Monthly Archive: January 2019
ಆಮೇಲೆ ಏರುಬಂಡೆ ಹತ್ತುವುದು, ಸ್ವಲ್ಪ ನಡಿಗೆ, ಇನ್ನೊಂದು ಬಂಡೆಯಲ್ಲಿ ಕುಳಿತುಕೊಂಡು ಜಾಗರೂಕತೆಯಿಂದ ಇಳಿಯುವುದು, ಬಂಡೆಗಳು ಚಪ್ಪರ ಹಾಕಿದಂತಿದ್ದ ಗವಿಯಲ್ಲಿ ಎಚ್ಚರಿಕೆಯಿಂದ ತೆವಳುವುದು..ಹೀಗೆ ಪುನರಾವರ್ತನೆ ಆಗತೊಡಗಿತು. ತಂಪಾಗಿದ್ದ ವಾತಾವರಣ ನಮ್ಮ ನಡಿಗೆಗೆ ಉತ್ತೇಜನ ಕೊಟ್ಟಿತು. ಏರಿದ ಸಣ್ಣ ಪುಟ್ಟ ಬಂಡೆಗಳಿಗೆ ಲೆಕ್ಕವಿಟ್ಟಿಲ್ಲ. ಗಮನ ಸೆಳೆಯುವಂತಹ ಬಂಡೆಗಳಾನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆವು. ...
ಎಳ್ಳು ಬೆಲ್ಲವ ಮೆಲ್ಲೋಣಾ ಎರಡೊಳ್ಳೆ ಮಾತನಾಡೋಣಾ… . ಮಾತನಾಡುವಾಗ ವಿವೇಕ ಕಳೆದುಕೊಳ್ಳದಿರೋಣಾ, ಅವಾಚ್ಯ ಶಬ್ದಗಳನ್ನು ಮನದ ಕಡತದಿಂದ ತೆಗೆದು ಹಾಕೋಣಾ, ಎಳ್ಳು ಬೆಲ್ಲವ ಮೆಲ್ಲೋಣ ಎರಡೊಳ್ಳೆ ಮಾತನಾಡೋಣಾ… . ದ್ವೇಷ ಅಸೂಯೆಗಳೆಂಬ ಕಹಿ ಬೀಜಗಳನ್ನು ಕಿತ್ತು ಎಸೆಯೋಣಾ, ಸ್ನೇಹ ಕರುಣೆಯೆಂಬ ಸಿಹಿ ಬೀಜಗಳ ಸಸಿಯನ್ನಷ್ಟೇ ನೆಡೋಣಾ,, ಎಳ್ಳು...
ಇತ್ತೀಚಿನ ದಿನಗಳಲ್ಲಿ ಯಾವುದೇ ಟೆಕ್ನಾಲಜಿ ಬಂದರೂ ಕೆಲವೇ ದಿನಗಳಲ್ಲಿ ಅದು ಹಳತಾಗಿ ಅದರ ಜಾಗದಲ್ಲಿ ಹೊಸತು ಬಂದು ಕೂರುತ್ತದೆ. ಎರಡು ವರ್ಷಗಳ ಹಿಂದೆ ಖರೀದಿಸಿದ ಮೊಬೈಲ್ ಫೋನನ್ನು ಇನ್ನು ಬದಲಾಯಿಸಿಲ್ಲವೆಂದು ಸ್ನೇಹಿತರು ನನ್ನನ್ನು ಹಂಗಿಸುತ್ತಾರೆ. ಹೀಗಿರುವಾಗ, 1837 ರಲ್ಲಿ ಅಮೇರಿಕಾದ ಸಂಶೋಧಕ ಸ್ಯಾಮುಯೆಲ್ .ಬಿ. ಮೋರ್ಸ್ ಕಂಡುಹಿಡಿದ...
ಗುಂಪಿಗೆ ಸೇರದ ಪದಗಳೇ ಹಾಗೆ ಹುಟ್ಟು ಹಠಮಾರಿಗಳು ಗುಂಪಲ್ಲಿದ್ದು ಇಲ್ಲದಂತಿರುತ್ತವೆ ಅಥವಾ ಎದ್ದು ಕಾಣುತ್ತಿರುತ್ತವೆ, ಅಂದ ಮಾತ್ರಕ್ಕೆ ಗುಂಪಿನಿಂದಲೇ ಹೊರಹಾಕುವುದು ನಿಕೃಷ್ಟ. ಗುಂಪಿಗೆ ಸೇರದ ಪದವನ್ನು ಗುರುತಿಸಿ ಹೀಯಾಳಿಸಿ ಕೆರಳಿಸುವುದು ಹೊಸತೇನಲ್ಲ. ಗುಂಪಿನಲ್ಲಿ ಗೋವಿಂದವಾಗುವುದಕ್ಕಿಂತ ಗುಂಪಿಗೆ ಸೇರದಿರುವುದೇ ಒಳಿತು. ಹೊಗರು ಕಾಯಿಗಳ ಗುಂಪಿನಲ್ಲಿರುವ ಹಣ್ಣು, ಮಾಗಿದ ಮೇಲೆ...
