Daily Archive: April 30, 2015

3

ನಮ್ಮ ನೆಲ…ಹೀಗಿತ್ತು ಗೊತ್ತಾ?

Share Button

ಅವರು ದಿನಕರ ಶೆಟ್ಟಿ ಅಂತ. ನನ್ನ ಮಿತ್ರರು.ಅವರ ಮನೆಗೆ ಹೋಗಿದ್ದೆ, ಅಪರೂಪಕ್ಕೊಮ್ಮೆ ಹೋಗುತ್ತ ಇರುತ್ತೇನೆ ಕೂಡಾ. ಅ ದಿನ ಅಲ್ಲಿಗೆ ಹೋದಾಗ ಮನೆಯ ಅಂಗಳದಲ್ಲಿಯೇ ರಾಸಾಯನಿಕ ವಸ್ತುವಿನ ಕಟು ವಾಸನೆ. ಅದರ ತೀವ್ರತೆ ಎಷ್ಟಿತ್ತೆಂದರೆ ತಲೆ ಸುತ್ತು ಬರಿಸುವಂತಿತ್ತು, ಮತ್ತೆ ತಲೆ ನೋವಿಗೂ ಆಸ್ಪದವಾಗುವಂತಿತ್ತು. ಮನೆ ಮಂದಿಯೆಲ್ಲ...

2

ಆಲ್ ದಿ ಬೆಸ್ಟ್

Share Button

  ಮೊದಲ ಸುತ್ತಿನ ಸಂದರ್ಶನವನ್ನು ಆತ ಯಶಸ್ವಿಯಾಗಿ ಪೂರೈಸಿದ್ದ! ಅಚ್ಚರಿಯೇನಿಲ್ಲ…ಓದಿನಲ್ಲಿ ಆತ   ರ್‍ಯಾ ಂಕ್ ಗಳಿಸಿದವನು. ಎರಡನೆಯ ಸುತ್ತಿನ ಸಂದರ್ಶನ ನೇರವಾಗಿ ಆ ಕಂಪೆನಿಯ ಮ್ಯಾನೆಜಿಂಗ್ ಡೈರೆಕ್ಟರ್ ನೊಂದಿಗೆ. ಅವರ ಸಂದರ್ಶನದಲ್ಲಿ ಆಯ್ಕೆಗೊಳ್ಳುವುದೆಂದರೆ ಅದೊಂದು ಅಗ್ನಿ ಪರೀಕ್ಷೆ! ಆತ ಡೈರೆಕ್ಟರ್ ಚೆಂಬರ್‌ನ ಬಾಗಿಲನ್ನು ಮೆಲ್ಲನೆ ತಳ್ಳಿ...

0

ಬಂಧಮುಕ್ತಗೊಳಿಸು ಗೆಳತಿ

Share Button

‘ ಕಳೆದು ಹೋಗಿದೆ ಹೃದಯದ ಕೀಲಿಕೈ ಹುಡುಕಿ ಕೊಡುವೆಯಾ ಗೆಳತಿ ಏಮಾರಿಸಿ ಮೈಮರೆಸಿದೆ ನೀನು ನನ್ನದೇ ಹೃದಯದೊಳಗೆ ಬಂಧಿಯಾದೆ ನಾನು ಕಾರಣವಿಲ್ಲದೇ ನಿನ್ನ ಹಿಂಬಾಲಿಸಿದೆ ಬಂಧಮುಕ್ತನಾಗಲು ನಾ ಪರಿತಪಿಸಿದೆ ಹೃದಯ ಕವಾಟಗಳು ಕಂಪಿಸಿದವು ನಿನ್ನ ಪ್ರೀತಿಯೇ ಮುಕ್ತಿಯ ಮಾರ್ಗ ಎಂದವು ಒಂದೇ ಪ್ರೀತಿ ಹತ್ತುಹಲವು ರೀತಿ ಆದರೆ...

2

ಆಲೆಮನೆ ನೆನಪುಗಳ ಬೆನ್ನುಹತ್ತಿ…

Share Button

  ಮನಸ್ಸೆಲ್ಲ ಆಲೆಮನೆಯಲ್ಲಿ ಅಲೆಯುತ್ತಿದೆ !….. ಇನ್ನೇನು ಬರೆಯುವುದಕ್ಕೆ ಸಾಧ್ಯ ? ನಾನು ನಾಲ್ಕನೆಯ ತರಗತಿಗೆ ಬರುವವರೆಗೆ ನಮ್ಮ ಮನೆಯಲ್ಲಿ ಕಬ್ಬು ಬೆಳೆಯುತ್ತಿದ್ದೆವು ಮತ್ತು ಆಲೆಮನೆ ನಡೆಯುತ್ತಿತ್ತು…. ಮತ್ತೆ ? …. ನರಿಗಳ ಕಾಟ ಅತಿಯಾಯಿತೆಂದೋ ಏನೋ ಕಬ್ಬು ಬೆಳೆಯುವುದನ್ನು ನಿಲ್ಲಿಸಿಬಿಟ್ಟರು ! ಬೆಳೆಯುತ್ತಿದ್ದ ಕಬ್ಬಿನಲ್ಲಿ ನರಿಪಾಲು-ಹಂದಿಪಾಲು-ಮೊಲದ...

Follow

Get every new post on this blog delivered to your Inbox.

Join other followers: