Author: Venkatesh, venkatesh.rasthepalya@gmail.com
ದೇಶದ 72ನೇ ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ,“ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸು ಸ್ವಾತಂತ್ರ್ಯ ಭಾರತದಲ್ಲಿ ನನಸಾಗಿದೆಯೇ”, ಈ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲವೇ ಇಲ್ಲ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ-ಬಲಿದಾನಗಳಿಂದ ದೊರಕಿಸಿಕೊಟ್ಟ ಸ್ವಾತಂತ್ರ್ಯ ಇಂದು ನಮಗೆ ಸ್ವೇಚ್ಛಾಚಾರವಾಗಿ ಅದರ ಮಹತ್ವವನ್ನು ಕಳೆದುಕೊಂಡು ಏನೂ ಇಲ್ಲದಂತಾಗಿದೆ. ಸ್ವಾತಂತ್ರ್ಯವನ್ನು...
ಸಾಗರತೀರಕೆ ಎಂದೆಂದೂ ಮತ್ತೆಂದೂ ಬರಬೇಡ ಓ ಸಾಗರದೊಡೆಯಾ ಅಂದು ರವಿವಾರದ ದಿನ ರಜಾ ದಿನದ ಸುಖನಿದ್ರೆಗೆ ಜಾರಿದ್ದ ಜನ ನಿರೀಕ್ಷಿಸಿರಲಿಲ್ಲ ತಮ್ಮ ಬದುಕಿನ ದುರ್ದಿನ ಸಾಗರದೊಡಲಿನಲ್ಲಾಗಿತ್ತೊಂದು ರೌದ್ರ ನರ್ತನ ಒಡನೆಯೇ ಕೇಳಿಬಂತು ರಕ್ಕಸ ಅಲೆಗಳ ಆರ್ಭಟನ ಕ್ಷಣಾರ್ಧದಲ್ಲಿ ಸಾಗರತೀರಕೆ ಅಪ್ಪಳಿಸಿಬಂತು ರಕ್ಕಸ ಅಲೆಗಳ ಪರ್ಯಟನ ಮನೆ-ಮಠ, ಗಿಡ-ಮರ...
ಒಮ್ಮೆ ಅವ್ವ ನಾವಿರುವಲ್ಲಿಗೆ ಬಂದಾಗ ಹಗಲಿರುಳೂ ನಾನು ಓದುವುದ ಕಂಡಾಗ ಕೇಳಿದ್ದರು ಯಾಕಿಷ್ಟು ಓದುವೆ ಮಗ ಇರುವ ಕೆಲಸ ಸಾಲದೆ ನಿನಗೀಗ ನಾನಂದೆ ಈ ಕೆಲಸ ನನ್ನ ಜೀವ ನೋಡವ್ವ ಆದರೂ ಏನಾದರೂ ಸಾಧನೆ ಮಾಡಬೇಕಲ್ಲವ್ವ ಸಾಧನೆಯಾಗಲಿ ಮಗ ನಿನ್ನ ಬಯಕೆ ಈಡೇರಲಿ ಎಂದಿದ್ದರಂದು ಅವ್ವ...
ನಿಮ್ಮ ಅನಿಸಿಕೆಗಳು…