Monthly Archive: October 2023
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಫಿಲಡೆಲ್ಫಿಯಾ Princeton ವಿಶ್ವವಿದ್ಯಾನಿಲಯದಿಂದ ಮಹಾನಗರ ವಾಷಿಂಗ್ಟನ್ ಗೆ ಹೋಗುವ ಮಾರ್ಗ ಮಧ್ಯ, ಅಂದರೆ ಸುಮಾರು 10 ಮೈಲಿ ದೂರದಲ್ಲಿರುವ, ಚಾರಿತ್ರಿಕ ಪೆನ್ಸಿಲ್ವೇನಿಯಾ ರಾಜ್ಯದಲ್ಲೇ ಅತ್ಯಂತ ದೊಡ್ಡ ಪಟ್ಟಣವಾದ ಫಿಲಡೆಲ್ಫಿಯಾದಲ್ಲಿ ರಾತ್ರಿ ನಾವು ಉಳಕೊಳ್ಳುವುದಿತ್ತು. ಸುಮಾರು 16 ಲಕ್ಷ ಜನಸಂಖ್ಯೆ ಹೊಂದಿರುವ ಈ ನಗರವು ಅಮೆರಿಕದ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಆರುಶಿ ಆರು ತಿಂಗಳ ವೀಸಾ ಇದ್ದರೂ ಸಂಜು ಮನೆಯಲ್ಲಿ ಎರಡು ತಿಂಗಳು ಸಂದೀಪ ಮನೆಯಲ್ಲಿ ಎರಡು ತಿಂಗಳು ಇದ್ದು ಅವರಮ್ಮ ಅಪ್ಪ ಮರಳಲು ಕಾತುರರಾದರು. ಸುಮನ್ ಒಬ್ಬಳೇ ಇರುವಳು ಎಂದು ಹೆತ್ತ ಕರುಳು ಮಿಡಿಯತೊಡಗಿತು. ಸರಿ ಪ್ರವಾಸ ಸಾಕು ಎಂದು ಭಾರತಕ್ಕೆ ಮರಳಿದರು. ನಾಲ್ಕು...
‘ಅಮ್ಮಾ, ಈ ದಿನ ಆರ್.ಎಮ್.ಎಸ್. ಟೈಟಾನಿಕ್ ನೋಡಲು ಹೋಗೋಣ ಬನ್ನಿ’ ಎಂದು ಮಗ ಕರೆದಾಗ, ಥಟ್ಟನೇ ಮನದಲ್ಲಿ ಮೂಡಿದ್ದು ಟೈಟಾನಿಕ್ ಸಿನೆಮಾದಲ್ಲಿ ಹಡಗಿನ ಮುಂಭಾಗದಲ್ಲಿ ಹಾರುವ ಹಕ್ಕಿಗಳ ಭಂಗಿಯಲ್ಲಿ ನಿಂತ ಹೀರೊ ಮತ್ತು ಹೀರೋಯಿನ್. 1997 ರಲ್ಲಿ ತೆರೆಕಂಡ ಈ ಸಿನೆಮಾ ಇಡೀ ಜಗತ್ತಿನ ಮನೆಮಾತಾಗಿತ್ತು. ಹಾಗೆಯೇ...
‘ಕಪಿಲ, ಪತಂಜಲ, ಗೌತಮ, ಜಿನನುತ ಭಾರತ ಜನನಿಯ ತನುಜಾತೆ! ಜಯಹೇ ಕರ್ನಾಟಕ ಮಾತೆ!‘ ಇದು ನಾಡಗೀತೆ-ಸುಪ್ರಸಿದ್ಧ ಕವಿ ಕುವೆಂಪುರವರ ರಚನೆ, ಕಪಿಲ, ಪತಂಜಲ, ಗೌತಮ ಮೊದಲಾದ ಪುರಾಣ ಶ್ರೇಷ್ಠ ಮಹರ್ಷಿಗಳಿಗೆ ಜನ್ಮ ನೀಡಿದ ನಾಡು ನಮ್ಮದು. ಹೌದು, ಈ ‘ಕಪಿಲ’ ಮಹರ್ಷಿ ಎಂದರೆ ಯಾರು? ಈತನ ಹೆಗ್ಗಳಿಕೆಯೇನು?...
ಒಬ್ಬ ರೈತನು ತನ್ನ ಹೊಲದ ಅಂಚಿನುದ್ದಕ್ಕೂ ಮಾವಿನ ಗಿಡಗಳನ್ನು ನೆಟ್ಟಿದ್ದನು. ಅವುಗಳು ಬೆಳೆದು ಮರಗಳಾಗಿ ಕಾಯಿಗಳಿಂದ ತುಂಬಿದ್ದವು. ಅವೆಲ್ಲ ಬಲಿತಮೇಲೆ ಕಿತ್ತು ಹಣ್ಣುಮಾಡುವ ಸಲುವಾಗಿ ಒಂದು ಕೋಣೆಯಲ್ಲಿ ನೆಲ್ಲುಹುಲ್ಲನ್ನು ಹಾಸಿ ಕಾಯಿಗಳನ್ನು ಅದರ ಮೇಲೆ ಹರಡಿ ಮತ್ತೆ ಮೇಲೆ ಹುಲ್ಲನ್ನು ಒತ್ತಾಗಿ ಮುಚ್ಚಿದನು. ಒಂದು ವಾರ ಕಳೆದ...
ನಿಮ್ಮ ಅನಿಸಿಕೆಗಳು…