Daily Archive: April 25, 2019
ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿದ್ಯಾ ಸಂಸ್ಥೆಯಾದ ಕುಂಬಳೆ ಸಮೀಪದ ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಂಥಪಾಲಿಕೆಯಾಗಿ ನಾನು 19 ವರ್ಷದಿಂದ ಸೇವೆ ಮಾಡುತ್ತಾ ಇದ್ದೇನೆ. ನನಗೆ ಚಿಕ್ಕಂದಿನಿಂದಲೂ ಪುಸ್ತಕ ಪ್ರೀತಿ ಬಹಳ. ನಮ್ಮ ಗ್ರಂಥಭಂಡಾರದಲ್ಲಿ ಹನ್ನೆರಡೂವರೆ ಸಾವಿರ ಪುಸ್ತಕಗಳೂ ಒಂದಷ್ಟು ತಾಳೆಗರಿ ಗ್ರಂಥಗಳೂ ನನ್ನ ಮೇಲ್ತನಿಕೆಯಲ್ಲಿವೆ. ಹೆಚ್ಚಿನವೂ...
ನೋಡ ನೋಡ ಗೂಡಿನೊಳಗ, ಕಣ್ಣ ಬಿಟ್ಟು ನೋಡಾ ಆಗ ಮಾತ್ರ ದೃಷ್ಟಿ ಚೆನ್ನ, ತಿಳಿಯಿತೇನ ಮೂಢ! ಏಕೆ ನೋಡತೀಯ ಹೊರಗೆ, ಎವೆಯು ನೋಯದೇನ? ಕನಸು ಕನಸು ಮಾತ್ರವಲ್ಲಿ, ಇಲ್ಲ ಏನು ತಾನ! ಶಬ್ದ ಸದ್ದು ಮನಸಲಿದ್ದು, ಅರ್ಥ ಸಿಗುವುದೇನ? ಜಾಸ್ತಿ ಜಾಸ್ತಿ ಅದೇ ಆದ್ರ, ಮಾಡಿತೇನ ಮೌನ!...
ಪಟ್ಟಣದಲ್ಲೀಗ ಗೆಳೆಯರೇ ಸಿಕ್ಕುವುದಿಲ್ಲವಂತೆ..! ನಮ್ಮ ಹಾಗೆ ಕಲೆಯಲು, ಕೂಡಿ ಆಡಲು… ಮಾತೂ ಕೂಡ ತುಟ್ಟಿಯಂತೆ ಅಲ್ಲಿ..! ಮೊಬೈಲ್ ಗಳು ಅದಕ್ಕೇ ಅಷ್ಟು ದುಬಾರಿ..! ಸ್ನೇಹ ಮಂಟಪದ ನೆರಳಿನಡಿ ಕೊಂಚ ಹೊತ್ತು ಕೂರುವ ಬಾ ಗೆಳೆಯ…. . ಇಲ್ಲಿ ಸಮಯಕ್ಕೇನೂ ಅವಸರವಿಲ್ಲ. ಅದೇ ಗದ್ದೆ ,ಹೊಲ, ತೋಟಗಳು ಕಾದಾವು ನಮಗೆ.....
ವಿಶ್ವ ಪುಸ್ತಕ ದಿನದ ದಿನ ನನ್ನ ಓದುವ ಹವ್ಯಾಸವನ್ನೊಮ್ಮೆ ನೆನೆದೆ. ಬಾಲ್ಯದಲ್ಲಿ ಓದುವ ಹುಚ್ಚು ಹಿಡಿಸಿದ್ದು ಅಪ್ಪ. ಪ್ರಾಥಮಿಕ ಶಾಲೆಯಲ್ಲಿ (ಆಗ ಅದು ಏಕೋಪಾಧ್ಯಾಯ ಶಾಲೆಯಾಗಿದ್ದರೂ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಮತ್ತೆ ಮತ್ತೆ ನಾನೇ ಶಾಲಾ ಲೈಬ್ರೆರಿಯಿಂದ ಪುಸ್ತಕಗಳನ್ನು ಪಡೆದು ಓದಲು ಶುರು ಮಾಡಿದೆ. ಪುಸ್ತಕಗಳು ಮನುಷ್ಯನ...
