Monthly Archive: July 2018

0

ಅಂತರಂಗದ ಗೆಳತಿ

Share Button

ಅಪ್ಪ,ಅಮ್ಮಂದಿರ ದಿನಗಳಲ್ಲಿ ಆಚರಿಸುವ ಈ ದಿನಗಳಲ್ಲಿ ಮಕ್ಕಳು ಮಾತ್ರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸರ್ವೆ ಸಾಮಾನ್ಯ. ಆದರೆ ಈ ದಿನಗಳಲ್ಲಿ ಅಮ್ಮ ಅಪ್ಪ ಕೂಡ ತಮ್ಮ ಅಂತರಂಗದ ಗುಪ್ತಗಾಮಿನಿಯನ್ನು, ತಮ್ಮ ಸುಪ್ತ ಭಾವನೆಗಳನ್ನು ಹರಿಬಿಡಲು ಬಯಸುತ್ತಾರೆ. ನಾನೂ ಕೂಡ ಅದಕ್ಕೆ ಹೊರತಾಗಿಲ್ಲ. ಅದೇ ಭಾವದಲ್ಲಿ,ಅದೇ ತವಕದಲ್ಲಿ ನನ್ನ...

2

ಅಪ್ಪ ಎಂದರೆ ಹಾಗೆಯೇ..

Share Button

ಕಣ್ಣೀರು ಹರಿಯುವುದ ನಾನು ಕಾಣಲಿಲ್ಲ ಮುಖದ ಚಹರೆ ಬದಲಾಗುವುದ ನಾ ನೋಡಲಿಲ್ಲ ಮುಗುಳ್ನಗೆಯ ಹಿಂದೆ ಏನಿದೆ ಗೊತ್ತಾಗಲೇ ಇಲ್ಲ.. ಅವರು ಹಾಗೆಯೇ..ಏನೂ ತೋರುವುದಿಲ್ಲ..! ಎಲ್ಲರ ಮುಂದೆ ನನ್ನ ಹೊಗಳುವರು ಪತ್ನಿಯ ಮುಂದೆ ಗರ್ವ ಪಡುವರು.. ನಾಳೆಯ ನೆನೆದು ಕೊಂಚ ವಿಚಲಿತರಾಗುವರು.. ಅವರು ಹಾಗೆಯೇ..ಏನೂ ತೋರುವುದಿಲ್ಲ..! ಅವರನ್ನು ಆಕಾಶವೆನ್ನಲೆ?...

0

ಕಥೆ ಹೇಳುವುದು ಸುಲಭವಲ್ಲ

Share Button

ಮೊನ್ನೆ ಚಿಕ್ಕ ಮಗಳು ಎಷ್ಟು ದಿನವಾಯ್ತು ಕಥೆ ಹೇಳಿ ಇವತ್ತು ಹೇಳಲೇಬೇಕು ಎಂದು ದುಬಾಲು ಬಿದ್ದಳು. ಯಾವ ಕಥೆ ಹೇಳಬೇಕೆಂದು ಯೋಚಿಸುವಂತಾಯ್ತು. ಚಿಕ್ಕವರಿದ್ದಾಗ ಹೇಗೆ ಕಥೆ ಹೇಳಿದರೂ ನಡೆಯುತ್ತಿತ್ತು. ಆದರೆ ಈಗ ತಿಳುವಳಿಕೆ ಬಂದಾಗಿನಿಂದ ಪ್ರತಿಯೊಂದನ್ನೂ ಪ್ರಶ್ನಿಸಿ, ಅದಕ್ಕೆ ಸಮಾಧಾನಕರ ಉತ್ತರ ಸಿಕ್ಕರೆ ಮಾತ್ರ ಒಪ್ಪುವ ಇಂದಿನ...

