ಈ ಡ್ರೆಸ್ ಬೇಡ..
ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು…
ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು…
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮುಂದೆ ಮುಂದೆ ನಡೆಯುತ್ತಾ ಇದ್ದ ಹಾಗೆ, ದೈಹಿಕ ಶಕ್ತಿ ಕುಂಠಿತವಾಗತೊಡಗಿತು. ಗಂಟಲೊಣಗಿ ಬಾಯಾರತೊಡಗಿತು. ನನ್ನ…
ಈಗೆಲ್ಲಾ ಬದುಕುಹಾಗೋ, ಹೀಗೋ,ಈಗೋಗಳ ಆಗರಬತ್ತಿ ಹೋಗುತ್ತಿದೆ ಪ್ರೀತಿಯಸೆಲೆಯೆಲ್ಲ ಗೆಲುವಿಗೆ ಇಲ್ಲಿ ಬೆಲೆ ಇಲ್ಲಸೋಲನ್ನಾರೂ ಒಪ್ಪುತ್ತಿಲ್ಲಯಾರೆಲ್ಲರಿಗಿಂತ ಎತ್ತರಎನ್ನುವ ಭರಾಟೆಯಲ್ಲಿಒಬ್ಬರೊಬ್ಬರ ನಡುವೆದೊಡ್ಡದಾಗುತ್ತಿರುವ ಕಂದರನೀ…
ಭಾವಪ್ರಪಂಚದ ದೊರೆಗೆಕಂಡಿದ್ದೆಲ್ಲಾ ಕವಿತೆ,ಸ್ಪುರಣೆಗೊಳ್ಳಲು ಹುಲ್ಲುಕಡ್ಡಿಯೇ ಸಾಕಾಯಿತುಚಿಮ್ಮಿಸುತಾ ಪದಗಳ ಒರತೆ.. ಹಾಗೆಂದು ಸರಳವೇನಲ್ಲಕವಿ ನೇಯುವ ಕವನ,ಒಳಗೊಳಗೇ ಬೇಯಬೇಕುನೋಯಬೇಕುವಿಷಯದ ಒಡಲಾಳವ ಭೇದಿಸಿಆಶಯ ಮೂಡಿಸಬೇಕು.. ನೋವಲಿದ್ದಾಗ…
ಅಂದು ಶಿವರಾತ್ರಿ. ಶಿವಾಲಯಗಳಲ್ಲಿ – ಗಂಟೆ, ಜಾಗಟೆಗಳ ಸದ್ದಿನೊಂದಿಗೆ, ಓಂಕಾರದ ನಾದ ಹೊರ ಹೊಮ್ಮುತ್ತಿತ್ತು ಪುಷ್ಪಗಳಿಂದ, ಧೂಪ ದೀಪಗಳಿಂದ ಅಲಂಕೃತನಾದ…