ಬೆಳಕು-ಬಳ್ಳಿ ಫಲ June 20, 2024 • By Niranjan N Nayak • 1 Min Read ಕಡಿದರೂ ಚಿಗುರೊಡೆವ ಮರದಂತೆ ಇರುನೊಂದ ಬಾಳಿಗೆ ಸಾಂತ್ವನದ ಕಲ್ಪತರುಇರುವುದ ನೀಡಿ ನೀನು ಹಿಗ್ಗುತಿರುಅನಂತದಿ ಬೆರೆತು ನೀ ಅನಂತವಾಗಿರು ಒಂದೇ ತತ್ವವು…