0

ವ್ಯಾಕ್ಯೂಮ್‍ ಕ್ಲೀನರ್

Share Button

  ಮನೆ, ಕಚೇರಿ, ಅಂಗಡಿ, ಆಸ್ಪತ್ರೆ, ಹೀಗೆ ವಿವಿಧ ಕಡೆ ವ್ಯಾಕ್ಯೂಮ್‍ ಕ್ಲೀನರ್  ಬಳಕೆ ಜನಪ್ರಿಯವಾಗುತ್ತಿದೆ. ಈ ವ್ಯಾಕ್ಯೂಮ್‍ ಕ್ಲೀನರ್ ಕುರಿತು 5 ಪ್ರಮುಖ ವಿಷಯಗಳು ಹೀಗಿವೆ. ವಿಶ್ವದ ಪ್ರಥಮ ವ್ಯಾಕ್ಯೂಮ್‍ ಕ್ಲೀನರ್ ಅನ್ನು 1860ರಲ್ಲಿ ಡೇನಿಯಲ್‍ ಹೆಸ್‍ ಅಭಿವೃದ್ಧಿಪಡಿಸಿದರು. ಕಾರ್ಪೇಟ್‍ಗಳನ್ನು ಸ್ಪಚ್ಛ ಮಾಡಲು ಇದನ್ನು ಬಳಸಲಾಗುತ್ತಿತ್ತು. 1901ನಲ್ಲಿ...

1

‘ಅಪ್ಪ’

Share Button

ತಮ್ಮ ಮುಂದಿರುವ ಈ ಬರಹ ಶ್ರೀ ಎ. ಆರ್. ಮಣಿಕಾಂತ್ ಅವರ ‘ಅಪ್ಪ ಅಂದರೆ ಆಕಾಶ’ ಎಂಬ ಕನ್ನಡ ಹೊತ್ತಿಗೆಯ ಬಗ್ಗೆಯಾಗಲಿ, ಅಥವಾ ಶ್ರೀ ನಾಗರಾಜ ಮುಕಾರಿಯವರ ‘ಅಪ್ಪ ಅಂದರೆ ಹಾಗೆಯೇ..’ ಎನ್ನುವ ಅವರ ಕವಿತೆಯ ಬಗ್ಗೆಯಾಗಲಿ ಹೇಳುತ್ತಿಲ್ಲ. ಬದಲಾಗಿ ಇಲ್ಲಿ ಉಲ್ಲೇಖಿಸುತ್ತಿರುವ ‘ಅಪ್ಪ’ ಮೊನ್ನೆ ನನ್ನ...

4

ನೀವೂ ಕಲಿಯಿರಿ, “ವಾಟ್ಸಾಪ್ ಮನಶ್ಶಾಸ್ತ್ರ”

Share Button

“ಹೀಗೂ ಒಂದು ಮನಃಶ್ಶಾಸ್ತ್ರ ಇದೆಯೇ?ನಮಗೆ ಗೊತ್ತೇ ಇರಲಿಲ್ಲ” ಅನ್ನಬೇಡಿ. ಇಂಥದ್ದೊಂದು ಮನಶ್ಶಾಸ್ತ್ರದ ಶಾಖೆ ಇನ್ನೂ ಶುರುವಾಗಿಲ್ಲ. ಸದ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಹೊಸ ಮನಶ್ಶಾಸ್ತ್ರ ಶಾಖೆಯಾಗಿ ಇದು ಸೇರ್ಪಡೆಯಾಗುವ ಸಾಧ್ಯತೆಯಂತೂ ದಟ್ಟವಾಗಿದೆ. ಅಂಗೈಯಲ್ಲಿರುವ ಈ ವಾಟ್ಸಾಪ್ ಬ್ರಹ್ಮಾಂಡದ ಮುಂದೆ ಯಾವ ಪ್ರಪಂಚವೂ ಲೆಕ್ಕಕ್ಕಿಲ್ಲದಂತಾಗಿದೆ. ವಾಟ್ಸಾಪ್ ನಲ್ಲಿ ಏನುಂಟು?ಏನಿಲ್ಲ? ಅದರ...

