Category: ಸ್ಮಾರ್ಟ್ ಜಗತ್ತು

13

ಅನ್-ಲಾಕ್  ಆದ ಮನಸ್ಸು…

Share Button

ಜಗತ್ತನ್ನು ಕಾಡುತ್ತಿರುವ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು  ಘೋಷಿಸಲಾದ ಲಾಕ್ ಡೌನ್  ನಿಂದಾಗಿ ಮನೆಯಲ್ಲಿಯೇ ಇದ್ದ ನನಗೆ ಮನಸ್ಸಿಗೇ  ಲಾಕ್ ಡೌನ್ ಆದಂತಾಗಿತ್ತು. ಲಾಕ್ ಡೌನ್ 4.0 ಕೊನೆಯಾಗಿ ಜನಜೀವನ ಸಹಜತೆಗೆ ಮರಳಲಿದೆ ಎಂಬ ಆಶಾಭಾವನೆ ಮೂಡುತ್ತಿದೆ.   ಕೆಲವು ದಿನಗಳಿಂದ ಸಾಧಾರಣ ಮಳೆಯೂ ಸುರಿಯುತ್ತಿರುವುದರಿಂದ ವಾತಾವರಣವೂ...

6

ಕರ್ಪೂರ ಸಮಾಚಾರ …

Share Button

ಪೂಜಾ ಕಾರ್ಯಕ್ರಮಗಳು ಕರ್ಪೂರದಾರತಿ ಬೆಳಗಿದಾಗ ಸಂಪನ್ನವಾಗುತ್ತವೆ. ಮೂಳೆನೋವು-ಕೀಲುನೋವಿಗೆ ಔಷಧಿಯಾಗಿ ಬಳಸುವ ಹಲವಾರು ತೈಲ, ಮುಲಾಮುಗಳಿಗೆ ಕರ್ಪೂರವನ್ನು ಬಳಸುತ್ತಾರೆ. ನೆಗಡಿ, ಕೆಮ್ಮು ಕಾಡುತ್ತಿದ್ದರೆ ಮೂಗು,ಕತ್ತು ಮತ್ತು ಹಣೆಗೆ ಲೇಪಿಸುವ ವಿಕ್ಸ್, ಅಮೃತಾಂಜನದಂತಹ ಔಷಧಿಗಳಲ್ಲಿಯೂ ಕರ್ಪೂರದ ಅಂಶವಿರುತ್ತದೆ. ಶೀತ ಬಾಧೆಯಿಂದ ಮೂಗು ಕಟ್ಟಿಕೊಂಡಿದ್ದರೆ ಉಪಯೋಗಿಸುವ inhaler ಗಳಲ್ಲೂ ಕರ್ಪೂರವನ್ನು ಬಳಸುತ್ತಾರೆ....

5

ಎಲ್ಲವೂ ಸುಲಭವಾಗಬೇಕು ಎಂಬುದು ಎಲ್ಲರ ಬಯಕೆ

Share Button

ಉತ್ಪಾದಕತೆಗೆ ಸೋಮಾರಿತನವೇ ಶತ್ರು. ಆದ್ದರಿಂದ ವಿಶ್ರಾಂತಿ ಮತ್ತು ಆಲಸ್ಯದ ನಡುವಿನ ಗೆರೆಯನ್ನು ಅರಿತುಕೊಳ್ಳಬೇಕು. ಆಗ ಅಗತ್ಯ ವಿಶ್ರಾಂತಿ ತೆಗೆದುಕೊಂಡು ಚೇತೋಹಾರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ವಿರಾಮದ ಬಳಿಕ ಪಡೆದ ಚೈತನ್ಯವನ್ನು ಗುರಿ ಸಾಧನೆಗೆ ಬಳಸಿಕೊಳ್ಳದೆ ಸಮಯವನ್ನು ವ್ಯರ್ಥಗೊಳಿಸಿದಾಗ ನಮಗೆ ಸಮಸ್ಯೆ ತಂದುಕೊಂಡಂತೆಯೇ ಸರಿ. ಕೇಳದಿದ್ದರೂ...

2

ಬಜಾಜ್ ಸ್ಕೂಟರ್ ಯುಗಾಂತ್ಯ !

Share Button

ಹಮಾರಾ ಬಜಾಜ್ ! ಈ ಹೆಸರು ಕೇಳಿದೊಡನೆ 1960,70 ಮತ್ತು ಎಂಬತ್ತರ ದಶಕದ ಜನರ ಕಿವಿ ನಿಮಿರುತ್ತದೆ. ಭಾರತ ಉದಾರೀಕರಣ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ದೇಶಾದ್ಯಂತ ಮಧ್ಯಮವರ್ಗದ ಪ್ರತಿಷ್ಠೆಯ ಸಂಕೇತವೇ ಆಗಿತ್ತು ಬಜಾಜ್ ಸ್ಕೂಟರ್ ! ವರದಕ್ಷಿಣೆಯಾಗಿ ಸ್ಕೂಟರ್ ಕೊಟ್ಟರೆ ಅದರ ಗಮ್ಮತ್ತೇ ಬೇರೆ. ಇಡೀ ಸಂಸಾರ...

1

ಮ್ಯೂಚುವಲ್ ಫಂಡ್ ಎಂದರೆ ?

Share Button

ಮ್ಯೂಚುವಲ್ ಫಂಡ್ ಎಂದರೆ ಷೇರಿನಲ್ಲಿ ಹೂಡಿಕೆ ಮಾತ್ರವಲ್ಲ ಷೇರು ಸೂಚ್ಯಂಕಗಳು ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿವೆ. ನೇರವಾಗಿ ಷೇರುಗಳಲ್ಲಿ ಹೂಡುವ ಸಾಧ್ಯತೆ ಇಲ್ಲದವರು ಮ್ಯೂಚುವಲ್ ಫಂಡ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಅನೇಕ ಮಿಥ್ಯೆಗಳು ಚಾಲ್ತಿಯಲ್ಲಿವೆ. ಈ ತಪ್ಪು ಕಲ್ಪನೆಗಳನ್ನು ಬಗೆಹರಿಸಿ ವಾಸ್ತವ ಏನೆಂಬುದನ್ನು...

4

‘ಟಿ‌ಎಲ್‌ಆರ್’ ಎಂಬ ಕ್ಲಾಸಿಕ್ ಕೆಮರಾ…

Share Button

    ‘ಟಿ‌ಎಲ್‌ಆರ್’ ಎಂದರೆ ಈಗಿನ ಫೇಸ್‌ಬುಕ್ ಜನರೇಶನ್ ಜನರು ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗಬಹುದು. ಆದರೆ ಕೆಲವೇ ವರ್ಷಗಳ ಹಿಂದೆ ಛಾಯಾಗ್ರಹಣ ಮಾಡುತ್ತಿದ್ದವರಿಗಂತೂ ಕಿವಿ ನಿಮಿರುತ್ತದೆ. ಹೌದು! ಟಿ‌ಎಲ್‌ಆರ್ ಕೆಮರಾಗಳ ಆಕರ್ಷಣೆಯೇ ಅಂಥದ್ದು! ಈಗಿನ ಫೇಸ್‌ಬುಕ್ ಯುಗದಲ್ಲಿ ಸ್ವಲ್ಪ ಒಳ್ಳೆಯ ಸಂಬಳ ಬರುವಂತಹ ನೌಕರಿ ಹಿಡಿದಾತ ತನಗೊಂದು ಉತ್ತಮ...

Follow

Get every new post on this blog delivered to your Inbox.

Join other followers: