Daily Archive: July 19, 2018

2

ಹೆಣ್ಣಾಗಿ ಹುಟ್ಟಿದ ಬಳಿಕ…

Share Button

ಶತಮಾನಗಳಿಂದಲೂ ಹೆಣ್ಣಿನ ಮೇಲೆ ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಆದರೆ ಈ ದೌರ್ಜನ್ಯಕ್ಕೆ ಕೇವಲ ಗಂಡು ಮಾತ್ರ ಕಾರಣವೆ? ಯೋಚಿಸಬೇಕಾಗಿದೆ. ಗಂಡಿಗಿಂತ ಹೆಚ್ಚಾಗಿ ಹೆಣ್ಣು ಮತ್ತೊಬ್ಬ ಹೆಣ್ಣಿನಿಂದಲೇ ದೌರ್ಜನ್ಯಕ್ಕೊಳಗಾಗುತ್ತಿರುವುದು ಖೇದದ ಸಂಗತಿ. ಹೆಣ್ಣನ್ನು ಹುಟ್ಟುವ ಮೊದಲೇ ಭ್ರೂಣದಲ್ಲಿಯೇ ಚಿವುಟಿ ಹಾಕುತ್ತಿರುವ ಸಂಗತಿಗೆ ಮೇಲ್ನೋಟಕ್ಕೆ ಅವಳ ಗಂಡನನ್ನು...

1

ಬೋರ್ಡೋ ದ್ರಾವಣದ ಮಹತ್ವ

Share Button

ಕೊಳೆ ರೋಗ ನಿಯಂತ್ರಣ ಈ ಹವಾಮಾನದಲ್ಲಿ ಸತ್ವರವಾಗಿದೆಯಲ್ಲವೇ? ನಿಮ್ಮಲ್ಲಿ ಈಬಾರಿ ಸಿಂಪರಣೆ ಮಾಡಿ ಆಯ್ತಾ?ಬಯೋ_ _ ಸಿಂಪರಣೆಯೋ, ಅಲ್ಲ ಬೋರ್ಡೋವಾ? ವಿಚಾರ ವಿಮರ್ಷೆ ಮಾಡುವುದು ಸಹಜವಲ್ಲವೇ?ಹಲವೆಡೆಗಳಲ್ಲಿ ಬೋರ್ಡೋ ತಯಾರಿ ಸ್ವೇಚ್ಛೆಯಿಂದಲೂ, ನೈಸರ್ಗಿಕ ವೈಪರೀತ್ಯದಿಂದಲೂ ಹದಗೆಡುತ್ತಿದೆಯೇ? ಮಿಲಾರ್ಡೆಟ್ ಹತ್ತೊಂಬತ್ತನೇ ಶತಮಾನದಲ್ಲಿ ಫ್ರಾನ್ಸ್ ನಲ್ಲಿ ದ್ರಾಕ್ಷೆಯ ಕೊಳೆ ರೋಗ ಹತೋಟಿಗಾಗಿ...

4

ಕುರುಡು ಕನಸು

Share Button

ಮೆತ್ತಗಾದ ಮೈ ಕತ್ತಲಾದ ಮನಸು ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು ಬಳಲಿ ತೊಳಲಿ ಬೆಂದು ನೊಂದು ನೋವು ನುಂಗಿ ಅಡರಿ ದೇಹ, ತಬ್ಬಿ ತನುವ ಬಿಗಿದು ಕೈ ಸೆಟೆದು ಮೈ, ದುಡಿದು ದಣಿದು ದಿನವು ತಣಿದು ಸೋತು ಸತ್ತ ಸಂಭ್ರಮವೆಷ್ಟೊ? ಬರಿಯ ಬೆವರು! ಮೆತ್ತಗಾದ ಮೈ...

1

ಹೆಮ್ಮರಗಾಲದ ವೇಣುಗೋಪಾಲ ಮಂದಿರ

Share Button

ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ...

0

ಅಂತರಂಗದ ಗೆಳತಿ

Share Button

ಅಪ್ಪ,ಅಮ್ಮಂದಿರ ದಿನಗಳಲ್ಲಿ ಆಚರಿಸುವ ಈ ದಿನಗಳಲ್ಲಿ ಮಕ್ಕಳು ಮಾತ್ರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸರ್ವೆ ಸಾಮಾನ್ಯ. ಆದರೆ ಈ ದಿನಗಳಲ್ಲಿ ಅಮ್ಮ ಅಪ್ಪ ಕೂಡ ತಮ್ಮ ಅಂತರಂಗದ ಗುಪ್ತಗಾಮಿನಿಯನ್ನು, ತಮ್ಮ ಸುಪ್ತ ಭಾವನೆಗಳನ್ನು ಹರಿಬಿಡಲು ಬಯಸುತ್ತಾರೆ. ನಾನೂ ಕೂಡ ಅದಕ್ಕೆ ಹೊರತಾಗಿಲ್ಲ. ಅದೇ ಭಾವದಲ್ಲಿ,ಅದೇ ತವಕದಲ್ಲಿ ನನ್ನ...

2

ಅಪ್ಪ ಎಂದರೆ ಹಾಗೆಯೇ..

Share Button

ಕಣ್ಣೀರು ಹರಿಯುವುದ ನಾನು ಕಾಣಲಿಲ್ಲ ಮುಖದ ಚಹರೆ ಬದಲಾಗುವುದ ನಾ ನೋಡಲಿಲ್ಲ ಮುಗುಳ್ನಗೆಯ ಹಿಂದೆ ಏನಿದೆ ಗೊತ್ತಾಗಲೇ ಇಲ್ಲ.. ಅವರು ಹಾಗೆಯೇ..ಏನೂ ತೋರುವುದಿಲ್ಲ..! ಎಲ್ಲರ ಮುಂದೆ ನನ್ನ ಹೊಗಳುವರು ಪತ್ನಿಯ ಮುಂದೆ ಗರ್ವ ಪಡುವರು.. ನಾಳೆಯ ನೆನೆದು ಕೊಂಚ ವಿಚಲಿತರಾಗುವರು.. ಅವರು ಹಾಗೆಯೇ..ಏನೂ ತೋರುವುದಿಲ್ಲ..! ಅವರನ್ನು ಆಕಾಶವೆನ್ನಲೆ?...

Follow

Get every new post on this blog delivered to your Inbox.

Join other followers: