Skip to content

  • ಬೆಳಕು-ಬಳ್ಳಿ

    ಶೋಧ

    December 12, 2024 • By Nagaraja B. Naik • 1 Min Read

    ಅರಿವಿರದ ಭಾವದಲಿಅರಿವಿನ ಶೋಧಖಾಲಿ ಹಾಳೆಯಲ್ಲಿಭಾವಗಳ ಕುಣಿತ ಹೊಸದಾರಿ ಹೊಸ ಕನಸುಹೊಸ ದಿನದ ಮೋಹಹೊಸ ಮಣ್ಣು ಹೊಸ ಕಣ್ಣುಜೀವನದ ಭಾರತರೇವಾರಿ ಬಣ್ಣ…

    Read More
  • ಕಾದಂಬರಿ

    ಕಾದಂಬರಿ : ತಾಯಿ – ಪುಟ 4

    December 12, 2024 • By C N Muktha • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ರಾಜಲಕ್ಷ್ಮಿ ನಾಲ್ಕು ಗಂಟೆಗೆ ಎದ್ದು ಮುಖ ತೊಳೆದರು. ಆಗ ಗುಂಡುಗುಂಡಾಗಿದ್ದ ಮುತ್ತೈದೆಯೊಬ್ಬರು ಕಾಫಿ, ಚೂಡವಲಕ್ಕಿ ತಂದರು.“ನೀವು…

    Read More
  • ಪುಸ್ತಕ-ನೋಟ - ವ್ಯಕ್ತಿ ಪರಿಚಯ

    ಶ್ರೀ ಗಣೇಶರ ಕಲಾಕೌತುಕ !

    December 12, 2024 • By Dr.H N Manjuraj • 1 Min Read

    ಕರ್ನಾಟಕವನ್ನು ಒಳಗೊಂಡಂತೆ, ಭಾರತದಾದ್ಯಂತ ಹೆಸರಾದ ಬಹುಶ್ರುತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್ ಗಣೇಶ್ ಅವರು ಬಹುಭಾಷಾವಿದ್ವಾಂಸರು ಕೂಡ. ಅವಧಾನ…

    Read More
  • ಪರಾಗ

    ವಾಟ್ಸಾಪ್ ಕಥೆ 53 : ಕಾಯಕವೇ ಕೈಲಾಸ.

    December 12, 2024 • By B.R.Nagarathna • 1 Min Read

    ಒಂದು ಚಪ್ಪಲಿ ಮಾರುವ ಅಂಗಡಿ. ಒಬ್ಬ ವ್ಯಕ್ತಿ ಚಪ್ಪಲಿ ಕೊಡುಕೊಳ್ಳಲು ಅದರೊಳಕ್ಕೆ ಬಂದನು. ಅಲ್ಲಿದ್ದ ಪರಿಚಾರಕನು ಅವನನ್ನು ನಗುಮೊಗದಿಂದ ಸ್ವಾಗತಿಸಿ…

    Read More
  • ಬೆಳಕು-ಬಳ್ಳಿ

    ಕಿಟಕಿ

    December 12, 2024 • By Nagaraja G.N. Bada • 1 Min Read

    ಅವರಿರವರ ಮಾತಿಗೆತಲೆಕೆಡಿಸಿ ಕೊಳ್ಳುವಿ ಯಾಕೆನಿನ್ನದಲ್ಲದ ತಪ್ಪಿಗೆಸುಮ್ಮನೆ ಕೊರಗುವಿ ಯಾಕೆ ಮಾತಿಗೆ ಮಾತು ಬೆಳೆಸಿಜಗಳ ಮಾಡುವಿ ಯಾಕೆಮೌನದಿ ಸಾಗುವುದನ್ನುಮರೆಯುವಿ ಯಾಕೆ ಊರು…

    Read More
  • ಪ್ರವಾಸ

    ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 7

    December 12, 2024 • By Hema Mala • 1 Min Read

    ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ತಾಂಗ್ ಲಾಂಗ್  ಥಿಯೇಟರ್  – ವಾಟರ್ ಪಪೆಟ್ ಶೋ ಸಂಜೆ 05 30  ಗಂಟೆಗೆ  ಮಾರ್ಗದರ್ಶಿ ಟೀನ್…

    Read More
  • ವಿಶೇಷ ದಿನ

    ಮಣ್ಣಿನ ಮಹತ್ವ…..

    December 12, 2024 • By Kalihundi Shivakumar • 1 Min Read

    ದಾಸವಾರೇಣ್ಯ ಶ್ರೀ ಪುರಂದರ ದಾಸರು ಹೇಳಿದಂತೆ “ಮಣ್ಣಿಂದ ಕಾಯ ಮಣ್ಣಿಂದ”. “ಮಣ್ಣಿಂದಲೇ ಸಕಲ ಸಂಪತ್ತು”. ಇಂತಹ ಅದಿಷ್ಟೋ ಸಾಲುಗಳು ಇವೆ.…

    Read More
  • ಬೆಳಕು-ಬಳ್ಳಿ

    ಕಾವ್ಯ ಭಾಗವತ 21: ದೇವೇಂದ್ರ

    December 12, 2024 • By M R Ananda • 1 Min Read

    21.ಷಷ್ಠ ಸ್ಕಂದ, ಅಧ್ಯಾಯ -2ದೇವೇಂದ್ರ ದೇವ, ಮಾನವ, ದಾನವಕುಲಗಳೆಲ್ಲದರ ಜನಕನೊಬ್ಬನೆಎಂಬರಿವುದೇವ, ಮಾನವ, ದಾನವಕುಲಬಾಂಧವರಿಗೆಇದ್ದರೂ, ಇರದಿದ್ದರೂಈ ಜಗದಿ ಅವರವರ ಪಾತ್ರದನಿರ್ವಹಣೆಯ ಭಾರ,…

    Read More

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Sep 17, 2026 ಕಮಂಡಲು ಗಣಪತಿ
  • Sep 17, 2026 ಹೊರೆ_ತೊರೆ
  • Sep 17, 2026 ಕಾದಂಬರಿ : ಬದುಕು ಭ್ರಮೆ , ಭಾಗ 16
  • Sep 17, 2026 ಕೆ ಎಸ್ ನ ದೃಷ್ಟಿ ಸೃಷ್ಟಿಯಲ್ಲಿ ಕವಿ ಕವಿತೆ : ಭಾಗ 7
  • Sep 17, 2026 ನಮ್ಮ ಸಂತೋಷದ ಕೀಲಿಕೈ ನಮ್ಮಲ್ಲಿಯೇ ಇರಲಿ
  • Sep 17, 2026 ಗಡ್ಡ : ಮುಖದ ಮೇಲಿನ ನಾಗರಿ – ‘ಕತೆ’ !
  • Sep 17, 2026 ಕಾವ್ಯ ಭಾಗವತ 113 : ಮುಸಲೋತ್ಪತ್ತಿ
  • Sep 17, 2026 ಅಂಡಮಾನ್ ನಲ್ಲಿ ಅಡಿಯಿಟ್ಟು….ಹೆಜ್ಜೆ 6

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

December 2024
M T W T F S S
 1
2345678
9101112131415
16171819202122
23242526272829
3031  
« Nov   Jan »

ನಿಮ್ಮ ಅನಿಸಿಕೆಗಳು…

  • ಬಿ.ಆರ್. ನಾಗರತ್ನ on ಕಾದಂಬರಿ : ಬದುಕು ಭ್ರಮೆ , ಭಾಗ 16
  • ಶಂಕರಿ ಶರ್ಮ on ಕಾವ್ಯ ಭಾಗವತ 113 : ಮುಸಲೋತ್ಪತ್ತಿ
  • ಶಂಕರಿ ಶರ್ಮ on ಗಡ್ಡ : ಮುಖದ ಮೇಲಿನ ನಾಗರಿ – ‘ಕತೆ’ !
  • ಶಂಕರಿ ಶರ್ಮ on ಕೆ ಎಸ್ ನ ದೃಷ್ಟಿ ಸೃಷ್ಟಿಯಲ್ಲಿ ಕವಿ ಕವಿತೆ : ಭಾಗ 7
  • ಶಂಕರಿ ಶರ್ಮ on ನಮ್ಮ ಸಂತೋಷದ ಕೀಲಿಕೈ ನಮ್ಮಲ್ಲಿಯೇ ಇರಲಿ
  • ಶಂಕರಿ ಶರ್ಮ on ಕಾದಂಬರಿ : ಬದುಕು ಭ್ರಮೆ , ಭಾಗ 16
Graceful Theme by Optima Themes
Follow

Get every new post on this blog delivered to your Inbox.

Join other followers: