Skip to content

  • ಬೊಗಸೆಬಿಂಬ

    ಡಾlಶಿವರಾಮ ಕಾರಂತರ ಬದುಕಿನ ಬಗ್ಗೆ ಸಂಕ್ಷಿಪ್ತ ಚಿತ್ರಣ ..

    October 14, 2021 • By Vidya Shri, vidyasrib9538@gmail.com • 1 Min Read

    ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗು…

    Read More
  • ಬೆಳಕು-ಬಳ್ಳಿ

    ಬೀಗದಿರು-ಬಾಗದಿರು

    October 14, 2021 • By Natesh Mysore • 1 Min Read

    ಗೆದ್ದಾಗ ಎದೆಯುಬ್ಬಿಸಿ ಬೀಗದಿರುಸೋತಾಗ ತಲೆ ತಗ್ಗಿಸಿಬಾಗದಿರುಗೆಲುವು ಸೋಲುಗಳುಜೀವನದ ಅವಿಭಾಜ್ಯ ಅಂಗ ಗತಕಾಲದ ಕೆಟ್ಟದನು‌ಮತ್ತೆಂದು ನೆನೆಯದಿರುಸತ್ಯದ ದಾರಿಯಲ್ಲಿಎಂದೆಂದು ನಡೆಯುತಿರುತೊರೆಯದಿರು ಎಂದೆಂದುಸಜ್ಜನರ ಸಂಘ…

    Read More
  • ಬೆಳಕು-ಬಳ್ಳಿ

    ಕರುನಾಡ ಮನೆಮನದ ಹಬ್ಬ..

    October 14, 2021 • By Shivamurthy H • 1 Min Read

    ವಿಜಯನಗರ ಅರಸರ ಕಾಲದ ನವಮಿ ದಿಬ್ಬವುಮೈಸೂರ ರಾಜ ಒಡೆಯರ್ ಕಾಲದಿ ದಸರವುಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವುಕರುನಾಡ ಮನೆ ಮನಗಳಂಗಳದಿ ಸಡಗರವು.…

    Read More
  • ಪುಸ್ತಕ-ನೋಟ

    ಕೌಟುಂಬಿಕ ಸಾಮರಸ್ಯ ಸಾರುವ ‘ಸಂಧಿಕಾಲ’, ಲೇ: ಶ್ರೀಮತಿ ವಸುಮತಿ ಉಡುಪ.

    October 14, 2021 • By B.R.Nagarathna • 1 Min Read

    ಶ್ರೀಮತಿ ವಸುಮತಿ ಉಡುಪರವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರು. ಇವರು ಹುಟ್ಟಿದ್ದು 18 ಏಪ್ರಿಲ್ರ 1948 ಲ್ಲಿ. ತಂದೆ…

    Read More
  • ಲಹರಿ

    ದರ್ಪಣ- ಭೇಟಿಯ ಕ್ಷಣ

    October 14, 2021 • By Latha Prasad, latharam705@yahoo.com • 1 Min Read

    ಅದೊಂದು ಸುಂದರವಾದ ಮುಸ್ಸಂಜೆ ಹೊತ್ತು… ಹೊರಹೊರಟಿದ್ದಾಗ ಸಣ್ಣ ತುಂತುರು ಮಳೆ…ಗಾಡಿಯಲ್ಲಿ ಕೂತು ಹೊರಟಾಗ ಗಿಡಮರಗಳು ಸುಳಿಗಾಳಿಗೆ ತಮ್ಮ ಮೇಲೆ ಬಿದ್ದ…

    Read More
  • ಬೆಳಕು-ಬಳ್ಳಿ

    ಸೋಲೇ ಭವಿಷ್ಯವಲ್ಲಾ…

    October 14, 2021 • By Asif HM, asavuas391@gmail.com • 1 Min Read

    ಬದುಕೊಂದು ಬೇವುಬೆಲ್ಲ ಬೆಸೆದುಕೊಂಡಿರುವಸಿಹಿಕಹಿ ಯಾನಸಾಗಿಸಲೇಬೇಕು ಇದರ ಜೊತೆಗೆ ನಮ್ಮಅನುದಿನದ ಪ್ರಯಾಣಹರಿಯುವ ನೀರಿನಂತೆ ಮನುಷ್ಯನಅನುಕ್ಷಣದ ವರ್ತಮಾನನಾವಿಡುವ ಪ್ರತಿಹೆಜ್ಜೆಯೂ ವಿಧಿಯಪೂರ್ವನಿಶ್ಚಿತ ತೀರ್ಮಾನಶ್ರಮಿಸಬೇಕು ನಾಳೆಗಾಗಿ…

    Read More
  • ಬೆಳಕು-ಬಳ್ಳಿ

    ಹಳೆಯದು ಎಂದೂ ಹಳೆಯದೇ

    October 14, 2021 • By Shreyas Pericharan, gajanan719.gp@gmail.com • 1 Min Read

    ಕಣ್ಣೀರಿಟ್-ಕೊರ್ಗೋದು ಕಮ್ಮಿಯಾಗ್ಲೀ, ಮಗಎಲ್ರೂ ಅಳ್ತಾ-ಗೋಳಿಟ್ರೆ-ಹೊರೋರ್ಯಾರ್ ನೊಗ ! ಹಳೆಯದು ಇಂದೂ-ಎಂದೂ ಹಳೇದೇಕಳೆಯೋಣ ಈ ಕ್ಷಣ ಹೆಚ್ಚು ನೆನಪಿಸಿಕೊಳ್ದೇಮರವೆಂದೂ ಮರುಗೋಲ್ಲಾ ಬಿದ್ದೆಲೆಗಳ್ಗೆಮತ್ತೆ…

    Read More
  • ಥೀಮ್-ಹೂವು

    ಆಕಾಶ ಮಲ್ಲಿಗೆ..

    October 14, 2021 • By Sujatha Ravish • 1 Min Read

    ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ…

    Read More
  • ಪ್ರವಾಸ

    ಮಣಿಪಾಲದ ಮಧುರ ನೆನಪುಗಳು..ಭಾಗ 10

    October 14, 2021 • By Shankari Sharma • 1 Min Read

    ಕಮಲ ಮಹಲ್ ಹಾಗೆಯೇ ಮುಂದಕ್ಕೆ ನಡೆದಾಗ ಎಡಪಕ್ಕದಲ್ಲಿದೆ, ಪೇಶಾವಾಡ ರಜಪೂತರ ಸುಂದರ ವಿಶಾಲವಾದ ಮನೆ. ನೋಡಲು ಕೆಂಪುಕಲ್ಲಿನ ಕಟ್ಟಡದಂತೆಯೇ ತೋರುತ್ತಿದ್ದರೂ…

    Read More
  • ಲಹರಿ

    ಅಮೆರಿಕಾ ಪ್ರವಾಸದಲ್ಲಿ ನಡೆದ ಅವಾಂತರ

    October 14, 2021 • By Dr.Gayathri Devi Sajjan • 1 Min Read

    2016 ಮೇ ತಿಂಗಳಲ್ಲಿ ನಾವು ನಾಲ್ಕು ಜನ ಗೆಳತಿಯರು ಅಮೆರಿಕ ಪ್ರವಾಸಕ್ಕೆ ಹೊರಟೆವು. ನನ್ನ ಇಬ್ಬರು ಗೆಳತಿಯರು ಬಾಸ್ಟನ್‌ನಲ್ಲಿ ನಡೆಯಲಿದ್ದ…

    Read More

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Aug 28, 2025 ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Aug 28, 2025 ಕಾವ್ಯ ಭಾಗವತ 58 :  ಪರಶುರಾಮ – 1
  • Aug 28, 2025 ಗೋಸುಂಬೆ.
  • Aug 28, 2025 ರೇಷ್ಮೆ ಸೀರೆ
  • Aug 28, 2025 ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Aug 28, 2025 ವರ್ತನ – ಆವರ್ತನ !
  • Aug 28, 2025 ಕನಸೊಂದು ಶುರುವಾಗಿದೆ: ಪುಟ 5
  • Aug 28, 2025 ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 10

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

October 2021
M T W T F S S
 123
45678910
11121314151617
18192021222324
25262728293031
« Sep   Nov »

ನಿಮ್ಮ ಅನಿಸಿಕೆಗಳು…

  • ಚಂದ್ರಶೇಖರ ಕೆ.ಜಿ. on ಸೇಫ್ ಆಗಿ ಸೇವ್ ಮಾಡಿ ಹೆಸರು!
  • H N MANJURAJ on ವರ್ತನ – ಆವರ್ತನ !
  • H N MANJURAJ on ವರ್ತನ – ಆವರ್ತನ !
  • ಶಂಕರಿ ಶರ್ಮ on ಕಾವ್ಯ ಭಾಗವತ 58 :  ಪರಶುರಾಮ – 1
  • ಶಂಕರಿ ಶರ್ಮ on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • ಚಂದ್ರಶೇಖರ ಕೆ.ಜಿ. on ನೆನೆದವರು ಎದುರಲ್ಲಿ..
Graceful Theme by Optima Themes
Follow

Get every new post on this blog delivered to your Inbox.

Join other followers: