Yearly Archive: 2020

3

ಪೆರೂವಿನ ವಿಚ್ ಮಾರ್ಕೆಟ್

Share Button

‘ದಿ ಮೆರ್‍ಕಾಡೋ ಡಿ ಬ್ರೂಜಸ್’ ಪೆರೂವಿನ ಭಾಷೆಯಲ್ಲಿ ಈ ಮಾರುಕಟ್ಟೆಯನ್ನು ಕರೆಯುವ ಬಗ್ಗೆ.ಅಂದರೆ ಮಾಟಗಾತಿಯರ ಮಾರುಕಟ್ಟೆ‌ಎಂದರ್ಥ.ಪೆರೂವಿನ ಲಿಮಾದಲ್ಲಿ ಈ ಮಾರುಕಟ್ಟೆ‌ಇದೆ.ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಸಾಮಾನ್ಯವಾಗಿ ಊಹಿಸಲಾಗದಂಥಹವು.ಔಷಧ ಗುಟುಕುಗಳು, ಸಂಧಿವಾತಕ್ಕಾಗಿ ಹಾವಿನ ಕೊಬ್ಬು, ವಿವಿಧ ವಿಚಿತ್ರ ಮೂಲಿಕೆಗಳಿಂದ ತಯಾರಿಸಿದ ನುಣುಪಾದ ಕಣಕ ಇವುಗಳ ಜೊತೆಗೆ‌ಆರೋಗ್ಯ ವೃದ್ಧಿಗಾಗಿ ಅನೇಕ...

4

ಗಝಲ್

Share Button

ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು ಭರವಸೆಯ ಬೆಳಕಿನ...

9

ಪುಸ್ತಕ ಪರಿಚಯ: ‘ವಿಜ್ಞಾನ ಪಥ’

Share Button

ದೈನಂದಿನ ಜೀವನದಲ್ಲಿ ನಾವು ಹಾಡೊಂದನ್ನು ಗುನುಗುತ್ತೇವೆ, ರೇಡಿಯೋ, ಟಿ ವಿ ಎಂದೆಲ್ಲ ಮಾತುಗಳನ್ನು ಕೇಳುತ್ತೇವೆ, ಸೀರಿಯಲ್, ಸಿನೆಮಾ ಹೀಗೆ ಮಾತುಗಳನ್ನು ಹಾವಭಾವ ಸಹಿತ ನೋಡುತ್ತೇವೆ. ಚಿತ್ರಕಲೆ, ಸಂಗೀತ, ನೃತ್ಯ ಎಂದೆಲ್ಲ, ಒಟ್ಟಾರೆ ಹೇಳುವುದಿದ್ದರೆ ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ಭಾಷೆಯ ಮೂಲಕ ಸಂವಹನವನ್ನೂ ಮುಖ್ಯವಾಗಿ ಸಾಮಾಜಿಕ ಸಾಂಸ್ಕೃತಿಕ...

12

ಮಳೆಯ ನೆನಪುಗಳು

Share Button

ಹೀಗೆ ಒಂದು ದಿನ ಮಳೆ ಎಡೆಬಿಡದೆ ಸುರಿಯುತ್ತಿತ್ತು.ಕುಳಿತಿದ್ದ ಬಸ್ ನಲ್ಲಿ  ಕಾಲ ಸರಿಯದೆ, ಬಸ್ ಮಾತ್ರ ಮುಂದೆ ಹೋಗುತ್ತಿದ್ದರೂ ಒಳಕುಳಿತವರೆಲ್ಲ  ಜಡತ್ವಕ್ಕೆ ಅತ್ತ್ಯುತ್ತಮ  ಉದಾಹರಣೆಯಂತೆ ಕುಳಿತು,ಕಾಲ ದೇಶಗಳೆಲ್ಲ ನಿಂತೇ  ಹೋದಂತೆ  ಅನಿಸಿಬಿಟ್ಟಿತು. ನಿದ್ದೆಯೂ ಬಾರದೆ, ಜಡಿ ಮಳೆ ತಂದ ಬೇಸರದಿಂದಲೂ ತಲೆ ಚಿಟ್ಟು ಹಿಡಿಯುವಂತೆ ಆದಾಗ, ಆಧುನಿಕ ಮಾಯಾದೀಪವಾದ ಸ್ಮಾರ್ಟ್ ಫೋನ್...

5

ರಾಮಾಯಣ ಎಂಬ ರಸಪಾಕ..

Share Button

ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ  ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ  ನಡೆಯುತ್ತದೆ. ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವೆಂದೂ ಜನಜನಿತವಾಯಿತು. ರಾಮಾಯಣವೆಂಬ ಕಾವ್ಯವೇ...

22

ಎಡಚರು- ಪ್ರಕೃತಿ ವಿಸ್ಮಯದ ಭಾಜನರಿವರು

Share Button

“ಮಾಮನಿಗೆ ಶೇಕ್-ಹ್ಯಾಂಡ್ ಮಾಡು ಪುಟ್ಟಾ” ಅಂದ ಅಮ್ಮನ ಮಾತು ಕೇಳಿದ ಮಗು ಎಡಗೈ ಮುಂದೆ ಚಾಚಿತು. “ಆ ಕೈ ಬೇಡ, ಪೊಲ್ಲು ಕೈ ಕೊಡು (ಚಂದದ ಕೈ ಕೊಡು)” ಅಂತ ಹೇಳುತ್ತಾ ಎಡದ ಕೈಯನ್ನು ಹಿಂದೆ ಸರಿಸಿ ಮಗುವಿನ ಬಲ ಕೈಯನ್ನು ಮುಂದಕ್ಕೆ ಚಾಚುವಂತೆ ಕಲಿಸುತ್ತಿದ್ದರು ಆ...

