ. ಬೆಳಗು ಬೈಗೆನದೆ ಗಡಿಯಾರದೊಡನೆ ಓಡುವ ನನಗೆ ಸಮಯವೆಲ್ಲಿ?! ಕಾಲನೇ ನನ್ನ ಕಾದಲ, ಮಿಸುಕಾಡಲು ಬಿಡದೆ ನನ್ನ ಬಿಗಿಹಿಡಿದು ಬಂಧಿಸಿರುವ-ನಲ್ಲ..! ಅರೆಗಳಿಗೆಯೂ ಮರೆತೂ ಮೈಮರೆತು ನಿಲಲಾಗದು, ಗೆಲುವಿನತ್ತಲಿರುವ ಪಯಣ ನಿಲಿಸಲಾಗದು.. ನನ್ನ ಧ್ಯಾನವೂ ಈಗ ಕಾಲನೊಟ್ಟಿಗಿನ ಒಲವಿನ ಪಯಣ;...
ಏನಲ್ಲ ಯಾವ ಹಬ್ಬವೂ
. ಹರೆಯ ತಂದ ತುಂಬು ಮಲ್ಲಿಗೆ ನಿನ್ನ ಯೌವನ ಎಂದೂ ಹೊಸತನ ಯುಗಾದಿಯಾಗಿ ಬಂದು ತರುವುದು ಎಲ್ಲಾ ಸಂವತ್ಸರವೂ ಭವ್ಯ ಚಾರಣ ಪ್ರತಿ ಆಚರಣೆ ನಿನ್ನ ಕಣ್ಣಂಚಲ್ಲಿ ತಳಿರು ತೋರಣ ಕಟ್ಟಿದ ಸಮಯ ಏನಲ್ಲ ಯಾವ ಹಬ್ಬವೂ ಏನಿಲ್ಲ ಹೇಳದಿರೆ ನಿನ್ನ ಬಗ್ಗೆಯ ಏನಿದು ದಿನಗಣನೆಯ ಹೊಸ...
ಹನ್ನೆರಡು ಘಂಟೆಯ ಬಿಸಿಲಿನ ಶಾಖ
ದುಂಡು ಮಲ್ಲಿಗೆ ಮುಖದ ಮೇಲೆ ಕವಳಿ ಹಣ್ಣಿನ ಕಣ್ಣೊಳಗ ಪ್ರೇಮ ಶಾಲೆ ಕಲಿಸಿದಳಾಕೆ ಪ್ರೀತಿಸಲೆನಗೆ ಸೇರಿಕೊಂಡಿಹಳೆನ್ನ ಎದೆಯೊಳಗೆ…. ಮೆಲ್ಲ ಮೆಲ್ಲನೆ ಹೆಜ್ಜೆಯ ನಡಿಗೆ ಕೋಗಿಲೆಯೇ ನಾಚಿದೆ ಅವಳ ನುಡಿಗಳಿಗೆ ಹೂವಿನ ದಳದಂತ ಮೆತ್ತನೆ ತುಟಿಯಿಂದ ಕೊಟ್ಟಳು ಗಲ್ಲಕ ಬೆಲ್ಲದ ಆನಂದ…. ಆ ಕಡೆ – ಈ ಕಡೆ...
ಬಿಡು ಮುನಿಸು ಕೊಡು ಮನಸು
ರಕ್ತವನಿಡಿದಿಟ್ಟು ಒಮ್ಮೆಲೆ ದೇಹಕೆ ಹಂಚುವ ಹೃದಯದ ಕಪಾಟುಗಳಂತೆ ಅನುರಾಗವದು ಮೊಗ್ಗಾಗಿ ಅರಳಿ ಕಂಪಸೂಸುವ ಸುಮದಂತೆ.. ಗೆಳತಿ ನದಿಯು ಕೊರಗುವುದೇನು ರವಿಯು ಮೇಲ್ಮೈ ಸೋಕಿ ನೀರ ಕದಿಯುವನೆಂದು ಮುಂಗಾರು ಶುರುವಾಗೆ ಮೈದುಂಬಿ ಹರಿದು ಮನತಣಿಸಳೇನು..? ನೋಡು ಬಾ ಗೆಳತಿ ವೃಕ್ಷವದು ಒಣಗಿ ನಿಂತಿದೆ ಇಲ್ಲಿ ಚೈತ್ರಮಾಸಕೆ ಕಾದು ಚಿಗುರಿ...
