Daily Archive: April 16, 2015
‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು ಹಾಡಿ ಹೊಗಳಿದ್ದಾರೆ. ಪ್ರವಚನ, ಸಂರ್ಕೀತನ, ಕಾವ್ಯ, ನೃತ್ಯ, ನಾಟಕ, ಶಿಲ್ಪ, ಚಿತ್ರ ಮುಂತಾದ ಕಲಾಪ್ರಕಾರಗಳಿಗೆ ರಾಮಾಯಣವೇ ಸ್ಪೂರ್ತಿ. ಭಾರತವೇ ಮಾತ್ರವಲ್ಲದೆ ಶ್ರೀಲಂಕಾ, ಇಂಡೊನೇಸಿಯಾ, ಥೈಲ್ಯಾಂಡ್, ಜಾವಾ,...
ಐದು ವರ್ಷ ಹಿಂದಿನ ಮಾತು. ದೊಡ್ಡ ಮಗ ಆರನೇ ಕ್ಲಾಸ್- ಚಿಕ್ಕ ಮಗ ಒಂದನೇ ಕ್ಲಾಸ್. ಮಕ್ಕಳ ಶಾಲೆ ಬಿಡುವ ಹೊತ್ತಿಗೆ ನಾನು ಶಾಲೆ ಹತ್ತಿರ ಹೋಗಿ, ಅಲ್ಲಿದ್ದ ಶಾಲೆಯ ಈಜುಕೊಳದಲ್ಲಿ ಮೂವರೂ ಈಜಿ ಬರುವ ಕ್ರಮ ಮಾಡಿಕೊಂಡಿದ್ದೆವು. ಅಂದು ಈಜು ಮುಗಿಸಿ ಹೊರಡುವ ಸಮಯದಲ್ಲಿ...
ಹಟ್ಟಿಯ ಹೊರಗೆ ಜೋರು ಮಳೆ. ಕೆಂಪಿ ಹಟ್ಟಿಯ ಹೊಸಲಿನ ಬಳಿ ಕುಳಿತು ಗಂಡ ಮಾದನ ಬರುವಿಕೆಗಾಗಿ ಕಾಯುತ್ತಾ ಅಕ್ಕಿ ಆರಿಸುತ್ತಿದ್ದಳು. ಒಳಗೆ ವರ್ಷ ತುಂಬಿದ ಕಂದ ಮಲಗಿತ್ತು. ‘ಯಾಕ್ ಇನ್ನೂ ಬಂದಿಲ್ಲ ಇವ್ನು … ಏಟ್ ಹೊತ್ತಾಯ್ತು ಓಗಿ … ಸಾಹೇಬ್ರು ಏನ್ ಏಳಿದ್ರೋ ಏನೋ...
ಸತ್ಯ ಮಿಥ್ಯ ಗೆದ್ದವ ಉದ್ದುದ್ದ ಬರೆದದ್ದೆಲ್ಲವೂ ಸತ್ಯ. ಬಿದ್ದವ ಬರೆದ ಕಟು ಸತ್ಯವೂ ಮಿಥ್ಯ ಮಿಥ್ಯ ಮಿಥ್ಯ.. . ನಲ್ಲಾ ಕವಿದ ಮೋಡ ಸರಿಯಲಿಲ್ಲಾ ನೀನು ಬಂದ ಬಾಳಿಗೆ. ಸವಿಯ ನೆನಪು ಬದುಕಲಿಲ್ಲಾ ಇರಿಯುತ್ತಿತ್ತು ಕರುಳಿಗೆ. ಒಲವು ಭಾರ ನಲಿವು ದೂರ ಅಳುವೆ ಇಲ್ಲಿ ಎಲ್ಲಾ. ಭರದ...
ನಮ್ಮ ಮಹಿಳಾ ಸಂಘದ ವತಿಯಿಂದ ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದೆವು . ವಿಪರೀತವಾದ ಜನಸಂದಣಿ.ಅಂದು ಯಾವುದೋ ರಜಾದಿನ ಬೇರೆ. ದೇವರ ದರ್ಶನಕ್ಕೆ ಒಳಗೆ ಹೋದರೂ ಕಾಣಲು ಸಾಧ್ಯವಾಗಲಿಲ್ಲ.ಅಲ್ಲಿಂದಲೇ ಕೈಮುಗಿದು ಸಮಾಧಾನ ಪಟ್ಟುಕೊಂಡಿದ್ದೇ ಆಯ್ತು.ತುಂಬಾ ದೂರದ ಪ್ರಯಾಣವಾಗಿದ್ದರಿಂದ ಮಧ್ಯಾಹ್ನದ ಎರಡು ಘಂಟೆಗೆ...
ಅರಣ್ಯ ಇಲಾಖೆ, ಮೈಸೂರಿನ ಕುಟುಂಬ ವೈದ್ಯರ ಸಂಘ ಹಾಗೂ ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಗಂಗೋತ್ರಿ ಘಟಕಗಳ ಸಹಯೋಗದಿಂದ, ಎಪ್ರಿಲ್ 11 ಮತ್ತು 12, 2015 ರಂದು, ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ, ಎಚ್.ಡಿ.ಕೋಟೆ ತಾಲೂಕಿನ, ಎನ್.ಬೇಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು...
ಹಲಸಿನಹಣ್ಣು ಧಾರಾಳವಾಗಿ ಲಭ್ಯವಿರುವ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ, ಹಣ್ಣಿನ ತೊಳೆಗಳನ್ನು ಬೇರ್ಪಡಿಸಿ, ಹಣ್ಣು ಸಪ್ಪೆ ಇದ್ದರೆ ಬೆಲ್ಲವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬಹಳಷ್ಟು ಸಮಯ ಕಾಯಿಸುತ್ತಾರೆ. ಕೊನೆಗೆ ಅದು ಹಲ್ವದ ಹದಕ್ಕೆ ಬರುವಾಗ ಸ್ವಲ್ಪ ತುಪ್ಪವನ್ನು ಹಾಕಿ ಒಲೆಯಿಂದ ಇಳಿಸುತ್ತಾರೆ. ಬಿಸಿ ಆರಿದ ಮೇಲೆ ಇದನ್ನು ಶೇಖರಿಸಿ...
ನಿಮ್ಮ ಅನಿಸಿಕೆಗಳು…