2

ಸದಾ ನಿಂತಲ್ಲೇ ನಿಂತಿದ್ದರೂ..

Share Button

ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಸಿಂಹರಾಜ ವಾಸವಾಗಿದ್ದ. ಆ ಸಿಂಹರಾಜ ಬಹಳ ಕ್ರೂರಿಯಾಗಿದ್ದ. ತನಗೆ ಹಸಿವಾದಾಗೆಲ್ಲ ಕೈಗೆ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಇದರಿಂದಾಗಿ ಆ ಕಾಡಿನ ಉಳಿದೆಲ್ಲ ಪ್ರಾಣಿಗಳು ಜೀವ ಭಯದಿಂದ ಬದುಕುತ್ತಿರುತ್ತವೆ. ಅದೊಂದು ದಿನ ಕಾಡಿನ ಪ್ರಾಣಿಗಳೆಲ್ಲ ಸೇರಿ ಸಿಂಹರಾಜನಿಂದಾಗಿ...

10

ನನ್ನೊಳಗಿನ ಭ್ರೂಣ.

Share Button

ಅಮ್ಮಾ, ನಿನ್ನ ಗರ್ಭದೊಳಗಿನ ಬೆಚ್ಚಗಿನ ಗೂಡಿನಲಿ ಕಣ್ಮುಚ್ಚಿ ಪಿಂಡವಾಗಿ ರೂಪುಗೊಳ್ಳುತ್ತಿದ್ದೇನೆ ಗಂಡೆಂದು ಭ್ರಮಿಸಿ ಕಲ್ಪನೆಯ ಹರಿಯಬಿಡಬೇಡ ನಿನ್ನಂತೆಯೇ ನಾನು ಹೆಣ್ಣು ಹಾಗೆಂದು ನನ್ನ ಹಿಚುಕಬೇಡ. ಅವರಿವರ ಮಾತು ಕೇಳಿ ಇಳಿಯಬೇಡ ನೀನು ನೋವಿನಾಳಕ್ಕೆ. ಕಟ್ಟಿಕೊಳ್ಳಬೇಡ ನಿನ್ನ ಸುತ್ತ ದುಃಖ ತುಂಬಿದ ಕೋಟೆ ನಾಲ್ಕು ಗೋಡೆಗಳ ಮಧ್ಯೆ ಮತ್ತೊಂದು...

9

ಬಾಂಧವ್ಯ…ಮನಸಿನ ಕಾವ್ಯ

Share Button

ಚುಮುಚುಮು ಮುಂಜಾನೆ, ಏಳುವಾಗಲೇ ಜಿಟಿಜಿಟಿ ಹನಿಯುತ್ತಿದ್ದ ಮಳೆ, ಆದರೂ ಈ ಮುಂಜಾವಿನಲ್ಲಿ ಒಂದು ರಮಣೀಯ ಸೊಬಗು. ಎದ್ದು, ಹಲ್ಲು ಉಜ್ಜಿ, ಬಚ್ಚಲ ಒಲೆಗೆ ಉರಿ ಹಾಕಿ, ನಿತ್ಯದ ಯೋಗಾಸನ, ಪ್ರಾಣಾಯಾಮ ಮುಗಿಸಿ ಒಲೆ ಉರಿಸಿ (ಬೆಳಕಿನ ಗಂಜಿ ಊಟದ ತಯಾರಿ), ಅನ್ನಕ್ಕಿಟ್ಟು ಹಟ್ಟಿ ಕಡೆಗೆ ಹೊರಟೆ ದನದ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 32

Share Button

ಸಂಗ್ರಹಾಲಯದ ಸವಿನೋಟ ಸುಂದರವಾದ ಸೂರ್ಯೋದಯ, ಯುದ್ಧ ಸ್ಮಾರಕಗಳನ್ನು ಕಣ್ತುಂಬಿಕೊಂಡಾಗ, ಸಮಯ 7:30..ಬೆಳಗ್ಗಿನ ಉಪಹಾರಕ್ಕೆ ನಮ್ಮೆಲ್ಲರ ಉದರ ಸಜ್ಜಾಗಿತ್ತು. ರುಚಿಕಟ್ಟಾದ ತಿಂಡಿಯನ್ನು ಸಮೃದ್ಧವಾಗಿ ಸವಿದು ಹೊರಟೆವು, ಡಾರ್ಜಿಲಿಂಗ್ ತಿರುಗಾಟಕ್ಕೆ. ಅದಾಗಲೆ ಗಂಟೆ ಒಂಭತ್ತು. ಮನಸ್ಸು ತುಂಬಾ ಕುತೂಹಲ, ಖುಷಿ!  ನಮ್ಮ ವಾಹನಗಳು ಮೊದಲಿಗೆ ಅಲ್ಲಿಯ ಪ್ರಾಣಿ ಸಂಗ್ರಹಾಲಯ ಮತ್ತು...

Follow

Get every new post on this blog delivered to your Inbox.

Join other followers: