Daily Archive: April 23, 2015
ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆನೊ ನಿಜ. ಆದರೆ ಈ ಕುರಿತು ನಾವು ವಾಸ್ತವಿಕ ನೆಲೆಗಟ್ಟಿನಲ್ಲಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳೆಲ್ಲ ಖಾಸಗಿ (ಕಾನ್ವೆಂಟ್ ಮಾದರಿಯ) ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ...
ಕುಸುಮಬಾಲೆ ದುಂಬಿಯೊಂದು ಝೇಂಕರಿಸಿ ಎನ್ನೊಡಲ ಚುಚ್ಚಿ ಬಲವಂತವಾಗಿ ನಾ–ನ–ರಳವುದು ನ್ಯಾಯವೇ…..? ಹತ್ಯೆ ಅತ್ಯಾಚಾರಿಗೆ ಆಗಬೇಕಿತ್ತು ಶಿಕ್ಷೆ…! ಪುಢಾರಿಗೆ ಬೇಕಿತ್ತು ಅವನ ರಕ್ಷೆ…! ನೊಂದವಳಿಗೆ ಸಿಕ್ಕಿತು ಆತ್ಮಹತ್ಯೆ…! ಕೊಂದವನಿಗೆ ದಕ್ಕಿತು ಅ–ನ್ಯಾಯ ಮತ್ತೆ ಮತ್ತೆ…!! ಮಾನ ಸಮ್ಮಾನ, ವರಮಾನ ಬರೇ ಪುರುಷರ ಸೊತ್ತಲ್ಲ..! ಅವಮಾನ, ಅನುಮಾನ ಮಹಿಳೆಗದು ತಪ್ಪಿಲ್ಲ..!...
ಬದುಕು ಮೂರಕ್ಷರದಷ್ಟೆ ಚಿಕ್ಕದು ಇಲ್ಲಿ ಬಂದ ನಾವೂ ಅನುಭವಿಸಬೇಕಾದ ನೋವು ನಲಿವು ಹಲವು. ಮನುಷ್ಯ ಸಂಘಜೀವಿ ಆತ ಮನುಷ್ಯರೊಂದಿಗಾಗಲಿ ಪ್ರಾಣಿ ಪಕ್ಕಿಗಳೊಂದಿಗಾಗಲಿ ಹೊಂದಾಣಿಕೆಯಿಂದ ಬದುಕಿ ಬಾಳಬಲ್ಲ.ಇದೇನಿದು ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮನುಷ್ಯನ ಬಗ್ಗೆ ಹೇಳುತ್ತಿದ್ದಾನೆ ಎಂದುಕೊಂಡಿರಾ ಬನ್ನಿ……. ರೈತರು ತಮ್ಮ ಹೊಲಗದ್ದೆ ಕಣ ಕಟ್ಟೆ...
ಮಾರ್ಚ್ ತಿಂಗಳು ಬಂದರೆ ಆಯಿತು,ಸಭೆ ಸಮಾರಂಭಗಳು,ಊಟದ ಹೊಟೇಲುಗಳಲ್ಲಿ ಎಳತ್ತು ಹಸಲಿನ ಕಾಯಿದ್ದೇ ಪಲ್ಯ,ಸಾಂಬಾರು.ಹಳ್ಳಿ ಜನರು ಸಣ್ಣ ಕಾಯಿಯನ್ನು ಮರದಿಂದ ಕಿತ್ತು ಪೇಟೆಗೆ ತಂದು ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಬೇರೆಯವರ ಜಾಗದಲ್ಲಿರುವ ಅಥವಾ ಸರಕಾರಿ ಜಾಗದಲ್ಲಿ,ರಸ್ತೆ ಬದಿಯಲ್ಲಿ ಬೆಳೆದು ನಿಂತ ಹಲಸಿನ ಮರದಿಂದ ಎಳೆ ಕಾಯಿಗಳನ್ನು ಕಿತ್ತು...
೬) ಉಜ್ಜಾಯಿ ಪ್ರಾಣಾಯಾಮ: ’ಉಜ್ಜಾಯಿ’ ಅಂದರೆ ’ವಿಜಯಿ’ ಎಂದು ಅರ್ಥ. ಉಜ್ಜಾಯಿ ಪ್ರಾಣಾಯಾಮದ ಅಭ್ಯಾಸದಿಂದಾಗಿ ಶರೀರದಲ್ಲಿ ಒಂದು ರೀತಿಯ ಚೈತನ್ಯ ಪ್ರವಾಹದ ಅರಿವಾಗುತ್ತದೆ. ಥೈರಾಯಿಡ್ ಸಮಸ್ಯೆ ಉಳ್ಳವರು ಇದನ್ನು ಅಭ್ಯಾಸ ಮಾಡುವುದು ಒಳಿತು. ವಿಧಾನ: – ಸುಖಾಸನ/ಪದ್ಮಾಸನ/ವಜ್ರಾಸನದಲ್ಲಿ ಕುಳಿತುಕೊಳ್ಳಿ – ಕೈಗಳು ಆದಿ ಮುದ್ರೆಯಲ್ಲಿರಲಿ –...
ಗರಿಗರಿಯಾದ ಯೂನಿಫಾರ್ಮ್ ಧರಿಸುವುದಿರಲಿ, ಯೂನಿಫಾರ್ಮ್ ನ ಹೆಸರೇ ಕೇಳಿರದ ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ನಾವು ಹೆಣ್ಣುಮಕ್ಕಳು ನಮ್ಮದೇ ಶೈಲಿಯಲ್ಲಿ ‘ಯೂನಿಫಾರ್ಮಿಟಿ’ ಸೃಷ್ಟಿಸಿಕೊಂಡುದಕ್ಕೆ ತರಾವರಿಯ ಹೂಗಳು ಮತ್ತು ಶಾಲೆಗೆ ಹೂಗಳನ್ನು ಮುಡಿದುಕೊಂಡೇ ಹೋಗಬೇಕು ಎಂಬ ಅಲಿಖಿತ ನಿಯಮ ಕಾರಣವಾಗಿತ್ತು. ಹೂಗಳಲ್ಲಿ ಪ್ರಮುಖ ಸ್ಥಾನ ಮಲ್ಲಿಗೆಗೆ. ನಂತರದ ಸ್ಥಾನ...
ನಿಮ್ಮ ಅನಿಸಿಕೆಗಳು…