ಬದಲಾವಣೆಗಳನ್ನು ಎದುರಿಸುವುದು ಹೇಗೆ?
ದೈನಂದಿನ ಜೀವನದಲ್ಲಿ ವಿವಿಧ ರೀತಿಯ ಬದಲಾವಣೆಗಳು ಸಹಜ.ಇವುಗಳನ್ನು ಸಮರ್ಥವಾಗಿ ಎದುರಿಸುವುದೇ ಒಂದು ಸವಾಲು.ಇದರ ಕುರಿತು ಈ ವೀಡಿಯೋದಲ್ಲಿ ಮಾತನಾಡಿದ್ದಾರೆ ಡಾ.ಹರ್ಷಿತಾ ಎಂ.ಎಸ್.
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ದೈನಂದಿನ ಜೀವನದಲ್ಲಿ ವಿವಿಧ ರೀತಿಯ ಬದಲಾವಣೆಗಳು ಸಹಜ.ಇವುಗಳನ್ನು ಸಮರ್ಥವಾಗಿ ಎದುರಿಸುವುದೇ ಒಂದು ಸವಾಲು.ಇದರ ಕುರಿತು ಈ ವೀಡಿಯೋದಲ್ಲಿ ಮಾತನಾಡಿದ್ದಾರೆ ಡಾ.ಹರ್ಷಿತಾ ಎಂ.ಎಸ್.
ಓ…ಡಾಕ್ಟ್ರಮ್ಮ….. ಈ ಒಂದು ಸಂದೇಶದ ಅಗತ್ಯವಿತ್ತು . ಹಲವಾರು ಬಾರಿ ಬದುಕು ದ್ವಂದ್ವಯುತವಾದ ಸನ್ನಿವೇಶಗಳನ್ನು ನಮ್ಮ ಮುಂದೆ ತಂದಿಡುತ್ತದೆ . ಬಹಳ ಚೆನ್ನಾಗಿ ಅಂದ್ರಿ ಕೆಲವೊಂದಕ್ಕೆ ನಾವು ಮೊದಲೇ ಊಹಿಸಿಕೊಂಡು ಪ್ರಿಪೇರ್ ಆಗಿರ್ಬೇಕು ಅಂತ . ಹೌದು ಇದು ನಿಜ .
ಧನ್ಯವಾದಗಳು
ಸರಿಯಾಗಿ ಹೇಳಿರುವೆ ಹರ್ಷಿತಾ ಮುಂದಿನದಿನಕ್ಕೆ .ತಯಾರಿ ನಡೆಸಿದರೆ ,ಒಳ್ಳೆದು ಇಲ್ಲವಾದಲ್ಲಿ ಎಡವಿ ಬೀಳುವುದುಖಂಡಿತಾ ,
ಧನ್ಯವಾದಗಳು
ಬದಲಾವಣೆ ಜಗದ ನಿಯಮ.. ಅದಕ್ಕೆ ಹೊಂದಿಕೊಂಡು, ಸಾವರಿಸಿಕೊಂಡು ಹೋಗದಿದ್ದರೆ ನಾವು ಸೋತ ಹಾಗೆಯೇ… ಆತ್ಮವಿಶ್ವಾಸ ತುಂಬುವ ನಿಮ್ಮ ಮಾತುಗಳು ಎಂದಿಗೂ ಅಗತ್ಯ.
ಧನ್ಯವಾದಗಳು
ಬದಲಾವಣೆ ಪ್ರಕೃತಿ ನಿಯಮವೇ ಹೌದು. ಜೀವನದಲ್ಲಿ ಉಂಟಾಗುವ ಬದಲಾವಣೆಗಳಿಗೆ ಪೂರ್ವಭಾವಿ ತಯಾರಿ ಇದ್ದರೆ..ಮುಂದೆ ಎಲ್ಲಾ ಸುಲಲಿತ. ಸುಂದರ ಸಕಾಲಿಕ ವಿವರಣೆ.
ಧನ್ಯವಾದಗಳು