Daily Archive: January 17, 2019

1

ಸುಮಧುರ ಸುರಹೊನ್ನೆ..!

Share Button

ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದಾಗ, ಒಂದು ದಿನ ಬೆಳ್ಳಂಬೆಳಗ್ಗೆ ನನಗೆ ಅರುವತ್ತು ವರ್ಷವಾಯಿತೆಂದು ರವಿ ಮೂಡಣದಿ ಬಂದು ಘಂಟಾಘೋಷವಾಗಿ ಹೇಳಿದರೂ ಆ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮುನ್ನಾ ದಿನದ ರಾತ್ರಿವರೆಗೂ ಎಡೆಬಿಡದೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದವಳಿಗೆ, ಆ ದಿನದಿಂದ ಒಮ್ಮೆಲೇ ಎಲ್ಲವೂ ಸ್ತಬ್ಧ, ನೀರವ ಮೌನ. ಕಠೋರ ಸತ್ಯವನ್ನು...

0

ಪ್ರಿಯದರ್ಶಿನಿ

Share Button

PC: ಸಾಂದರ್ಭಿಕ ಚಿತ್ರ, ಅಂತರ್ಜಾಲ ಬೆಡಗು ಬೆರಗಿನ ಹಾಯ್-ಹಲೋಗಳ ನಡುವೆ ಅಂದು ನಾ ನಿನ್ನ ಗುರುತಿಸಿದೆ, ನನಗೂ ನಿನಗೂ ಇಲ್ಲ ಯಾವ ಜನ್ಮದ ನಂಟು, ಆದರಿದೋ ಬಿದ್ದಿದೆ ನಮ್ಮ ಸ್ನೇಹಕ್ಕೆ ಗಂಟು . ನೀಳಾದ ನವುರಾದ ಆ ಕೇಶ ರಾಶಿ ಕರೆಯುತ್ತಿರೆ ನಯನಗಳು ಸ್ನೇಹ ಸೂಸಿ ಚೈತನ್ಯ...

0

ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 2

Share Button

ಆಮೇಲೆ ಏರುಬಂಡೆ ಹತ್ತುವುದು, ಸ್ವಲ್ಪ ನಡಿಗೆ,  ಇನ್ನೊಂದು ಬಂಡೆಯಲ್ಲಿ ಕುಳಿತುಕೊಂಡು ಜಾಗರೂಕತೆಯಿಂದ ಇಳಿಯುವುದು,  ಬಂಡೆಗಳು ಚಪ್ಪರ ಹಾಕಿದಂತಿದ್ದ ಗವಿಯಲ್ಲಿ  ಎಚ್ಚರಿಕೆಯಿಂದ  ತೆವಳುವುದು..ಹೀಗೆ ಪುನರಾವರ್ತನೆ ಆಗತೊಡಗಿತು. ತಂಪಾಗಿದ್ದ ವಾತಾವರಣ ನಮ್ಮ ನಡಿಗೆಗೆ ಉತ್ತೇಜನ ಕೊಟ್ಟಿತು. ಏರಿದ ಸಣ್ಣ ಪುಟ್ಟ ಬಂಡೆಗಳಿಗೆ ಲೆಕ್ಕವಿಟ್ಟಿಲ್ಲ. ಗಮನ ಸೆಳೆಯುವಂತಹ ಬಂಡೆಗಳಾನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆವು. ...

Follow

Get every new post on this blog delivered to your Inbox.

Join other followers: