Daily Archive: March 8, 2020
ಸಂಸಾರ ಸಾಗರದಲ್ಲಿ ಮಿಂದು ಸಂತಸದ ಜ್ಯೋತಿ ಬೆಳಗುವಳು ನಾರಿ ಅಲೆಗಳಂತೆ ಬರುವ ನೋವಲಿ ಬೆಂದು ಮನೆಯವರಿಗಾಗುವಳು ಉಪಕಾರಿ ಮಮತೆಯ ಮಡಿಲ ತುಂಬಿದ ಕುಲವಧು ಸಕಾರಾತ್ಮ ಸದ್ಗುಣವ ಹೊಂದಿದ ಮಹಿಳೆ ನಂಬಿಕೆಯ ಕಳಸವ ತುಂಬಿದಂತ ಮಧು ಹಿರಿಕಿರಿಯರಿಗಾಸರೆಯಾದವಳು ಇವಳು ಪತಿ ಇಚ್ಛೆಯರಿತು ಸಾಗಿಸೋ ಜೀವನ ಬಾಳನೌಕೆಗೆ ಹೆಗಲು ಕೊಟ್ಟು...
ಪ್ರಕೃತಿ ಪುರುಷ ಬ್ರಹ್ಮಾಂಡದ ಸೃಷ್ಟಿ. ಪುರುಷನದೇ ಮೇಲುಗೈ, ಪ್ರಕೃತಿ ಅವಳ ಬಲಗೈ. ಬಸವಳಿದ ಹೆಣ್ಣಿಗೆ ಬೇಕಿದೆ ಮನ್ನಣೆ ಸ್ವಾತಂತ್ರ್ಯಕ್ಕೆ ಹಾಕಬೇಕು ಮಣೆ ಮಾನಿನಿಗೆ ಬೇಕಿದೆ ಸಾಂತ್ವನ ಹಾಗೂ ಸ್ವಾತಂತ್ರ್ಯ ಅನುಕಂಪ ಬೇಡ ಅವಕಾಶ ನೀಡಿ ಸ್ವಾತಂತ್ರ್ಯ ಬೇಡುವುದಿಲ್ಲ ಅದನ್ನು ಪಡೆಯುವುದು ನಮ್ಮ ಹಕ್ಕು ಮಹಿಳೆ ಎಂಬುದು ಮಾತೆಯಾಗಿ...
ನಿಮ್ಮ ಅನಿಸಿಕೆಗಳು…