Daily Archive: January 24, 2019
ಡಿಸೆಂಬರ 24,2018 ರಂದು, ಬೆಳಗ್ಗೆ ನಮ್ಮ ಲಗೇಜನ್ನು ಒಂದು ಕೋಣೆಯಲ್ಲಿರಿಸಲು ತಿಳಿಸಿದರು. ಅಚ್ಚುಕಟ್ಟಾಗಿ ಇಡ್ಲಿ, ಪೊಂಗಲ್ ಉಪಾಹಾರ ಸೇವಿಸಿ ‘ಅಂತರಗಂಗೆ’ಯ ಕಡೆಗೆ ನಡೆಯಲಾರಂಭಿಸಿದೆವು. ಶತಶೃಂಗ ಬೆಟ್ಟದ ಅಂಚಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ ಮತ್ತು ಬಂಡೆಗಳ ಮೇಲೆ ಸಂಭಾಷಣೆ ಮಾಡುತ್ತಿದ್ದ ಹಲವಾರು ಪಕ್ಷಿಗಳು ಕ್ಯಾಮೆರಾದಲ್ಲಿ ಸೆರೆಯಾದುವು. ನಿಧಾನವಾಗಿ...
“ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!” ಹಲವು ವಿವಾಹಿತ ಮಹಿಳೆಯರ ಹೃದಯ ಈ ರೀತಿ ಆರ್ದ್ರವಾಗಿ ಬೇಡುತ್ತಿರುತ್ತದೆ. ಆ ಕೂಗು ಬಹುಶಃ ಅರಣ್ಯ ರೋದನವಾಗುವುದೇ ಹೆಚ್ಚು. ಮದುವೆಯಾಗಿ, ಮಕ್ಕಳಾದರೆ ಮಹಿಳೆಗೆ ಮತ್ತೆ ಇನ್ನೇನೂ ಬೇಡ. ತನ್ನ ಬೇಕು-ಬೇಡಗಳ ಕುರಿತು ಚಿಂತಿಸಲು ಆಕೆಗೆ ಸಮಯವಿದ್ದರೆ ತಾನೇ? ಅವಳಿಗೆ ಬೇಕಾದದ್ದು ಒಂದಿಷ್ಟು ಸಮಯ...
“ಮೈ ತುಂಬಾ ಸಾಲ, ಬಾಳ ಹಾದಿಯ ತುಂಬಾ ಸೋಲ, ಕಂಡ ನಮ್ಮ ಅನ್ನದಾತನ ಗೋಳ, ಕೇಳುವವರಾರು ಇಲ್ಲ”. “ಕೃಷಿಕನ ನಿಟ್ಟುಸಿರಿನ ತಲ್ಲಣ, ಸೋಕುವುದೆಂದು ಆಳುವವರನ್ನ?, ನಂಬಿ ಪೊಳ್ಳು ಭರವಸೆಗಳನ್ನ, ಮೂರಾಬಟ್ಟೆ ರೈತನ ಜೀವನ”. “ಅರಿತಾಗ ಜಗ ಪರಿಶ್ರಮದ ಬೆವರಿನ ಬೆಲೆ, ಕಾಣಬಲ್ಲನೇನೋ ನಮ್ಮ ಅನ್ನದಾತನು ಒಂದು ನೆಲೆ,...
ನಿಮ್ಮ ಅನಿಸಿಕೆಗಳು…