Monthly Archive: November 2021

4

ಕೃತಿ ಪರಿಚಯ:’ಸಂಜೀವಿನಿ’, ಲೇ: ಸಂಜೋತಾ ಪುರೋಹಿತ

Share Button

ಇದು ತೆಳು ಮನಸಿನ ಮೆಲು ಹುಡುಗಿ ಸಂಜೋತಾ ಪುರೋಹಿತ ರವರ ಮೊದಲ ಪ್ರೀತಿಯನ್ನು ಸದಾ ಜೀವಂತವಾಗಿರಿಸುವ ‘ಸಂಜೀವಿನಿ’ ಕಾದಂಬರಿ. ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು. ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಅಂತರ್ಜಾಲ ಪತ್ರಿಕೆಗಳಲ್ಲಿ...

7

ಗೈರ ಸಮಜೂತಿ -ಒಂದು ಮಹತ್ವದ ಕಾದಂಬರಿ

Share Button

ಜೈವಿಕವಾಗಿ ತಮ್ಮ ಒಡಹುಟ್ಟಿದ ಸೋದರಿಯರಿಗೆ ಮತ್ತು ಕನ್ನಡ ಭಾಷೆ ಕಾರಣವಾಗಿ ಒಡಹುಟ್ಟಿದ ಸಂಬಂಧವುಳ್ಳ ಲೇಖಕಿಯರಿಗೆ ಬಾಗಿನವಾಗಿ ಅರ್ಪಿಸಿದ ಬರಹಗಾರನೊಬ್ಬನ ( ಲೇ: ರಾಘವೇಂದ್ರ ಪಾಟೀಲ) ಈ ಕೃತಿ ಹೆಂಗರುಳ ಅಂತ:ಕರಣಕ್ಕೆ, ಒಳತಿಳಿವಿನ ಬೆಳಕಿಗೆ ಪ್ರಾಶಸ್ತ್ಯವನ್ನೀಯುವ ಮಹತ್ವದ ಕಾದಂಬರಿ. ‘ಗೈರಸಮಜೂತಿ’ ಎಂದರೆ ತಪ್ಪು ತಿಳುವಳಿಕೆ. ಈ ತಪ್ಪುತಿಳುವಳಿಕೆ ಮತ್ತು...

9

ಕನ್ನಡ ಸೌರಭ

Share Button

ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದುಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡಚಿಗುರುಲೆಗೆ ಸುಣ್ಣ ಲೇಪನ ಮಾಡಿ ಮಲೆನಾಡ ಅಡಕೆ ಜೊತೆ ಮೆದ್ದಾಗ ಮೂಡುವ ಕಡುಕೆಂಪು ಈ ಕನ್ನಡಹಂಸಗಾಮಿನಿ ಬಾಲೆ ಕಸೆ ಲಂಗ ಹಳದಿ ಕುಸುರಿ ಕುಪ್ಪಸ ತೊಟ್ಟುಲಜ್ಜೆಯಿಂದ ಬಳ್ಳಿಯಂತೆ ಬಳುಕಿ ನಡೆಯುವಾಗಬರುವ ಗೆಜ್ಜೆಯ...

9

ನೆನಪುಗಳ ಮರೆಯುವುದಾದರೂ ಹೇಗೆ!

Share Button

ನನ್ನಲ್ಲೇ ತುಂಬಿಕೊಂಡಿದ್ದನೆನಪುಗಳನ್ನೆಲ್ಲಾ ಗುಡಿಸಿಕಸದಬುಟ್ಟಿಯಲ್ಲಿ ಸುರಿದುಖುಷಿಯಿಂದ ಬೀಗುತಾ ಒಳಬಂದುನಿರಮ್ಮಳವಾಗಿ ಉಸಿರುತ್ತಾ ಕಣ್ಮುಚ್ಚಿ ಕುಳಿತೆ! ಕಿಟಕಿಯಿಂದ ನುಸುಳಿಬಂದ ಗಾಳಿಯು ನನ್ನಕಿವಿಯಲ್ಲಿ ಅದೇನೋನಿನ್ನ ಕುರಿತಾಗಿಯೇ ಉಸುರಿತ್ತುಮೌನವಾಗಿದ್ದ ಮನಸ್ಸನ್ನು ಕೆದಕಿ ಬೆದಕಿನನ್ನನ್ನೇ ನೋಡಿ ನಕ್ಕು ಸಾಗಿತ್ತು. ಮನದ ಅಂಗಳದಿಂದಸರಿಸಿ ಎಸೆದಿದ್ದು ಮತ್ತೆನನ್ನನ್ನೇ ಆವರಿಸಿಕೊಂಡಿತ್ತುಅರೆ! ಇದೆಂತಹ ಅಚ್ಚರಿಯಂದುಮನದೊಳಗೆಲ್ಲಾ ದಿಗಿಲುಸುಳಿವು ನೀಡದೆ ಸುನಾಮಿಯಂತೆಭುಗಿಲೆದ್ದು ಕುಣಿದಿತ್ತು. ಗಾಳಿ, ಮಳೆ ಬೀಸಿದಂತೆನನ್ನಲ್ಲೂ ನಿನ್ನ...

6

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 1

Share Button

ಮೈಸೂರು ಸಾಹಿತ್ಯ ದಾಸೋಹಿಗಳ,ಸವಿಗನ್ನಡ ಪತ್ರಿಕಾ ಬಳಗದ, ವನಿತಾ ಸದನ ಶಾಲಾ ಬಳಗದ,ಕುಟುಂಬದ ಸದಸ್ಯರ, ಬಂಧುಗಳ, ಸ್ನೇಹಿತರ, ಶುಭ ಹಾರೈಕೆಗಳೊಂದಿಗೆ, 8 – 10 ವರ್ಷಗಳ ಕನಸನ್ನು ನನಸಾಗಿಸಿಕೊಳ್ಳಲು, ಜೂನ್ 7, 2019ರ ಶುಕ್ರವಾರದಂದು ಮೈಸೂರಿನಿಂದ ಬೆಂಗಳೂರಿಗೆ ಹೊರಟಾಗ ಮನದಲ್ಲಿ ಧನ್ಯತಾ ಭಾವ, ಧಾರ್ಮಿಕ ಭಾವ, ಸಂತೋಷ, ಕುತೂಹಲ,...

10

ವಾಸನೆ ಒಂದು ಚಿಂತನೆ

Share Button

2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ ಲಸಿಕೆ ಸಂಶೋಧನೆ ಹಾಗೂ ಸಿದ್ಧಪಡಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು. ಎರಡು ವರ್ಷದ ಬಳಕವೂ ಈ ಪೀಡೆ ಇನ್ನೂ ಕಳೆದಿಲ್ಲ. ಈ ಕರೋನಾ ಖಾಯಿಲೆಗೆ ಒಂದು ಮುಖ್ಯವಾದ...

14

ತನುಕನ್ನಡ, ಮನಕನ್ನಡ, ನುಡಿಕನ್ನಡವೆನ್ನಿರೋ.

Share Button

ಕನ್ನಡ ಕರ್ನಾಟಕದ ಜನರ ಮಾತೃಭಾಷೆ, ರಾಜ್ಯದಭಾಷೆ. ತಾಯಿಯ ಹಾಲಿನೊಂದಿಗೆ ನಮಗೆ ಬಳುವಳಿಯಾಗಿ ಬಂದ ಕನ್ನಡ ನಮ್ಮ ಹೃದಯದ ಭಾಷೆ. ಇದು ಉಳಿಯಲಿ, ಬೆಳಗಲಿ, ಮೊಳಗಲಿ ಎಂಬುದೇ ಕನ್ನಡಿಗರ ಆಶಯ. ಕನ್ನಡ ಭಾಷೆಗೆ ಭವ್ಯವಾದ ಇತಹಾಸವಿದೆ, ಇದರೊಟ್ಟಿಗೆ ಸಂಸ್ಕೃತಿ, ಪರಂಪರೆಯ ಹಿರಿಮೆಯಿದೆ. ಸಾವಿರದೈನೂರು ವರ್ಷಕ್ಕೂ ಹಿಂದಿನಿಂದ ಬೆಳೆದ ಸಾಹಿತ್ಯ...

9

ಪುನೀತ್ ರಾಜಕುಮಾರ್ ರವರಿಗೆ ನುಡಿ ನಮನ

Share Button

ಅಪ್ಪುವೆಂಬ ಅಭಿಮಾನದೊಂದಿಗೆಅರಸು ಆಗಿ ಪೃಥ್ವಿಯಲ್ಲಿ ಮಿಲನವಾದಯುವರತ್ನವೂ ನೀನೂ.. ವೀರ ಕನ್ನಡಿಗನಾಗಿ ಆಕಾಶದೆತ್ತರಕೆಬಿಂದಾಸ್ ಆಗಿ ಬೆಳೆದ ರಾಮನಂತನಮ್ಮ ಬಸವನು ನೀನೂ… ದೊಡ್ಮನೆ ಹುಡುಗನಾಗಿ ರಾಜಕುಮಾರದಭಾಗ್ಯವಂತನಂತೆ ತಾಯಿಗೆ ತಕ್ಕ ಮಗನಾಗಿಚಲಿಸುವ ಮೋಡದಂತೆ ಮರೆಯಾದ ಹೊಸಬೆಳಕು ನೀನೂ.. ಯಾರಿವನು ಎಂದವರಿಗೆ ಭಕ್ತ ಪ್ರಹ್ಲಾದನೆಂದೆನಿಸಿಬೆಟ್ಟದ ಹೂವಿನಂತೆ ಬೆಳೆದು ಸಹೃದಯ ಸಹನತೆಯಪವರ್ ತೋರಿದ ಅಂಜನಿಪುತ್ರ...

11

ಹೊಂದಿಕೊಂಡು ಬಾಳು ಮಗೂ

Share Button

ಅಂದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿದ್ದ ಮಾನಸ, ಅಜಿತ್ ದಂಪತಿಗಳ ಮಗ, ಸೊಸೆ, ಮೊಮ್ಮಕ್ಕಳು ವಿದೇಶಕ್ಕೆ ಹಿಂದಿರುಗಿದ್ದರು. ಹದಿನೈದು ದಿನದಿಂದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಅಜಿತ್ ಹೊರಗೆ ತಿರುಗಾಡಲು ಹೋಗಿದ್ದರು. ನಾನು ಮಾನಸ ಜೊತೆ ಹರಟಲು, ಅವರ ಮನೆಗೆ ಹೋದೆ. ಬಾಗಿಲು ಅರೆಬರೆ ತೆರೆದಿತ್ತು....

Follow

Get every new post on this blog delivered to your Inbox.

Join other followers: