ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 12
ಪುರಿಯ ಸವಿನೆನಪಲ್ಲಿ… ನಮ್ಮಲ್ಲೊಬ್ಬರು ಪಂಡಾರವರಲ್ಲಿ ಕೇಳಿದರು, “ದೇವರ ಮೂರ್ತಿ ಮರದಿಂದ ತಯಾರಾದುದರಿಂದ ಅಭಿಷೇಕ ಹೇಗೆ ನಡೆಯುವುದು?” ಅದಕ್ಕವರು, “ಹೌದು, ಇಲ್ಲಿ ಮೂರ್ತಿಗೆ ಅಭಿಷೇಕ ಮಾಡುವ ಬದಲು ಪ್ರತಿಬಿಂಬ ಸ್ನಾನವಾಗುತ್ತದೆ. ಅಂದರೆ, ಮೂರ್ತಿಯ ಎದುರು ಕನ್ನಡಿ ಹಿಡಿದು, ಅಲ್ಲಿಯ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಗುವುದು. ಜ್ಯೇಷ್ಠ ಹುಣ್ಣಿಮೆಗೆ ಮಾತ್ರ ಮೂರ್ತಿ ಸ್ನಾನ”...
ನಿಮ್ಮ ಅನಿಸಿಕೆಗಳು…