ಬದಲು
ಪಟಾಕಿ, ಮತಾಪುಗಳ ಗುಂಪಲ್ಲಿ ಹೂಕುಂಡಗಳ ನೋಡಿದ್ದೀರಲ್ಲ? ಹಚ್ಚಿದರೆ ಎರಡಾಳು ಎತ್ತರಕ್ಕೆ ಕೆಳಗಿನಿಂದ ಮೇಲೆ ಬೆಳಕಿನ ಮಳೆ ಸುರಿದು- ಕರಗುತ್ತದೆ . ಉರಿವ ಹೂಕುಂಡಗಳ ಕಣ್ಣಲ್ಲಿ ಸದಾ ಇರಿಸಿದಂಥ ಆ ಹುಡುಗ ಎಷ್ಟು ಹೊತ್ತಿಗೂ ಬಿಳಿಬಿಳಿಯ ಪುಟ್ಟ ಮೊಲವನ್ನು ಅಂಗಿ ಜೇಬಲ್ಲಿ ಇರಿಸಿಯೇ ಇದ್ದ ನಡೆಯುವಾಗ ನಿಲ್ಲುವಾಗ ಮಾತಾಡು -ವಾಗಲೂ ಕೈಯೊಂದನ್ನು ಮೊಲದ ಮೊಲದ ಮೇಲೇ ಇರಿಸಿರುತ್ತಿದ್ದ ಅದರ ಗುಲಗಂಜಿ ಕಣ್ಣುಗಳ ನಾನೂ…