ಕಾಮನಬಿಲ್ಲು
ನೀಲ ನಭ, ನವಿರು ಹಾಳೆ ಮಳೆ ಬೆಳಕಿನ ಸಂಯೋಗ ಲೀಲೆ ಸೃಜಿಸಿದಿದೋ ಕಾಮನಬಿಲ್ಲು ನೋಡುಗರ ಹೃನ್ಮನಗಳಲ್ಲೂ ಕಿರಣಸ್ಪರ್ಶದಿಂದ ಬಣ್ಣ ಸ್ಪುರಿಸಿತೇನು ನೀರ ಕಣ್ಣ ದಿಕ್ಕುಗಳಿಗೆ ಸೇತುವಾಗಿ ಬಾಂದಳದಿ ಕೇತುವಾಗಿ ಹನಿಯ ಕೆನ್ನೆ ಮೆಲ್ಲ ಸವರಿ ಮುತ್ತನಿತ್ತ ರವಿಯ ಪರಿ ಹಿಡಿಸಿತೇನ ಪ್ರೀತಿ ಗುಂಗು ಏರಿತೇನ ಕೆನ್ನೆ ರಂಗು ರಜವ...
ನಿಮ್ಮ ಅನಿಸಿಕೆಗಳು…