Daily Archive: May 27, 2021
ಅವಳಿನ್ನೂ ಪುಟ್ಟ ಹುಡುಗಿ. ಅಪ್ಪ ಸೈನಿಕ. ದೂರದ ಗಡಿಯಲ್ಲಿ ಕೆಲಸ. ಕಳೆದ ವಾರವಷ್ಟೇ ಸ್ಕೈಪಲ್ಲಿ ಬಂದು ಮಗಳೊಡನೆ ಬಹಳ ಹೊತ್ತು ಮಾತಾಡಿದ್ದ. ʼಪುಟ್ಟಿ, ಮುಂದಿನ ತಿಂಗಳು ನಾನು ಬರುತ್ತೇನೆ. ನೀನು ಶಾಲೆಗೆ ಚಕ್ಕರ್ ಹೊಡೆಯಬಾರದು. ಕ್ಲಾಸಲ್ಲಿ ತಂಟೆ ಮಾಡಬಾರದು. ಚೆನ್ನಾಗಿ ಓದಬೇಕು. ಅಮ್ಮನಿಗೆ ಹಠ...
ಕಣ್ಣಿಗಳಿಗೆ ಗೋಚರಿಸದಂತೆ ಕಾಣದ ಲೋಕದಲಿ ಕುಳಿತಿರುವೆ ಕಿವಿಗಳನು ಹಿಂಡುತ ನಮ್ಮನು ಕೀಲು ಗೊಂಬೆಗಳಂತಾಡಿಸುವೆ. ಕುಣಿಸುತ ಆಡಿಸುತ್ತ ನಿನ್ನಯ ಕೂಳಿನಾಳನ್ನಾಗಿಸಿಕೊಂಡಿರುವೆ ಕೃತಕೃತ್ಯಯ ಜೀವನವ ಹೊಂದಲು ಕೆಲವು ಬುದ್ಧಿಮಾತನು ಹೇಳಿರುವೆ. ಕೇಡಕು ಒಳಿತುಗಳಲ್ಲಿ ನಮ್ಮನು ಕೈಹಿಡಿದು ಸದಾ ನಡೆಸುತ್ತಿರುವೆ ಕೊನೆಯುಸಿರುವವರೆಗೆ ನಿನ್ನಯ ಕೋಟಿಬಾರಿ ಸ್ಮರಿಸಿದರೆ ರಕ್ಷಿಸುವೆ. ಕೌಲಿನ ನಿಯಮದಂತೆ ನಮ್ಮನು...
ನಿಮ್ಮ ಅನಿಸಿಕೆಗಳು…