ಭಾರತಮಾತೆ

Share Button
.
ಭಾರತಮಾತೆಯ ಮಕ್ಕಳು ನಾವು
ಭಾರತಾಂಬೆಗೆ ನಮಿಸೋಣ
ನಾವೆಲ್ಲರೂ ಒಂದೇ ಎನುತ
ತಾಯಿ ಭಾರತಿಯ ಸಲಹೋಣ
.
ನಿತ್ಯ ನೋಡಿದರೆ ವೈರಿಪಡೆಯು
ಅಟ್ಟಹಾಸದಿ ಮೆರೆಯುತಿಹರು
ಭಾರತಮಾತೆಯ ಮೇಲೆರಗಲು
ಉಪಾಯದಿ ಹೊಂಚು ಹಾಕುತಿಹರು
.
ದೇಶಕಾಯುವ ಸೈನಿಕನೊಬ್ಬ
ಜನಿಸಿರಬೇಕು ಪ್ರತೀ ಮನೆಯಲಿ
ವೈರಿಯ ಹುಟ್ಟನು ಅಡಗಿಸಬೇಕು
ದೇಶ ಕಾಯುತ ಗಡಿಯಲಿ
,
ರಾಷ್ಟ್ರಪ್ರೇಮದ ಕಿಚ್ಚನು ಹೊತ್ತಿಸಿ
ಭಾವೈಕ್ಯತೆ ಬೆಳೆಸೋಣ
ಭಾರತಾಂಬೆಯ ಕೀರುತಿಯನ್ನು
ಜಗದಗಲಕೂ ಹಾರಿಸೋಣ
-ರಾಮ ಹೆಬಳೆ,ಶೇಡಬರಿ, ಭಟ್ಕಳ
.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: