ವಿದ್ಯಾರ್ಥಿ ಮಿತ್ರರಿಗೊಂದು ಪತ್ರ
ನನ್ನ ನಲ್ಮೆಯ ವಿದ್ಯಾರ್ಥಿ ಮಿತ್ರರಿಗೆ ಶುಭ ಹಾರೈಕೆಗಳು.. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ.ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ ಸಕಲ ಸಿದ್ಧತೆ ಮಾಡಿಕೊಂಡಿರುವೆಂದು ಭಾವಿಸಿರುವೆ. ಒಂದೆಡೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯ ಸಾರ್ವಕಾಲಿಕವಾದದು. ಮೊಗ್ಗಿನ ಮನಸಿನ ಮಕ್ಕಳನ್ನು...
ನಿಮ್ಮ ಅನಿಸಿಕೆಗಳು…