ದುನಿಯಾ ಬನಾನೆ ವಾಲೆ….
“ದುನಿಯಾ ಬನಾನೆ ವಾಲೇ ಕ್ಯಾ ತೆರೆ ಮನ್ ಮೆ ಸಮಾಯಿ ತೂ ನೆ ಕಾಹೆ ಕೋ ದುನಿಯಾ ಬನಾಯಿ” ಮುಖೇಶನ ಭಾರವಾದ ಆರ್ತ ಸ್ವರ ಕಿವಿ ಮನಸ್ಸುಗಳೆರಡನ್ನೂ ತುಂಬುತ್ತಿದ್ದಂತೆ ಮನ ಭಾರವಾಗಿ, ಕಣ್ಣುಗಳು ನನಗರಿವಿಲ್ಲದಂತೆ ತುಂಬಿಕೊಂಡವು. ಹಲವು ಬಾರಿ ಅನಿಸಿದ್ದ ,ಈ ಪ್ರಪಂಚ ಎಲ್ಲಿಂದ ಬಂತು ಇದಕ್ಕೆ ಅರ್ಥವೇನು...
ಆಧುನಿಕ ರೋಗಗಳು…
ಹಿಂದೊಂದು ಕಾಲವಿತ್ತು ಜನರಿಗೆ, ಜಾನುವಾರುಗಳಿಗೆ ಏನಾದರೂ ಅಂಟು ರೋಗ ರುಜಿನಗಳು ಬಂದರೆ ಸಾಕು ಇಡೀ ಊರಿಗೆ ಊರೇ ಸ್ಮಶಾನ ಭೂಮಿಯಾಗುತ್ತಿತ್ತು. ಕಾಲ ಬದಲಾದಂತೆ ವಿಜ್ಞಾನದಲ್ಲಾದ ವೈಜ್ಞಾನಿಕ ಆವಿಷ್ಕಾರಗಳಿಂದ ಸಾಂಕ್ರಾಮಿಕ ರೋಗಗಳಾಗಿದ್ದ ಕಾಲರ, ಡೆಂಗ್ಯೂ, ಸಿಡುಬು, ಮುಂತಾದ ರೋಗಗಳು ಕಣ್ಮರೆಯಾಗ ತೊಡಗಿದವು. ಪ್ರಕೃತಿಯು ತನ್ನ ಸಮತೋಲನವನ್ನು ನೈಸರ್ಗಿಕ ವಿಕೋಪಗಳ (ಭೂಕಂಪ, ಸುನಾಮಿ, ಜ್ವಾಲಾಮುಖಿ,...
ಕವಿತೆ ಹುಟ್ಟಿದ ಸಮಯ
“ಮನದಲ್ಲಿ ಭಾವ ಮೂಡುವಷ್ಟು ದಿನ, ನಾ ಗೀಚುವ ಈ ಕವನ, ನಾಳೆ ಎಲ್ಲಿ, ಹೇಗೆಂದು ಈ ಜೀವನ, ಅರಿಯದಷ್ಟು ನಿಗೂಢ ಪಯಣ”. “ಸ್ಪುರಿಸುವಷ್ಟು ದಿನ ಹೃನ್ಮನದಲ್ಲಿ ಭಾವದೊರತೆ, ಸಾಗುವೆ ನಾ ಎಲ್ಲೂ ನಿಲ್ಲದೇ, ಓಡಲಾರೆ ಯಾವುದೇ ಹೊಗಳಿಕೆಯ ಹಿಂದೆ, ಇಲ್ಲ ಪ್ರತಿಷ್ಠೆ, ಯಶಸ್ಸಿನ ಚಿಂತೆ”. “ಖಾಲಿ ಹಾಳೆಯ...
ನಿಮ್ಮ ಅನಿಸಿಕೆಗಳು…