Author: Govind Raju BV
ಬಿಡು ಮುನಿಸು ಕೊಡು ಮನಸು
ರಕ್ತವನಿಡಿದಿಟ್ಟು ಒಮ್ಮೆಲೆ ದೇಹಕೆ ಹಂಚುವ ಹೃದಯದ ಕಪಾಟುಗಳಂತೆ ಅನುರಾಗವದು ಮೊಗ್ಗಾಗಿ ಅರಳಿ ಕಂಪಸೂಸುವ ಸುಮದಂತೆ.. ಗೆಳತಿ ನದಿಯು ಕೊರಗುವುದೇನು ರವಿಯು ಮೇಲ್ಮೈ ಸೋಕಿ ನೀರ ಕದಿಯುವನೆಂದು ಮುಂಗಾರು ಶುರುವಾಗೆ ಮೈದುಂಬಿ ಹರಿದು ಮನತಣಿಸಳೇನು..? ನೋಡು ಬಾ ಗೆಳತಿ ವೃಕ್ಷವದು ಒಣಗಿ ನಿಂತಿದೆ ಇಲ್ಲಿ ಚೈತ್ರಮಾಸಕೆ ಕಾದು ಚಿಗುರಿ...
ನಿಮ್ಮ ಅನಿಸಿಕೆಗಳು…