ಬಹುಕೋಶದೊಳಗೆ ನೀ ಬಂದಾಗ
ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ, ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ…
ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ, ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ…
ಕವಿಯಾಗುವೆ ಕೂತು ಮಲೆನಾಡ ಮಳೆಗೆ,ಪದದನಿಯ ಪೋಷಿಸುವೆ ಸಾಹಿತ್ಯಭೂಮಿಗೆ. ಭಾವ ಭುವನಕ್ಕೆ ಸಾಹಿತ್ಯ ಸ್ನಾನ ಸಂಲಗ್ನವಾದಂತೆ ಸೊಗಸು,ಮಳೆಯ ಮಧ್ಯದಲ್ಲಿ ಮುಗುಳಗೆಯನ್ನಪಿತು ಎನ್ನೀ…
ಬೆಡ್ ರೂಮಿನ ಡ್ರೆಸ್ಸಿಂಗ್ ಟೇಬಲ್ ನ ಪೂರ್ಣ ನಿಲುವಿನ ಕನ್ನಡಿಯ ಕಡೆಗೆ ನೋಟ ಹರಿಯಿತು. ಸ್ವಲ್ಪ ಸ್ಥೂಲವೆನಿಸುವ, ತಲೆಯಲ್ಲಿ ಹೆಚ್ಚಿನ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಸೆಂಟ್ರಲ್ ಪಾರ್ಕ್ ಸಾಂತಾಕ್ಲಾರಾದಲ್ಲಿ ನಾವಿರುವ ಮನೆಯಿಂದ ಕೇವಲ ಐದು ನಿಮಿಷಗಳ ನಡಿಗೆಯ ದೂರದಲ್ಲಿರುವ ಅತ್ಯಂತ ವಿಶೇಷವಾದ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಅನಾಗರಿಕರು ಯಾರು? ಅಂದು ಬೆಳಗ್ಗೆ ಗಿರೀಶ ತಿಂಡಿ ತಿನ್ನುತ್ತ “ರಂಗಪ್ಪ, ನಾಳೆ ನನ್ನ ಫ್ರೆಂಡ್ ಸುರೇಶ ಬರ್ತಿದಾನೆ.…
ಒಂದು ಗುಡ್ಡದ ಮೇಲೆ ದಷ್ಟಪುಷ್ಟವಾದ ಎಮ್ಮೆಯೊಂದು ಹುಲ್ಲು ಮೇಯುತ್ತಿತ್ತು. ಏಕೋ ಅದರ ಕಣ್ಣು ಗುಡ್ಡದ ಕೆಳಗೆ ನಿಂತಿದ್ದ ತನ್ನ ಯಜಮಾನನತ್ತ…
ಈ ಬಾರಿ ಅಧಿಕಮಾಸ ಇರುವುದರಿಂದ ನಿಜಶ್ರಾವಣದಲ್ಲೇ ನಾವು ಈ ದೇವಿಯ ವ್ರತವನ್ನು ಆಚರಿಸುತ್ತೇವೆ. ವಿಷ್ಣು ಪತ್ನಿಯನ್ನು ಆರಾಧಿಸುವ ಇಂದಿನ ದಿನವನ್ನು …
ಶಾಲೆಗಳಲ್ಲಿ ಸಾಮಾನ್ಯವಾಗಿ ಹುಡುಗರಿಗೆ ಶೋಕಿ ಮಾಡುವ ಗೀಳು. ʼಹುಡುಗರುʼ ಎಂದರೆ ಕೇವಲ ಬಾಲಕರು ಎಂದರ್ಥ. ಬಾಲಕಿಯರಲ್ಲ. ಹೊಸದಾಗಿ ಮಾರುಕಟ್ಟೆಗೆ ಬಂದ…
ಒಂಭತ್ತು ತಿಂಗಳ ಹಿಂದೆ ಅಂಕುರವಾದ ಮುದ್ದು ಸಸಿಯಿಂದು ಪ್ರಪಂಚಕೆ ಸೇರುತಿದೆನವಿರಾದ ಈ ಕುಸುಮವನ್ನು ಬಹು ಜತನದಿಂದ ಸ್ವಾಗತಿಸುತ್ತಿದೆ ವೈದ್ಯ ಲೋಕದ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಸರೋವರದ ತಟದಲ್ಲಿ… ಮುಂದೆ, ನಮ್ಮ ವಾಹನದ ಚಕ್ರಗಳು ತಿರುಗಿದವು, ಬೆಟ್ಟದ ತಪ್ಪಲಲ್ಲಿರುವ ಒಂದು ವಿಶಾಲವಾದ ಸರೋವರದೆಡೆಗೆ.…