1

ಕಾಮನಬಿಲ್ಲು 

Share Button

ನೀಲ ನಭ, ನವಿರು ಹಾಳೆ ಮಳೆ ಬೆಳಕಿನ ಸಂಯೋಗ ಲೀಲೆ ಸೃಜಿಸಿದಿದೋ ಕಾಮನಬಿಲ್ಲು ನೋಡುಗರ ಹೃನ್ಮನಗಳಲ್ಲೂ ಕಿರಣಸ್ಪರ್ಶದಿಂದ ಬಣ್ಣ ಸ್ಪುರಿಸಿತೇನು ನೀರ ಕಣ್ಣ ದಿಕ್ಕುಗಳಿಗೆ ಸೇತುವಾಗಿ ಬಾಂದಳದಿ ಕೇತುವಾಗಿ ಹನಿಯ ಕೆನ್ನೆ ಮೆಲ್ಲ ಸವರಿ ಮುತ್ತನಿತ್ತ  ರವಿಯ ಪರಿ ಹಿಡಿಸಿತೇನ ಪ್ರೀತಿ ಗುಂಗು ಏರಿತೇನ ಕೆನ್ನೆ ರಂಗು ರಜವ...

0

ನಾ ಬರೆಯ ಹೊರಟಾಗ ಕವಿತೆ…

Share Button

ನಾ ಬರೆಯ ಹೊರಟಾಗ ಕವಿತೆ…. ಮುದ ಕೊಟ್ಟವನು ದಿನಕರ ಅವನಂದ ಎಳೆಬಿಸಿಲ ಗುಂಗೊಳಗೆ ಇರುತಿರಲು ಭಾವ ಹಿತಕರ….. ನಾ ಬರೆಯ ಹೊರಟಾಗ ಕವಿತೆ….. ಕರೆದಂದಳೀ ಮಮತಾಮಯಿ ವಸುಂಧರೆ ಹಸಿರೊಳಗೆ ಉಸಿರಿರಲು ಅಗದಿರದೇ ಕವಿ ಮನದಿ ಪದಗಳುತ್ಕರ್ಷ? ನಾ ಬರೆಯ ಹೊರಟಾಗ ಕವಿತೆ…… ಉಕ್ಕಿ ಹರಿವ ಝರಿ  ಅಲೆಯೊಳಗೆ ಕಳಿಸಿತ್ತು...

1

ಈ ಹಣ್ಣು, ಭವಿಷ್ಯದ ಕಣ್ಣು

Share Button

ಕಿತ್ತಳೆ ಹಣ್ಣಿನ ಸೇವನೆಯಿಂದ ನಮಗೆ ದೊರೆಯುವ ಪ್ರಯೋಜನ ಕುರಿತು ತಿಳಿದಿರುತ್ತೇವೆ. ಕೆಲವರು ಇದರ ಸಿಪ್ಪೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದರೆ ಸಾಮಾನ್ಯವಾಗಿ ಸಿಪ್ಪೆ ತ್ಯಾಜ್ಯವಾಗುತ್ತದೆ. ವಿಜ್ಞಾನಿಗಳು ಈ ಹಣ್ಣಿನ ಸಿಪ್ಪೆ ಕುರಿತು ಹೊಸ ಮಾಹಿತಿಯನ್ನು ನೀಡಿದ್ದಾರೆ.   ಹಣ್ಣಿನ ಸಿಪ್ಪೆಯನ್ನು ಒತ್ತಿದಾಗ, ರಸ ಚಿಮ್ಮುವುದನ್ನು ನಾವು ನೋಡಿರುತ್ತೇವೆ....

1

ಕೃಷಿ ಮಹಿಳೆಯ ಬದುಕಿನ ಸುಗ್ಗಿಸಂಕಟ

Share Button

ಯಾರು ಕೃಷಿ ಮಾಡಿ ಕೃಶನಾಗುವನೋ ಅವನು ಕೃಷಿಕ ಅಂತ ಭಾಷಣಕಾರರೋರ್ವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪರ ವಿರೋಧ ಅನಿಸಿಕೆಗಳು ಏನಿದ್ದರೂ ಇವತ್ತಿನ ಪರಿಸ್ಥಿತಿ ನೋಡುವಾಗ ಮಾತ್ರ ಈ ವಿಚಾರವನ್ನು ಅಲ್ಲಗಳೆಯುವ ಹಾಗಿಲ್ಲ. ಈ ಹಿಂದೆ ಕೃಷಿ ಎಂದರೆ ಬದುಕಿನ ಮೂಲ ಸೆಲೆಯಾಗಿತ್ತು. ಭೂ ಮಾಲಿಕನಿಗೆ ಸಮಾಜದಲ್ಲಿ...

Follow

Get every new post on this blog delivered to your Inbox.

Join other followers: