Monthly Archive: June 2020
ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನ. ಮಾನವನ ರಕ್ತ ಅಮೃತಕ್ಕೆ ಸಮಾನ. ನಮ್ಮೆಲ್ಲರ ಧಮನಿಯಲ್ಲೂ ಹರಿಯುತ್ತಿರುವ ರಕ್ತ ಒಂದೇ ಅಲ್ಲವೇ ? ವಿಶ್ವದಲ್ಲೆಡೆ ಪ್ರತಿಕ್ಷಣ ಲಕ್ಷಾಂತರ ಜನ ರಕ್ತದ ಅಗತ್ಯದಲ್ಲಿರುತ್ತಾರೆ. ಲಕ್ಷಾಂತರ ಮಂದಿ ತಮಗೆ ಬೇಕಾದವರಿಗೆ ರಕ್ತವನ್ನು ಹುಡುಕಿಕೊಂಡು ದುಗುಡದಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ದೃಶ್ಯ ಮನಕಲುಕುವಂತಿರುತ್ತದೆ....
ನಮ್ಮ ಈ ಜಗತ್ತು ಹೇಗೆ ಮುಕ್ಕಾಲು ಭಾಗ ನೀರಿನಿಂದ ಆವರಿಸಿರುವುದೋ, ಹಾಗೆಯೇ, ಮಾನವ ದೇಹದಲ್ಲೂ ಮುಕ್ಕಾಲು ಭಾಗ, ಅಂದರೆ ಸುಮಾರು ಆರು ಲೀಟರ್ ಗಳಷ್ಟು ದ್ರವವೇ ತುಂಬಿದೆ..ಅದುವೇ ರಕ್ತ. ಶರೀರವಿಡೀ ನರ ಮಂಡಲದ ಮೂಲಕ ಚಲಿಸಿ, ನಮಗೆ ಬೇಕಾದ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ ಈ ಪರಿಶುದ್ಧ...
ಒಂದೇ ಸಮನೆ ಕೈಕಾಲು ಸೋಲುವಂತೆ ಅವನು ಈಜಿದ. ಹೀಗೆ ಈಜುವುದಕ್ಕೆ ಕಾರಣ ಅವಳು ಮತ್ತು ಆ ಹೂವು! ಅವನು ಈಜುತ್ತಲೇ ಇದ್ದ. ಆಕೆಯ ಬಳಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ತನ್ನ ಪ್ರೇಮವನ್ನು ನಿವೇದಿಸಿಕೊಂಡವನಿಗೆ ದ್ವೀಪವನ್ನು ತೋರಿಸಿ ಅಲ್ಲಿ ಅರಳಿರುವ ಹೂ ತರಲು ಹೇಳಿದ್ದಳು. ಅವನು ದೂರದಲ್ಲಿ...
ಕೊಲ್ಮಾ ಶಹರಿನ ಘೋಷಣಾ ವಾಕ್ಯ ‘ಇಟ್ಸ್ ಗ್ರೇಟ್ ಟು ಬಿ ಅಲೈವ್ ಇನ್ ಕೊಲ್ಮಾ’. ಶಹರಿನ ಹೆಸರಿನ ಜೊತೆ ಯಾಕೆ ಈ ಘೋಷಣಾ ವಾಕ್ಯ ಜೋಡಣೆಯಾಗಿದೆ? ಏನಿದರ ಅರ್ಥ. ಇದು ಅತಿಮಾನುಷ ಶಕ್ತಿಯ ಕೇಂದ್ರವೇ? ಭೂತ ಪ್ರೇತಗಳ ಆವಾಸ ಸ್ಥಾನವೇ? ಸ್ಯಾನ್‌ಪ್ರಾನ್ಸಿಸ್ಕೊಗೆ ದಕ್ಷಿಣದಲ್ಲಿರುವ ಡಾಲೇ ನಗರದ ಸಮೀಪ...
ನಮ್ಮ ಭೂಗೋಲದ ಶೇಕಡಾ75ರಷ್ಟು ಜಲ, ಉಳಿದುದಷ್ಟೇ ಭೂಮಿ. ಅನಂತ ಸಾಗರದ ನೀರು ಅನೇಕ ಜಲಚರಗಳ ಆವಾಸ ಸ್ಥಾನವೂ ಹೌದು. ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತನೆನಿಕೊಂಡ ಮಾನವನು; ಜಗತ್ತಿನ ಅತಿ ದೊಡ್ಡ ಗಾತ್ರದ ಜೀವಿ, ಬಲಿಷ್ಟ ಜಲಚರ ನೀಲಿ ತಿಮಿಂಗಲವನ್ನೂ ಬಿಡದೆ, ಅದರ ಜೀವಕ್ಕೂ ಸಂಚಕಾರ ತಂದಿರುವುದು ಖೇದಕರ ವಿಷಯ....
ಜಗತ್ತನ್ನು ಕಾಡುತ್ತಿರುವ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಇದ್ದ ನನಗೆ ಮನಸ್ಸಿಗೇ ಲಾಕ್ ಡೌನ್ ಆದಂತಾಗಿತ್ತು. ಲಾಕ್ ಡೌನ್ 4.0 ಕೊನೆಯಾಗಿ ಜನಜೀವನ ಸಹಜತೆಗೆ ಮರಳಲಿದೆ ಎಂಬ ಆಶಾಭಾವನೆ ಮೂಡುತ್ತಿದೆ. ಕೆಲವು ದಿನಗಳಿಂದ ಸಾಧಾರಣ ಮಳೆಯೂ ಸುರಿಯುತ್ತಿರುವುದರಿಂದ ವಾತಾವರಣವೂ...
ಲೇಖಕಿ:- ರುಕ್ಮಿಣಿ ಮಾಲಾ ಪ್ರಕಾಶಕರು:- ಗೀತಾಂಜಲಿ ಪಬ್ಲಿಕೇಷನ್ಸ್ ಪುಸ್ತಕದ ಬೆಲೆ :- 150 /- ಪ್ರವಾಸ, ಚಾರಣ ಮನಸ್ಸಿಗೆ ಮುದ ನೀಡುವ ಸಂಗತಿಗಳು. ಇದು ನಮ್ಮ ದಿನನಿತ್ಯದ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದು ಉತ್ಸಾಹ ತುಂಬುವಂತಹ ವಿಚಾರವೂ ಹೌದು. ಈ ಪುಸ್ತಕಕ್ಕೆ ಎ.ಪಿ ಮಾಲತಿ ಅವರು...
“ಅಮ್ಮ ಫೋನ್ ಕೊಡು,ಆನ್ಲೈನ್ ಕ್ಲಾಸ್ ಶುರುವಾಗುತ್ತೆ”ಎಂದ ಮಗಳ ಕೈಗೆ ಫೋನ್ ನೀಡಿ,”ಚೆನ್ನಾಗಿ ನೋಡ್ಕೋ,ಮತ್ತೆ ಹೋಂ ವರ್ಕ್ ಮಾಡ್ಬೇಕಾದ್ರೆ ನನ್ನ ತಲೆ ತಿನ್ಬೇಡ” ಎಂದು ಎಚ್ಚರಿಸಿ,’ ಈ ಕೊರೋನ ಮಾರಿ ಕಾಟ ಯಾವಾಗ ತಪ್ಪುತ್ತೋ,ಯಾವಾಗ ಎಲ್ಲವೂ ಸಹಜ ಸ್ಥಿತಿಗೆ ಬರುವುದೋ’ ಎಂದು ಗೊಣಗುವಾಗ ಮತ್ತೆ ಮಗಳ ರಾಗ ಶುರುವಾಯಿತು. “ಅಮ್ಮ ನೀನು ಬಂದು...
ಈ ಹಾಡು ನಿಮಗಾಗಿ ನಿಮ್ಮ ಪ್ರೀತಿಗಾಗಿ. ಈ ಹಾಡು ಶೋಷಿತ ಹೃದಯಗಳದ್ದು ಮಿಡಿವ ಹೃದಯಗಳಿಗಾಗಿ. ಈ ಹಾಡು ನೊಂದ ಮನಗಳದ್ದು ಕರುಣೆಯ ಮನಗಳಿಗಾಗಿ. ಈ ಹಾಡು ಜನುಮಜನುಮದ್ದು ಮಮತೆಯ ಸಂದೇಶಕ್ಕಾಗಿ. ಈ ಹಾಡು ಯುಗಯುಗಗಳದ್ದು ಪ್ರೀತಿಯ ಕರೆಗಾಗಿ. ಈ ಹಾಡು ನಮ್ಮದು ನಿಮ್ಮದು ವಾತ್ಸಲ್ಯದ ಸ್ಪಂದನೆಗಾಗಿ. ಈ...
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಬಲು ಸಂಪ್ರದಾಯಸ್ಥರಾದ ಶ್ರೀ ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀಮತಿ ತಿರುಮಲ್ಲಮ್ಮ ದಂಪತಿಗಳಿಗೆ ಜೂನ್ 6, 1891 ಜನಿಸಿದರು. ಮಾಸ್ತಿಯವರ ಮನೆಯ ಆಡು ಭಾಷೆ ತಮಿಳಾದರೂ ಮಾಸ್ತಿಯವರು ಮಾತ್ರ ಪರಿಶುದ್ಧ ಕನ್ನಡಿಗರು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಕುಟುಂಬವನ್ನು...
ನಿಮ್ಮ ಅನಿಸಿಕೆಗಳು…