ನನ್ನ ಅಕ್ಕ ಫೋನ್ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್ ವೆರೈಟಿಗಳ ಬದಲು ಇಂಟರ್ನೆಟ್ಟಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ,...
“ಕವಲೊಡೆದ ಹಾದಿಯಲ್ಲಿ ನಿಂತಿದ್ದಾಗ ಅರಿವ ಮರೆತು, ನೀ ಜೊತೆಗೊಯ್ದೆ ಕೈಯ ಹಿಡಿದು, ಶಾಂತವಾಯಿತು ದ್ವೇಷವೇ ತುಂಬಿ ಒಡೆದಿದ್ದ ಮನಸ್ಸು , ನೀಡಿದಾಗ ಮನಸಿನ ತುಮುಲಗಳಿಗೆ ನೀ ಮಾತಿನ ಸಾಂತ್ವನ “. “ಯಾರ ಕಂಡರೂ ಸಿಡಿದೇಳುತ್ತಿದ್ದ ಗುಣ, ಜೊತೆಗೆ ನಿಸ್ಸಾರವೆನಿಸೋ ಜೀವನ, ಅರ್ಥವೇ ಆಗುತ್ತಿರಲಿಲ್ಲ ಈ ಜಗದ ತಲ್ಲಣ,...
ನೀವು ಸ್ವಲ್ಪಮಟ್ಟಿಗೆ ಸಾಹಸ ಪ್ರಿಯರೆ? ವಾರಾಂತ್ಯದ ಒಂದೆರಡು ದಿನಗಳ ವಿರಾಮವಿದೆಯೆ? ಸಣ್ಣಪುಟ್ಟ ಅಡಚಣೆಗಳಿಗೆ ಹೊಂದಾಣಿಕೆ ಮಾಡಿಕೊಂಡು, ತುಸು ಕಷ್ಟ ಎನಿಸಿದರೂ ಗುಡ್ಡಬೆಟ್ಟಗಳಿಗೆ ಚಾರಣ ಮಾಡಿ, ಬಂಡೆಗಳನ್ನೇರಿ, ನಿಸರ್ಗ ನಿರ್ಮಿತ ಗವಿಗಳ ಒಳಹೊಕ್ಕು, ಪ್ರಕೃತಿಯೊಂದಿಗೆ ಸಮಯ ಕಳೆಯಲು ಆಸಕ್ತಿ ಇದೆಯೆ? ಹಾಗಿದ್ದರೆ, ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ...
ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ. ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು...
ನಾವು ಮಕ್ಕಳಿದ್ದಾಗ ‘ತರಂಗ’, ‘ಸುಧಾ’ ಪತ್ರಿಕೆಗಳಲ್ಲಿ ಬರುತ್ತಿದ್ದ ‘ಕಪ್ಪು ಸಮುದ್ರ’, ಕಪ್ಪಂಚು ಬಿಳಿ ಸೀರೆ’ ಈ ರೀತಿಯ ಧಾರಾವಾಹಿಗಳನ್ನು ಅವುಗಳಲ್ಲಿನ ರೋಚಕತೆಗೋಸ್ಕರ ಓದುತ್ತಿದ್ದೆವು. ಹೈಸ್ಕೂಲ್ ಹಂತಕ್ಕೆ ಬಂದಾಗ ಟಿ ಕೆ ರಾಮರಾವ್ ಅವರ ಕಾದಂಬರಿಗಳನ್ನು ಒಂದಷ್ಟು ಓದಿಕೊಂಡೆವು. ಪಿ ಯು ಸಿ ಗೆ ಬಂದಾಗ ಯಂಡಮೂರಿ ವೀರೇಂದ್ರ...
ಬೆಳಗಿನ ಚುಮು ಚುಮು ಛಳಿಯಲ್ಲಿ ಇಂದು ವಾಕ್ ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಸೊಂಟವನ್ನೆತ್ತಿ ಅಧೋಮುಖವಾಗಿ ನಿಂತು ಶರೀರವನ್ನು ಸೆಟೆಸಿ ಕೆಲವು ನಿಮಿಷಗಳ ಕಾಲ ನಿಂತಿದ್ದು ನೋಡಿದೆ. ಇದು ದಿನನಿತ್ಯದ ದೃಶ್ಯವಾಗಿದ್ದರೂ ಸ್ವಲ್ಪ ಹೆಚ್ಚೇ ಹೊತ್ತು ಸ್ಟ್ರೆಚ್ ಮಾಡಿದ್ದ ನಾಯಿ ಗಮನ ಸೆಳೆಯಿತು. ಬಳಿಕ ಪರ್ಯಾಯವಾಗಿ ಬೆನ್ನಿನ ಭಾಗವನ್ನು...
ನಿಮ್ಮ ಅನಿಸಿಕೆಗಳು…