Author: Basavaraja Kase, pradeepbasu40@gmail.com
. ಇಡದೆ ಅಲಾರಾಂ ಏಳುವವಳು ನಸುಕಿನಲ್ಲಿ ಎಚ್ಚರಿಸದೆ ನಮ್ಮನ್ನು ತೊಡಗಿಸಿಕೊಳ್ಳುವವಳು ಕೆಲಸದಲ್ಲಿ ಎಲ್ಲವೂ ಆದ ಮೇಲೆ ನಮಗೆಲ್ಲಾ ಬೆಳಗಾಗುವುದು ಅವಳ ದಿನಚರಿ ಆಯಾಸವಾದರೂ ಬದಲಾಗದು ದಿನಕ್ಕೊಂದು ತರಹ ತಿಂಡಿ ಸಿದ್ಧ ತಯಾರಾಗಿ ಬರುವಷ್ಟರಲ್ಲಿ ಭಾನುವಾರವಾದರೂ ಹುಣ್ಣಿಮೆಯೆಂದರೂ ಮಗ್ನಳು ನಮ್ಮ ಯೋಗಕ್ಷೇಮದಲ್ಲಿ ಬೇಸರವೇ ಆಗದು ಅವಳಿಗೆ ಗೊಣಗಾಡಿದರೂ ಲಾಲಿ...
ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ...
. ಹರೆಯ ತಂದ ತುಂಬು ಮಲ್ಲಿಗೆ ನಿನ್ನ ಯೌವನ ಎಂದೂ ಹೊಸತನ ಯುಗಾದಿಯಾಗಿ ಬಂದು ತರುವುದು ಎಲ್ಲಾ ಸಂವತ್ಸರವೂ ಭವ್ಯ ಚಾರಣ ಪ್ರತಿ ಆಚರಣೆ ನಿನ್ನ ಕಣ್ಣಂಚಲ್ಲಿ ತಳಿರು ತೋರಣ ಕಟ್ಟಿದ ಸಮಯ ಏನಲ್ಲ ಯಾವ ಹಬ್ಬವೂ ಏನಿಲ್ಲ ಹೇಳದಿರೆ ನಿನ್ನ ಬಗ್ಗೆಯ ಏನಿದು ದಿನಗಣನೆಯ ಹೊಸ...
ನಿಮ್ಮ ಅನಿಸಿಕೆಗಳು…