“ಅವಳು ಎಂದರೆ ” ಪುಸ್ತಕವು “ಅವ್ವಾ ” ಪ್ರಶಸ್ತಿ ವಿಜೇತ ಸಂತೋಷ್ ಕುಮಾರ ಮೆಹಂದಳೆ ಅವರ ಒಂದು ಅದ್ಭುತ ಕೃತಿ . ಇದು ಹೆಣ್ಣು ಮಕ್ಕಳ ಬದುಕಿನ ಕುರಿತಾದ ಚಿತ್ರಣ ಹೊಂದಿರುವ ಮತ್ತು ಹಲವಾರು ಹೆಣ್ಣು ಮಕ್ಕಳು ಅನುಭವಿಸಿರುವಂತಹ ನೈಜ ಉದಾಹರಣೆಗಳನ್ನು ಹೊಂದಿರುವಂತಹ ಹಲವು ಕಷ್ಟ ಸುಖಗಳ ಮಿಶ್ರಣದಿಂದ ...
ಚಿತ್ರ ಕೃಪೆ: ರೋಹಿತ್ದಾಸ್ ಮಲ್ಯ ಬೆಳ್ಳಾರೆ ಕರೆಯದೆ ಬಂದು ಸೇರುವೆವು,ಒಬ್ಬರನ್ನೊಬ್ಬರ ಅರಿಯದೆ ಹಂಚಿ ತಿನ್ನುವುವೆವು,ಕೊಟ್ಟಿದ್ದು ಯಾರೋ, ಮೊದಲು ಕಂಡಿದ್ದು ಇನ್ನ್ಯಾರೋ ,ಕೊನೆಯಲ್ಲಿ ನಾವೆಲ್ಲಾ ಹಸಿವು ನೀಗಿಸೆದೆವು ಅನ್ನೋ ತೃಪ್ತಿ ನಮ್ಮಲ್ಲಿ. ಹಿಡಿ ಕಾಳು ಹಾಕಿ ನಮ್ಮಿಷ್ಟೂ ಬಳಗವ ಸಂತೃಪ್ತಿಸುವ ಅಗಾಧ ಶಕ್ತಿ ಇರುವ ಮನುಜ, ನೀನೇಕೆ ನಿನ್ನ ನೀ ತೃಪ್ತಿಗೊಳಿಸುವ...
ನಾನು ಇನ್ನೂ ಪ್ರಾಥಮಿಕ ಶಾಲೆಯಲ್ಲಿದ್ದ ಸಮಯ, ನಾಲ್ಕನೇ ಕ್ಲಾಸಲ್ಲಿ ಓದುತ್ತಿದ್ದೆನೇನೋ. ಮನೆಯಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು, ನನ್ನಕ್ಕ, ಜೊತೆಗೆ ಗಂಡ ಮಕ್ಕಳನ್ನು ಕಳಕೊಂಡಿದ್ದ ನನ್ನ ಸೋದರತ್ತೆ. ನಾನೇ ಮನೆಯ ಅತೀ ಕಿರಿಯ ಸದಸ್ಯೆ; ಮನೆಯಲ್ಲಿ ಆಡಲು ಒಡನಾಡಿಗಳು ಯಾರೂ ಇರಲಿಲ್ಲ. ನನ್ನಕ್ಕ ನನಗಿಂತ ಆರು ವರ್ಷ ದೊಡ್ಡವಳಿದ್ದುದರಿಂದ...
ವಿನಯ್ ಚಂದ್ರರವರ ‘ತೊರೆ ಹರಿವ ಹಾದಿ ‘ ಕವನ ಸಂಕಲನ ಓದಿದೆ. ಮಳೆಯೊಂದು ದಿನದಲ್ಲಿ ಕವಿತೆಯ ‘ನನ್ನಮ್ಮನಿಗಲ್ಲೂ ನನ್ನದೇ ಚಿಂತೆ‘ ಎಂಬ ಭಾವನಾತ್ಮಕ ಸಾಲುಗಳಿಂದ ನೇರ ಹೃದಯಕ್ಕೆ ಇಳಿಯುವ ಪದ್ಯದಿಂದ ಸಂಕಲನ ಶುರುವಾಗುತ್ತದೆ. ಈ ಸಂಕಲನದಲ್ಲಿ ಕವಿಯ ಸೃಜನಶೀಲತೆ ಭೂತ, ಭವಿಷ್ಯ ವರ್ತಮಾನಗಳೆಲ್ಲವಲ್ಲೂ ಓದುಗನನ್ನು ಕರೆದೊಯ್ಯುತ್ತಾ ಭೀಕರ...
ನಿಮ್ಮ ಅನಿಸಿಕೆಗಳು…